ಪೊಲೀಸರ ಮೇಲೆ ಹಲ್ಲೆಗೆ ಯತ್ನ, ನಟೋರಿಯಸ್ ರೌಡಿ ಕಾಲಿಗೆ ಗುಂಡೇಟು ಮಂಗಳೂರು ಮೇ 10: ಬಂಧಿಸಲು ತೆರಳಿದ ಪೊಲೀಸರ ಮೇಲೆ ನಟೋರಿಯಸ್ ರೌಡಿಯೊಬ್ಬ ಹಲ್ಲೆಗೆ ಮುಂದಾದ ಘಟನೆ ತಡರಾತ್ರಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದಿದೆ. ಗೌರೀಶ್ ಹಲ್ಲೆಗೆ...
ಜನಪ್ರತಿನಿಧಿಗಳಿಗೆ ಬಕೇಟು ಹಿಡಿಯಲು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕಾಪು ಪೋಲೀಸರು ಉಡುಪಿ,ಮೇ 1 : ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ತಂದೆಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ರೆಸಾರ್ಟ್ ರೆಸ್ಟ್ ಸಾರ್ವಜನಿಕರ ಹಾಗೂ ಮಾಧ್ಯಮದವರ ನಿದ್ದೆಗೆಡಿಸಿದೆ....
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕೈ ಮುಖಂಡನ ಅಕ್ರಮ ಮರಳುಗಾರಿಕೆ ದಂಧೆ ಹಿಂದೆ ಉಸ್ತುವಾರಿ ಸಚಿವರ ಕೈವಾಡ ? ಬೆಳ್ತಂಗಡಿ,ಎಪ್ರಿಲ್ 29: ಕಾಂಗ್ರೆಸ್ ನಾಯಕ ಯುಟಿ ಖಾದರ್ ರ ಪ್ರಭಾವ ಬಳಸಿ ಸ್ಥಳೀಯ ಕೈ ಮುಖಂಡನೊಬ್ಬ ಅಕ್ರಮ ಮರಳುಗಾರಿಕೆ...
ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದರ್ಪ, ತನ್ನ ಕೃತ್ಯ ಸಮರ್ಥಿಸಲು ಮುಂದಾದ ಕಡಬ ಪೋಲೀಸರು ಈ ವಿಷ್ಯ ಮರೆತ್ರಾ ? ಪುತ್ತೂರು,ಎಪ್ರಿಲ್ 22: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ಪೋಲೀಸ್ ಠಾಣೆಯ...
ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಕ್ರೌರ್ಯ, ಕಡಬ ಪೋಲೀಸಪ್ಪನ ವಿರುದ್ಧ ಭಾರೀ ಆಕ್ರೋಶ ಪುತ್ತೂರು,ಎಪ್ರಿಲ್ 21: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ಪೋಲೀಸ್ ಪೇದೆಯೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ....
ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ಇದ್ದ ಕಾರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು ಉಡುಪಿ ಎಪ್ರಿಲ್ 5: ಕಾರಿನ ಹಿಂದೆ ಚೌಕಿದಾರ್ ಶೇರ್ ಹೈ ಸ್ಟಿಕ್ಕರ್ ತೆಗೆಯಲು ಮುಂದಾದ ಚುನಾವಣಾ ಅಧಿಕಾರಿಗಳಿಗೆ ಕಾರಿನ ಮಾಲಿಕರು ಆಕ್ಷೇಪ...
ಉಡುಪಿಯಲ್ಲಿ ಮಹಿಳೆಯರ ರಕ್ಷಣೆಗೆ ಸಿದ್ದವಾದ ಅಬ್ಬಕ್ಕ ಪಡೆ ಉಡುಪಿ ಎಪ್ರಿಲ್ 2: ಉಡುಪಿಯಲ್ಲಿ ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಹೊಸದೊಂದು ತಂಡ ಕಟ್ಟಿದ್ದಾರೆ. ನಗರದಲ್ಲಿ ಹೆಣ್ಣುಮಕ್ಕಳು ಒಬ್ಬಂಟಿಯಾಗಿದ್ದಾರೆ ಎಂದು ಕೆಣಕಲು ಹೊಗುವ ಪುಢಾರಿಗಳಿಗೆ ಸರಿಯಾದ ಪಾಠ...
ಮಹಿಳೆಯ ಜೊತೆ ಅಶ್ಲೀಲ ವರ್ತನೆ, ಜೀವಬೆದರಿಕೆ , ಆರೋಪಿ ವಿರುದ್ಧ ಕ್ರಮಕ್ಕೆ ಕಡಬ ಪೋಲೀಸರ ಹಿಂಜರಿಕೆ ಪುತ್ತೂರು ಮಾರ್ಚ್ 20: ಮಹಿಳೆಯೋರ್ವರಿಗೆ ಜೀವ ಬೆದರಿಕೆ ಹಾಗೂ ಅಶ್ಲೀಲವಾಗಿ ವರ್ತಿಸಿದ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ...
ಖಾಸಗಿ ಬಸ್ – ಬೈಕ್ ಡಿಕ್ಕಿ ಡಿಎಆರ್ ಸಿಬ್ಬಂದಿ ಸ್ಥಳದಲ್ಲೇ ಸಾವು ಮಂಗಳೂರು ಮಾರ್ಚ್ 19: ಖಾಸಗಿ ಬಸ್ – ಬೈಕ್ ಮುಖಾಮುಖಿ ಡಿಕ್ಕಿಯಾಗಿ ಡಿಎಆರ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮಂಗಳೂರಿನಲ್ಲಿ ಡಿಎಆರ್ ಸಿಬ್ಬಂದಿ...
ಅನಾಥ ಸಂಸ್ಥೆಯಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಬಂಧನ ಉಡುಪಿ ಮಾರ್ಚ್ 16: ಬಿಹಾರದ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ರೀತಿಯ ಪ್ರಕರಣವೊಂದು ಉಡುಪಿಯಲ್ಲಿ ನಡೆದಿದೆ. ಉಡುಪಿಯ ತೆಕ್ಕಟ್ಟೆ- ಕೆದೂರಿನ...