ಪುತ್ತೂರು ಅಗಸ್ಟ್ 08: ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬರೀ ಕೈಯಲ್ಲಿ ಸ್ನೇಕ್ ಝಕಾರಿಯಾ ಹಿಡಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿಯ ಮನೆಯೊಂದರ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿತ್ತು. ಸ್ಥಳೀಯರು ಉಪ್ಪಿನಂಗಡಿಯ ಸ್ನೇಕ್...
ಉಡುಪಿ ಅಕ್ಟೋಬರ್ 03: ಬೃಹತ್ ಗಾತ್ರದ ಹೆಬ್ಬಾವು ಒಂದು ಕೆಳ ಪರ್ಕಳದ ಇಲ್ಲಿನ ಸ್ಥಳೀಯ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಆದರ್ಶ ಶೆಟ್ಟಿಗಾರ್ ಅವರ ಮನೆ ಬಳಿ ಕಂಡು ಬಂದಿದೆ. ಆಹಾರ ನುಂಗಿ ಓಡಾಡಲಾಗದೆ.ಅಂಗಳದಲ್ಲಿ ಮೆಲ್ಲನೆ ಚಲಿಸುವುದು...
ಲಕ್ನೋ ಫೆಬ್ರವರಿ 25: ಚಿರತೆ ಹಿಡಿಯಲು ಇಟ್ಟಿದ್ದ ಕೋಳಿ ಕದಿಯಲು ಹೋಗಿ ವ್ಯಕ್ತಿಯೊಬ್ಬ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಲು ಬೋನಿನೊಳಗೆ ಕೋಳಿಯೊಂದನ್ನು...
ಶಿರಸಿ: ಯುಟ್ಯೂಬ್ ಗೆ ವಿಡಿಯೋಗಾಗಿ ಇಲ್ಲೊಬ್ಬ ಹಾವಿನ ಜೊತೆ ಆಟವಾಡಲು ಹೋಗಿ ಆಸ್ಪತ್ರೆಗೆ ದಾಖಲಾಗಿದೆ. ಹಾವು ಕಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿರಸಿ ಕಸ್ತೂರಬಾ ನಗರದ ಯುವಕ ಮಾಝ್ ಸೈಯ್ಯದ್ (21)...
ಉಡುಪಿ ನವೆಂಬರ್ 24: ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ 30 ಕೆ.ಜಿ ತೂಕದ ಕಾಂಡೈ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ನವೀನ್ ಸಾಲ್ಯಾನ್ ಎಂಬುವರ ದೋಣಿಯ ಗಾಳಕ್ಕೆ ಈ ಮೀನು ಬಿದ್ದಿದೆ. ಭಾರಿ ಗಾತ್ರದ ಈ...
ನಾರ್ತಂಪ್ಟನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ನ ಮೊದಲ ಟಿ20 ಪಂದ್ಯದಲ್ಲಿ ಭಾರತದ ಹರ್ಲೀನ್ ಡಿಯೋಲ್ ಅವರು ಹಿಡಿದ ಕ್ಯಾತ್ ಇದೀಗ ಇಡೀ ಕ್ರಿಕೇಟ್ ಜಗತ್ತನ್ನೆ ಬೆರುಗುಗೊಳಿಸಿದ್ದು, ಹರ್ಲೀನ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇಂಗ್ಲೆಂಡ್...
ಪುತ್ತೂರು ಎಪ್ರಿಲ್ 18: ಹಾವೊಂದನ್ನು ರಕ್ಷಿಸಲು ಹೋದಾಗ ಹಾವು ಕಚ್ಚಿ ಉರಗ ತಜ್ಞರೊಬ್ಬರು ಸಾವನಪ್ಪಿರುವ ಘಟನೆ ಬೆಳ್ತಂಗಡಿಯ ಇಳಂತಿಲ ಎಂಬಲ್ಲಿ ನಡೆದಿದೆ. ಮೃತರನ್ನು ಉಪ್ಪಿನಂಗಡಿಯ ನೆಕ್ಕಿಲಾಡಿ ನಿವಾಸಿ ಮುಸ್ತಫಾ (30) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿಯ ಇಳಂತಿಲ...
ಉಡುಪಿ ಅಗಸ್ಟ್ 21: ಕಾಪು ತಾಲೂಕಿನ ಪಡುಬಿದ್ರಿ ಸಮೀಪ ಕಳೆದ ಕೆಲವು ದಿನಗಳಿಂದ ಆತಂಕ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಬೋನಿಗೆ ಬಿಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸಾಂತೂರು ರವಿ ಶೆಟ್ಟಿ ಎಂಬವರ ಮನೆಯ ಸಿಸಿ...
ಈ ಫಿಲ್ಡರ್ ಕ್ಯಾಚ್ ಹಿಡಿದ ರೀತಿ ನೋಡಿದರೆ ಶಾಕ್ ಆಗ್ತಿರಾ ! ಮಂಗಳೂರು ಜೂನ್ 2: ವಿಶ್ವಕಪ್ ಕ್ರಿಕೇಟ್ ಫಿವರ್ ಜೋರಾಗಿರುವಂತೆ ಮಂಗಳೂರಿನಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ನಲ್ಲಿ ಹಿಡಿದ ಫಿಲ್ಡರ್ ಒಬ್ಬ ಹಿಡಿದ ಕ್ಯಾಚ್...
ಉಡುಪಿಯಲ್ಲಿ ಪ್ರತ್ಯಕ್ಷವಾದ ಭೀಮ ಗಾತ್ರದ ಹೆಬ್ಬಾವು ಮಂಗಳೂರು ನವೆಂಬರ್ 15: ಭಾರೀ ಗಾತ್ರದ ಹೆಬ್ಬಾವೊಂದು ಉಡುಪಿಯಲ್ಲಿ ಇಂದು ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಡಿನಲ್ಲಿರುವ ಹಾವುಗಳು ನಗರ ಪ್ರದೇಶಕ್ಕೆ ಆಹಾರ ಹುಡುಕಿ ಬರುತ್ತಿರುವುದು...