ಮೊಬೈಲ್ ಅಂಗಡಿಗೆ ನುಗ್ಗಿ 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನ ಮಂಗಳೂರು ಡಿಸೆಂಬರ್ 3: ದೇರಳಕಟ್ಟೆ ಜಂಕ್ಷನ್ನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 1 ಲಕ್ಷ ರೂ ಮೌಲ್ಯದ ಹ್ಯಾಂಡ್ಸೆಟ್ ಹಾಗೂ ಹತ್ತು...
ಮನೆ ಕೆಲಸಕ್ಕೆಂದು ಸೇರಿ ಕಳ್ಳತನ ನಡೆಸುತ್ತಿದ್ದ ತಂಡ ಪೋಲೀಸ್ ಬಲೆಗೆ ಪುತ್ತೂರು ನವೆಂಬರ್ 14: ಮನೆ ಕೆಲಸಕ್ಕೆಂದು ಸೇರಿ ಕಳ್ಳತನ ನಡೆಸುತ್ತಿದ್ದ ತಂಡವನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ತಂಡದಲ್ಲಿ ಮೂವರು ಮಹಿಳೆಯರಿದ್ದು ದೇವಮ್ಮ (19),...
ಪುತ್ತೂರಿನ ಪೋಳ್ಯದ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಕಳ್ಳತನ ಪುತ್ತೂರು ನವೆಂಬರ್ 9: ಪುತ್ತೂರಿನ ಪೋಳ್ಯದಲ್ಲಿರುವ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಇಂದು ಮುಂಜಾನೆ ನುಗ್ಗಿದ ಕಳ್ಳರು ಬೆಲೆ ಬಾಳುವ ಮೂರು ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿದ್ದಾರೆ. ಇಂದು...
ನಿಧಿಗಾಗಿ ಪುರಾತನ ಜೈನ ಬಸಿದಿಗೆ ಕನ್ನ ಬೆಳ್ತಂಗಡಿ ನವೆಂಬರ್ 4: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಪುರಾತನ ಕಾಲದ ಅಜೀರ್ಣ ವ್ಯವಸ್ಥೆಯಲ್ಲಿದ ಜೈನ ಬಸಧಿಯ ಅಡಿಪಾಯ ಅಗೆದು ನಿಧಿಗಾಗಿ ಶೋಧಾಚರಣೆ ನಡೆಸಿದ ಘಟನೆ...
ಅಕ್ರಮ ಜಾನುವಾರ ಸಾಗಾಟಗಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಪೈರಿಂಗ್ ಮಂಗಳೂರು ಅಗಸ್ಟ್ 5: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿಗಳು ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ...
ದೇಶಸೇವೆ ಮಾಡುವ ಯೋಧನ ಮನೆಯಲ್ಲಿ ಕಳ್ಳತನ ಬೆಳ್ತಂಗಡಿ ಜುಲೈ 22: ಭಾರತೀಯ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧನ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಳೆದ 16 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ...
ಕುಂದಾಪುರದಲ್ಲಿ ಮನೆಗೆ ನುಗ್ಗಿ ಭಾರೀ ಪ್ರಮಾಣದ ನಗ ನಗದು ದೋಚಿ ಪರಾರಿ ಉಡುಪಿ ಮೇ 4: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ನುಗ್ಗಿದ ಕಳ್ಳರ ತಂಡವೊಂದು ಭಾರೀ ಪ್ರಮಾಣದ ನಗ-ನಗದು ದೋಚಿ...
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೀನುಗಳ್ಳರ ಹಾವಳಿ, ಡಾಮೇಜ್ ಹೆಸರಿನಲ್ಲಿ ನಡೆಯುತ್ತಿದೆ ಎಗರಿಸುವ ಚಾಳಿ ಮಂಗಳೂರು, ಎಪ್ರಿಲ್ 14: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ರೈಲಿನ ಮೂಲಕ ಬರುವ ಸರಕು-ಸಾಮಾಗ್ರಿಗಳನ್ನು ಕದಿಯುವ ಜಾಲವೊಂದು ಇತ್ತೀಚಿನ ದಿನಗಳಲ್ಲಿ...
ಚಿನ್ನದ ವ್ಯಾಪಾರಿಯ ಮನೆಯಲ್ಲಿ ಕಳ್ಳತನ ಉಡುಪಿ ಫೆಬ್ರವರಿ 19: ಚಿನ್ನದ ವ್ಯಾಪಾರಿಯ ಮನೆ ದರೋಡೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಚಿನ್ನಾಭರಣ ದೋಚಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಶ್ರೀಕೃಷ್ಣ ಮಠದ ರಥಬೀದಿ ಬಳಿ...
ಸೋಲಾರ್ ದೀಪಗಳಿಗೆ ಕಳ್ಳರ ಕಾಟ ಪುತ್ತೂರು ಫೆಬ್ರವರಿ 18: ಬೀದಿ ದೀಪಕ್ಕಾಗಿ ಅಳವಡಿಸಿದ್ದ ಸೋಲಾರ್ ದೀಪಗಳಿಗೆ ಇದೀಗ ಕಳ್ಳರ ಹಾವಳಿ ಶುರುವಾಗಿದೆ. ಪುತ್ತೂರು ತಾಲೂಕಿನ ನೆಲ್ಯಾಡಿ, ಕಡಬ, ಅಲಂಕಾರು, ಬಲ್ಯ ,ಮಾದೇರಿ ಮೊದಲಾದ ಕಡೆ ಆಯಾ...