ಜಕಾರ್ತ: ಇಸ್ಲಾಮಿಕ್ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿಗೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ....
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮತ್ತೆ ನಿಪಾಹ್ ವೈರಸ್ ದೃಢಪಟ್ಟಿದ್ದು ಇಬ್ಬರನ್ನು ಈಗಾಗಲೇ ಬಲಿ ಪಡೆದಿದ್ದು ಇದರಿಂದ ವಿದೇಶಿ ಸರ್ಕಾರಗಳು, ವೀದೇಶಕ್ಕೆ ಹೋಗುವ ಪ್ರಯಾಣಿಕರು ಸಹ ಆತಂಕಕ್ಕೊಳಗಾಗಿದ್ದಾರೆ. ದುಬೈ : ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮತ್ತೆ ನಿಪಾಹ್...
ಬ್ರಿಟನ್ನ ರಾಣಿ ಕ್ಯಾಮಿಲ್ಲಾ ಟಿಪ್ಪು ಸುಲ್ತಾನ್ನ ವಂಶಸ್ಥ ಮತ್ತು ಭಾರತೀಯ ಮೂಲದ ಬ್ರಿಟನ್ನ ಮಾಜಿ ಗೂಢಚಾರಿ ನೂರ್ ಇನಾಯತ್ ಖಾನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಗೌರವಿಸಿದೆ. ಲಂಡನ್ : ಬ್ರಿಟನ್ನ ರಾಣಿ ಕ್ಯಾಮಿಲ್ಲಾ ಟಿಪ್ಪು ಸುಲ್ತಾನ್ನ...
ಪ್ಲಾಸ್ಟಿಕ್ ಪರಿಸರ ಮತ್ತು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಈಗ ಎಲ್ಲಾ ಕಡೆ ಪೇಪರ್ ಕಪ್ ಹಾಗೂ ಪ್ಲೇಟ್ಗಳನ್ನು ಬಳಸ್ತಾರೆ. ಪೇಪರ್ ಕಪ್ಗಳ ಬಳಕೆ...
ಸೌದಿ ಅರೇಬಿಯಾದಲ್ಲಿ(saudi arebia) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಿಯಾದ್ : ಸೌದಿ ಅರೇಬಿಯಾದಲ್ಲಿ(saudi arebia) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು...
ಮಾಸ್ಕೊ, ಆಗಸ್ಟ್ 24: ಕಳೆದ ಜೂನ್ನಲ್ಲಿ ರಷ್ಯಾ ಸೇನೆ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವಾಗ್ನರ್ ಗ್ರುಪ್ ಎಂಬ ಖಾಸಗಿ ಸೇನೆ ಮುಖ್ಯಸ್ಥ ಯವ್ಗೆನಿ ಪ್ರಿಗೋಷಿನ್ ಖಾಸಗಿ ವಿಮಾನ ಪತನದಲ್ಲಿ ಮೃತಪಟ್ಟಿರಬಹುದಾಗಿ...
ಜಿಂಬಾಬ್ವೆ ಅಗಸ್ಟ್ 23: ಖ್ಯಾತ ಕ್ರಿಕೆಟಿಗ ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್ ಸಾವಿನ ಸುದ್ದಿ ಸುಳ್ಳು ಎಂದು ತಿಳಿದು ಬಂದಿದ್ದು, ಇದೀಗ ಸ್ವತಃ ಸ್ಟ್ರೀಕ್ ಅವರೇ ಮಾಹಿತಿ ನೀಡಿದ್ದು ನಾನು ಇನ್ನು ಜೀವಂತವಾಗಿದ್ದೇನೆ ಎಂದಿದ್ದಾರೆ....
ಜಿಂಬಾಬ್ವೆ ಅಗಸ್ಟ್ 23: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟರ್ ಹೀತ್ ಸ್ಟ್ರೀಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್...
ಮೆಕ್ಸಿಕೊ ಸಿಟಿ, ಆಗಸ್ಟ್ 04: ಆರು ಮಂದಿ ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದ ಬಸ್ 164 ಅಡಿ ಆಳದ ಕಂದಕಕ್ಕೆ ಬಿದ್ದು ಕನಿಷ್ಠ 17 ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಘಟನೆಯಲ್ಲಿ 22...
ಮಾಸ್ಕೋ ಜುಲೈ 30 : ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದ ಇದೀಗ ಮತ್ತೊಂದು ಮಗ್ಗುಲಿಗೆ ಬಂದಿದ್ದು, ಇಲ್ಲಿಯವರೆಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿತ್ತು, ಇದೀಗ ಬಲಿಷ್ಠ ರಷ್ಯಾ ಮೇಲೆ ಉಕ್ರೇನ್ ದಾಳಿ...