Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ ಸೊಂಕು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ ಸೊಂಕು

ಮಂಗಳೂರು ಮೇ.28: ದಕ್ಷಿಣ ಕನ್ನಡದಲ್ಲಿಯೂ ಮುಂಬೈ ನಂಜು ಮುಂದುವರಿದಿದ್ದು ಮಹಾರಾಷ್ಟ್ರದಿಂದ ಬಂದ ಆರು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ನಾಲ್ವರು ಪುರುಷರು ಹಾಗೂ 18 ವರ್ಷದ ಯುವತಿ ಮತ್ತು 62 ವರ್ಷದ ವೃದ್ಧೆಯಲ್ಲಿ ರೋಗ ಕನ್ಪರ್ಮ್ ಆಗಿದೆ. ದಕ್ಷಿಣ ಕನ್ನಡದ ಒಟ್ಟು ಸೋಂಕಿತರ ಸಂಖ್ಯೆ ಈಗ 81ಕ್ಕೇರಿದೆ.

ದಕ್ಷಿಣ ಕನ್ನಡದಲ್ಲಿ ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ 61, 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರಲ್ಲಿ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ.