ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಸಾಧ್ಯತೆ…. ನಗರದಲ್ಲಿ ಗನ್ ಪಾಯಿಂಟ್ ನಿರ್ಮಾಣ.. ಮಂಗಳೂರು ಡಿಸೆಂಬರ್ 19: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನಲೆ...
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕ್ಯಾಂಪಸ್ ಪ್ರಂಟ್ ನಿಂದ ರಸ್ತೆ ತಡೆ… ಪೊಲೀಸರಿಂದ ಲಾಠಿಚಾರ್ಜ್ ಮಂಗಳೂರು ಡಿಸೆಂಬರ್ 16: ಕೇಂದ್ರ ಸರಕಾರದ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್...
ಫಾಸ್ಟ್ ಟ್ಯಾಗ್ ನೆಪದಲ್ಲಿ ವಾಹನ ಚಾಲಕರ ವಿರುದ್ದ ರೌಡಿಸಂ ಗೆ ಇಳಿದ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ ಮಂಗಳೂರು ಡಿಸೆಂಬರ್ 15: ಫಾಸ್ಟ್ ಟ್ಯಾಗ್ ಕುರಿತಂತೆ ಕೇಂದ್ರ ಸರಕಾರದ ಆದೇಶವಿದ್ದರೂ ಮಂಗಳೂರು – ಉಡುಪಿ ಗಡಿ...
ಹೊಟೇಲ್ ಕ್ಲಬ್ ಗಳಲ್ಲಿ ಹೊಸವರ್ಷಾಚರಣೆಗೆ ಅನುಮತಿ ಕಡ್ಡಾಯ ಮಂಗಳೂರು ಡಿಸೆಂಬರ್ 11 : 2020ರ ಹೊಸ ವರ್ಷದ ಆಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್...
ಪ್ಲಾಟ್ ನಿಂದ ಚಿನ್ನಾಭರಣ ಕಳವು ಪ್ರಕರಣ 7 ಮಂದಿ ಅಂತರ್ ರಾಜ್ಯ ಆರೋಪಿಗಳ ಬಂಧನ ಮಂಗಳೂರು ಡಿಸೆಂಬರ್ 5: ಮಂಗಳೂರಿನಲ್ಲಿ ಆಪಾರ್ಟ್ ಮೆಂಟ್ ಒಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ...
ಬಂದೋಬಸ್ತ್ ನಲ್ಲಿದ್ದ ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ ಮಂಗಳೂರು ಡಿಸೆಂಬರ್ 5: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿರುವ ಘಟನೆ...
ಕಳ್ಳತನ ನಡೆಸಲು ಬಂದ ಕಳ್ಳರ ಬೆನ್ನಟ್ಟಿದ ಸ್ಥಳೀಯರು ಮಂಗಳೂರು ಡಿಸೆಂಬರ್ 5:ಉಳ್ಳಾಲದಲ್ಲಿ ತಡರಾತ್ರಿ ಕಳವು ನಡೆಸಲು ಯತ್ನಿಸುತ್ತಿದ್ದ ಕಳ್ಳರ ತಂಡವನ್ನು ಸ್ಥಳೀಯರು ಬೆನ್ನಟ್ಟಿರುವ ಘಟನೆ ಉಳ್ಳಾಲ ಕನೀರ್ ತೋಟ ಎಂಬಲ್ಲಿ ನಡೆದಿದೆ. ಮದನಿ ನಗರದವರು ಎನ್ನಲಾದ...
ಕಲ್ಲಂದಡ್ಕ ಶೂಟೌಟ್ ಪ್ರಕರಣ ಪ್ರಮುಖ ಆರೋಪಿ ಬ್ಲೇಡ್ ಸಾಧಿಕ್ ಆರೆಸ್ಟ್ ಪುತ್ತೂರು ನವೆಂಬರ್ 30: ಕಲ್ಲು ಕೋರೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಕಬಕ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಉದ್ಯಮಿ ಅಬ್ದುಲ್ ಖಾದರ್ ಮೇಲೆ ನಡೆದ ಶೂಟೌಟ್...
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ವಿಚಾರ ಕೊಲೆಯಲ್ಲಿ ಅಂತ್ಯ ಮಂಗಳೂರು ನವೆಂಬರ್ 30: ಮಂಗಳೂರು ನಗರದ ಹೊರವಲಯದ ತೊಕ್ಕೂಟ್ಟು ಎಂಬಲ್ಲಿ ಯುವಕನ ಕೊಲೆ ನಡೆದಿದೆ. ಕೊಲೆಯಾದ ಯುವಕನನ್ನು ಕುಂಬ್ಳೆ ಪುತ್ತಿಗೆ ನಿವಾಸಿ ಸುದರ್ಶನ್ ಎಂದು ಗುರುತಿಸಲಾಗಿದೆ....
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು ಮಂಗಳೂರು,ನವಂಬರ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಗ್ರಾಮ ಪಂಚಾಯತ್ ಸದಸ್ಯನೋರ್ವನ ಮೇಲೆ ಮೂವರ ತಂಡ ತಲವಾರು ದಾಳಿ ನಡೆಸಿದ್ದು, ಸದಸ್ಯ ಸೇರಿದಂತೆ ಆತನ ಪತ್ನಿಗೆ...