ಹೊರ ರಾಜ್ಯದವರಿಗೆ ಇನ್ನು ಕೇವಲ 7 ದಿನ ಮಾತ್ರ ಸರಕಾರಿ ಕ್ವಾರಂಟೈನ್ ಉಡುಪಿ ಮೇ.28: ಇನ್ನು ಉಡುಪಿಯಲ್ಲಿ ಹೊರ ರಾಜ್ಯದಿಂದ ಬಂದವರಿಗೆ ಕೇವಲ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ....
19 ಕಾರ್ಮಿಕರ ಸ್ವಾಗತ ನೆಪದಲ್ಲಿ ಕಾಂಗ್ರೆಸ್- ಬಿಜೆಪಿ ಶಾಸಕರ ಕಿತ್ತಾಟ…!! ಮಂಗಳೂರು ಮೇ 28: ಅರಬ್ಬೀ ಸಮುದ್ರ ಮಧ್ಯೆ ಲಕ್ಷದ್ವೀಪದಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನು ಎರಡು ತಿಂಗಳ ಬಳಿಕ ಮಂಗಳೂರಿಗೆ ಕರೆತರಲಾಗಿದೆ. ಒಟ್ಟು 19 ಮಂದಿ ಇದ್ದ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ ಸೊಂಕು ಮಂಗಳೂರು ಮೇ.28: ದಕ್ಷಿಣ ಕನ್ನಡದಲ್ಲಿಯೂ ಮುಂಬೈ ನಂಜು ಮುಂದುವರಿದಿದ್ದು ಮಹಾರಾಷ್ಟ್ರದಿಂದ ಬಂದ ಆರು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ನಾಲ್ವರು ಪುರುಷರು ಹಾಗೂ 18 ವರ್ಷದ...
ಉಡುಪಿಯಲ್ಲಿ ದಾಖಲೆಯ 27 ಮಂದಿಗೆ ಕೊರೊನಾ ಉಡುಪಿ ಮೇ.28: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮತ್ತೆ ಸ್ಪೋಟಗೊಂಡಿದೆ. ಉಡುಪಿಯಲ್ಲಿ ಇಂದು 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ, ಮಹಾರಾಷ್ಟ್ರದ್ದೇ ಸಿಂಹಪಾಲು ಆಗಿದ್ದು ಮುಂಬೈ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟೀವ್ ಮಂಗಳೂರು, ಮೇ 27: ದಕ್ಷಿಣಕನ್ನಡದಲ್ಲಿ ಇಂದು ಬರೋಬ್ಬರಿ 11 ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದೆ. ಇವುಗಳಲ್ಲಿ 10 ಪ್ರಕರಣ ಮಹಾರಾಷ್ಟ್ರದಿಂದ ಬಂದವರದ್ದಾಗಿದ್ದರೆ, ಒಂದು ಗುಜರಾತ್ ನಿಂದ ಬಂದ...
ರಾಷ್ಟ್ರೀಯ ಹೆದ್ದಾರಿ 66 ಕಾಪು ಬಳಿ ಮಗುಚಿ ಬಿದ್ದ ಪಿಕ್ ಅಪ್ ವಾಹನ ಉಡುಪಿ ಮೇ.27: ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಪಿಕ್ಆಪ್ ಪಿಕ್ಆಪ್ ವಾಹನವೊಂದು ಹೆದ್ದಾರಿ ಮದ್ಯೆ ಮಗುಚಿ ಬಿದ್ದು ಮತ್ತೊಂದು ವಾಹನಕ್ಕೆ ಢಿಕ್ಕಿ...
ಕೊರೊನಾದಿಂದಾಗಿ ಅಂಗನವಾಡಿಗೆ ಶಿಫ್ಟ್ ಆದ ಪೊಲೀಸ್ ಸ್ಟೇಷನ್ ಉಡುಪಿ ಮೇ.26: ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಕೊರೊನಾ ಸೃಷ್ಠಿಸಿರುವ ಅವಾಂತರ ಅಷ್ಟಿಷ್ಟಲ್ಲ, ಉಡುಪಿಯಲ್ಲಿ ಕೇವಲ 10 ದಿನಗಳಲ್ಲಿ ಕೊರೊನಾ ಸೊಂಖ್ಯೆ 100 ಗಡಿ ದಾಟಿದೆ. ಉಡುಪಿ...
ಉಡುಪಿ ಕಾಪು ತಾಲೂಕಿನಲ್ಲಿ ಸೆಲೂನ್ ಬಂದ್ ಗೆ ನಿರ್ಧಾರ ಉಡುಪಿ ಮೇ.26: ಕೊರೊನಾ ಸೋಂಕಿತನಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಕಾಪು ತಾಲೂಕಿನಾದ್ಯಂತ ಸಲೋನ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಉಡುಪಿಯ ಜಿಲ್ಲಾಪಂಚಾಯತ್ ಹೊರಗುತ್ತಿಗೆ ನೌಕರನೊಬ್ಬನಿಗೆ ಕೊರೊನಾ ಸೊಂಕು...
ಉಡುಪಿ ಕ್ವಾರಂಟೈನ್ ನಲ್ಲಿರುವವರಿಂದ ಹೊರಗೆ ಬಿಡಿ ಎಂದು ಗಲಾಟೆ ಉಡುಪಿ ಮೇ.26: ಉಡುಪಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದವರು ಗದ್ದಲ ಎಬ್ಬಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮುಂಬೈಯಿಂದ ಆಗಮಿಸಿದ ಜನರಿಗೆ ಸರಕಾರಿ ಕ್ವಾರಂಟೈನ್ 14 ದಿನ ಕಡ್ಡಾಯ...
ಉಡುಪಿಯಲ್ಲಿ 100 ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ ಉಡುಪಿ, ಮೇ 25: ಉಡುಪಿ ಮಹಾರಾಷ್ಟ್ರದಿಂದ ಬಂದ ಕೊರೊನಾ ಸೊಂಕಿತರ ಸಂಖ್ಯೆಯಿಂದ ಸಂಪೂರ್ಣ ಕಂಗಾಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ....