ಕರೋನಾ ಮುಂಜಾಗೃತ ಕ್ರಮವಾಗಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರಿಂದ ಬ್ರೇಕ್ ಮಂಗಳೂರು ಮಾರ್ಚ್ 23: ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯನ್ನು ರಾಜ್ಯಸರಕಾರ ಲಾಕ್ ಡೌನ್ ಮಾಡಿದೆ. ಕರೋನಾ ವೈರಸ್ ತಡೆಯಲು ಮುಂಜಾಗೃತ...
ಕೇರಳ ದಕ್ಷಿಣಕನ್ನಡ ರಸ್ತೆ ಬಂದ್ ಹಿನ್ನಲೆ ಒಳ ರಸ್ತೆಯಲ್ಲಿ ಆಗಮಿಸುತ್ತಿರುವ ಜನ ಮಂಗಳೂರು ಮಾರ್ಚ್ 22: ಕೇರಳದಲ್ಲಿ ಕರೋನಾ ಪ್ರಕರಣಗಳ ಹೆಚ್ಚಳ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ರಸ್ತೆ ಸಂಪರ್ಕ ಬಂದ್ ಮಾಡಿದ್ದರೂ ಕೇರಳದಿಂದ ಕರ್ನಾಟಕಕ್ಕೆ...
ಕಂಚಿನಡ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರಿಂದ ವಿರೋಧ ಬಂಟ್ವಾಳ ಮಾರ್ಚ್ 18: ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕದಲ್ಲಿ ಬಂಟ್ವಾಳ ಪುರಸಭೆ ನಿರ್ಮಿಸಿರುವ ಸುಮಾರು 1.40 ಕೋಟಿ ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರಿಂದ ವಿರೋಧ...
ಲಾವತ್ತಡ್ಕದಲ್ಲಿ ಪಲ್ಟಿಯಾದ ಟೆಂಪೋ ಟ್ರಾವೆಲ್ಲರ್ ನಲ್ಲಿ ಜಾನುವಾರು ಮಾಂಸ ಪತ್ತೆ ನೆಲ್ಯಾಡಿ ಮಾ.17: ರಾಷ್ಟ್ರೀಯ ಹೆದ್ದಾರಿ 17 ನೆಲ್ಯಾಡಿ ಬಳಿ ಅಪಘಾತಕ್ಕೀಡಾಗಿದ್ದ ಟೆಂಪೋ ಟ್ರಾವೆಲ್ಲರ್ ನಲ್ಲಿ ಜಾನುವಾರು ಮಾಂಸ ಪತ್ತೆಯಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ...
ಕುಂದಾಪುರದ ಮಿನಿ ವಿಧಾನಸೌಧ ಎದುರು ವ್ಯಕ್ತಿಯೊಬ್ಬನಿಂದ ಪಾಕಿಸ್ತಾನ ಪರ ಘೋಷಣೆ ಕುಂದಾಪುರ ಮಾ.2: ಕುಂದಾಪುರ ಮಿನಿ ವಿಧಾನಸೌಧದ ಎದುರು ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಘಟನೆ ನಡೆದಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ...
ಶಾಲೆಗೆ ಕರೆದುಕೊಂಡ ಹೋಗುವ ನೆಪದಲ್ಲಿ ವಿಶೇಷ ಚೇತನ ವಿದ್ಯಾರ್ಥಿನಿ ನಿರಂತರ ಅತ್ಯಾಚಾರಗೈದ ಮುದುಕ ಮಂಗಳೂರು ಫೆಬ್ರವರಿ 26: ವಿಶೇಷಚೇತನ ವಿದ್ಯಾರ್ಥಿನಿಯನ್ನುಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮುದುಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ...
ಕೋರ್ಟ್ ರಸ್ತೆಯಲ್ಲಿಲ್ಲ ಕಾನೂನಿಗೆ ಕಿಮ್ಮತ್ತು ಮಂಗಳೂರು, ಫೆಬ್ರವರಿ 24: ರಸ್ತೆ ಅಗಲವಾದಂತೆ ವಾಹನ ಸಂಚಾರ ಸುಗಮವಾಗಿ ಸಾಗೋದು ಸಾಮಾನ್ಯ. ಆದರೆ ಮಂಗಳೂರಿನ ನ್ಯಾಯಾಲಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಾತ್ರ ಇದು ಕೊಂಚ ಡಿಫರೆಂಟ್. ಮಂಗಳೂರಿನ ನ್ಯಾಯಾಲಯಕ್ಕೆ ಹೊಸ...
ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿ ರಿಕ್ಷಾಗೆ ಢಿಕ್ಕಿ ಹೊಡೆದು ಪರಾರಿಯಾದ ಪೊಲೀಸ್ ಅಧಿಕಾರಿ ಮಂಗಳೂರು ಫೆಬ್ರವರಿ 23: ಕುಡಿತದ ಅಮಲಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಮೂವರನ್ನು ಗಾಯಗೊಳಿಸಿದ ಘಟನೆ...
ಅಪಸ್ಮಾರದಿಂದ ಮೂರ್ಚೆ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಡಬ ಪೊಲೀಸರು ಕಡಬ ಫೆಬ್ರವರಿ 22: ಯಾರಾದರೂ ರಸ್ತೆ ಬದಿಯಲ್ಲಿ ಬಿದ್ದಿದ್ದರೆ ಅವರು ಕುಡಿದು ಬಿದ್ದಿದ್ದಾರೆ ಎಂದು ಸಾಮಾನ್ಯವಾಗಿ ಯಾರು ಕಾಳಜಿ ವಹಿಸುವುದಿಲ್ಲ.ಆದರೆ ಕಡಬ ಪೊಲೀಸರು...
ಕಡಬದಲ್ಲಿ ನಡೆದ ಅಮಾನವೀಯ ಘಟನೆ.. ಸ್ಪೋಟಕ ತಿಂದು ಬಾಯಿಯನ್ನೇ ಕಳೆದುಕೊಂಡ ಹಸು ಮಂಗಳೂರು ಫೆಬ್ರವರಿ 17: ಕಾಡು ಹಂದಿ ಹಿಡಿಯಲು ಬಳಸಿದ ಸ್ಪೋಟಕವನ್ನು ತಿಂದು ಹಸುವೊಂದು ಗಂಭೀರವಾಗಿ ಗಾಯಗೊಂಡ ಅಮಾನವೀಯ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ...