Connect with us

KARNATAKA

ಆರೋಗ್ಯಕರ ಹೃದಯಕ್ಕೆ ಆಯುರ್ವೇದ ಸೂತ್ರ – ವೈದ್ಯರ ಸಲಹೆ ಸೂಚನೆಗಳೇನು?

ಮಂಗಳೂರು, ಜುಲೈ 03: ದಿನ ಕಳೆದಂತೆ ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯೊಂದರಲ್ಲೆ 20ಕ್ಕು ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು ಜನರನ್ನು ಆತಂಕಕ್ಕೆ ಎಡೆಮಾಡಿದೆ.

ಈ ಘಟನೆಗಳಿಗೆ ಕಾರಣ ಏನು ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಸಂದರ್ಭದಲ್ಲಿ ನಮ್ಮ ಹೃದಯದ ಆರೋಗ್ಯವನ್ನು ಹೇಗೆ ಕಾಪಾಡುವುದು, ಹೃದಯಾಘಾತವಾದಾಗ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಈಝೀ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಜನಾರ್ದನ ಹೆಬ್ಬಾರ್  ರವರು ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
3 Comments

3 Comments

  1. Pingback: ಹುಡುಗನ ಭವಿಷ್ಯ ಎಂದು ಕೇಸ್ ಹಾಕದಂತೆ ತಡೆದರು - ಈಗ ನನ್ನ ಮಗಳಿಗೆ ನ್ಯಾಯ ಕೊಡಿಸಲು ಯಾರು ಇಲ್ಲ - ಸಂತ್ರಸ್ತೆ ತಾಯಿ

Leave a Reply

Your email address will not be published. Required fields are marked *