ಮಾಯೋಟ್ ಡಿಸೆಂಬರ್ 16: ಚಂಡಮಾರುತ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಉತ್ತಮ ಉದಾಹರಣೆ ಮಾಯೋಟ್ ಎಂಬ ದೇಶಕ್ಕೆ ಅಪ್ಪಳಿಸಿರುವ ಚಿಡೋ ಎಂಬ ಚಂಡ ಮಾರುತ. ಮಾಯೋಟ್ ಎಂಬ ಬಡ ದೇಶದ ಮೇಲೆ ಅಪ್ಪಳಿಸಿರುವ ಈ ಚಂಡ ಮಾರುತ...
ಹೂಸದಿಲ್ಲಿ: ತಂತ್ರಜ್ಞಾನದ ಮಹಾ ಆವಿಷ್ಕಾರ ಎಂದು ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ ದಿನೆ ದಿನೇ ಹೊಸ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್ ಕೊಡದ ಪೋಷಕರನ್ನು ಕೊಲೆ ಮಾಡಲು ಸೂಚಿಸಿ ಈಗ ಎಐ ಚಾಟ್ಬಾಟ್ವೊಂದು ತೊಂದರೆಗೆ ಸಿಲುಕಿಕೊಂಡಿದೆ. ಅಮೆರಿಕದ...
ಬೈರತ್ ಡಿಸೆಂಬರ್ 08: ಸಿರಿಯಾ ದೇಶದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಠಿಯಾಗಿದೆ. ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ...
ಸಿಯೋಲ್ ಡಿಸೆಂಬರ್ 03: ಯಾರೂ ಉಹಿಸದ ರೀತಿಯಲ್ಲಿ ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಮಿಲಿಟರಿ ಆಡಳಿತವನ್ನು ಹೇರಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ...
ಬರ್ತ್ಡೇ ಪಾರ್ಟಿ ವೇಳೆ ಆಕಸ್ಮಿಕವಾಗಿ ಕೋವಿಯಿಂದ ಸಿಡಿದ ಗುಂಡಿಗೆ ಭಾರತೀಯ ಮೂಲದ ವಿದ್ಯಾರ್ಥಿ ಪ್ರಾಣ ಕಳಕೊಂಡ ಘಟನೆ ಅಮೆರಿಕದ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದಿದೆ. ಅಮೇರಿಕ: ಬರ್ತ್ಡೇ ಪಾರ್ಟಿ ವೇಳೆ ಆಕಸ್ಮಿಕವಾಗಿ ಕೋವಿಯಿಂದ ಸಿಡಿದ ಗುಂಡಿಗೆ ಭಾರತೀಯ...
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್ ಟ್ರಂಪ್ 2ನೇ ಬಾರಿಗೆ ಗೆಲುವು ಕಂಡಿದ್ದಾರೆ. ಇದು ಕೆಲವರಲ್ಲಿ ಸಂತಸ ತಂದಿದ್ದರೆ ಅಲ್ಲಿನ ಕೆಲ ಮಹಿಳೆಯರಲ್ಲಿ ಆಕ್ರೋಶ ತರಿಸಿದೆ. ಟ್ರಂಪ್ ಗೆಲುವಿಗೆ ಪುರುಷರೇ ಕಾರಣ ಎಂದು ದೂಷಿಸುತ್ತಿರುವ ಮಹಿಳೆಯರು ಇದೀಗ...
ಪಾಕಿಸ್ತಾನ ನವೆಂಬರ್ 09: ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಸಮಯದಲ್ಲಿ, ಪೇಶಾವರಕ್ಕೆ ಪ್ಲಾಟ್ಫಾರ್ಮ್ನಿಂದ ಹೊರಡಲು ರೈಲು...
ರಿಯಾದ್ : ಏಷ್ಯಾ ಖಂಡದ ಡೆಡ್ಲೀಯೆಸ್ಟ್ ಮರುಭೂಮಿಗಳಲ್ಲಿ ಒಂದಾದ ಸೌದಿ ಅರೇಬಿಯಾ ದ ಮರುಭೂಮಿಯಲ್ಲಿ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಇಲ್ಲಿನ ಮರಭೂಮಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಬೀಳುತ್ತಿರುವ ಸುಂದರ...
ವಾಷಿಂಗ್ಟನ್: ಭಾರಿ ಕೂತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕೀಯ ಚುನಾವಣೆ 2024ರ ಫಲಿತಾಂಶ ಹೊರ ಬಿದ್ದಿದ್ದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(Donald Trump) ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ಗಿಂತ ಹೆಚ್ಚು...
ಲೆಬನಾನ್: ಹಿಝ್ಬುಲ್ಲಾಗಳ ಮೇಲೆ ಇಸ್ರೇಲ್ ದಾಳಿ ತೀವ್ರಗೊಂಡಿದ್ದು ಹಿಝ್ಬುಲ್ಲಾದ (Hezbollah) ಮತ್ತೊಂದು ವಿಕೆಟ್ ಪತನವಾಗಿದೆ. ಹಣಕಾಸು ಮುಖ್ಯಸ್ಥನ ಕಾರನ್ನೇ ಇಸ್ರೇಲ್ ಸೇನೆ ಉಡಾಯಿಸಿದೆ. ಇಸ್ರೇಲ್ ಸೇನೆ ಹಿಝ್ಬುಲ್ಲಾ ಸಂಘಟನೆಯ ಹಣಕಾಸು ಮುಖ್ಯಸ್ಥನನ್ನು ಸಿರಿಯಾ ಮೇಲೆ ನಡೆಸಿದ...