ಭಾರತದ ಜಾತ್ಯಾತೀತತೆಗೆ ಪೆಟ್ಟು ನೀಡುತ್ತಿರುವ ಸೋಶಿಯಲ್ ಮೀಡಿಯಾ- ಮಣಿಶಂಕರ್ ಅಯ್ಯರ್ ಮೂಡುಬಿದಿರೆ ನವೆಂಬರ್ 14: ದೇಶದ ಜಾತ್ಯಾತೀತತೆಯನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿಕೃತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ....
ಬಂಟ್ವಾಳದಲ್ಲಿ ಒಂಟಿ ಮಹಿಳೆಯ ಸರಗಳ್ಳತನ ಬಂಟ್ವಾಳ ನವೆಂಬರ್ 14: ಮಹಿಳೆಯ ಕತ್ತಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. ನೇತ್ರಾ ಶೆಟ್ಟಿ ಎಂಬವರು ಸರಕಳೆದುಕೊಂಡ ಮಹಿಳೆ. ದಾರಿ ಕೇಳುವ...
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಮಂಗಳೂರು ನವೆಂಬರ್ 14: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮ. ಮಂಜುನಾಥನಿಗೆ ಅತಿ ಪ್ರೀಯವಾದ ಲಕ್ಷದೀಪೋತ್ಸವಕ್ಕೆ ಚಾಲನೆ ದೊರೆತಿದ್ದು ಇನ್ನು ಐದು ದಿನಗಳ ಕಾಲ ಅದ್ದೂರಿ ದೀಪೋತ್ಸವ ನಡೆಯಲಿದೆ....
ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ ಮಂಗಳೂರು ನವೆಂಬರ್ 14: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟ ಸೋಮವಾರ ರಾತ್ರಿ ಆರಂಭಗೊಂಡಿದೆ ಇತ್ತೀಚೆಗೆ ನಡೆದ...
ಬಂದ್ ಆದ ಸುಜ್ಲಾನ್ ಕಂಪೆನಿ- ಕಾರ್ಮಿಕರು ಬಿದಿ ಪಾಲು ಉಡುಪಿ ನವೆಂಬರ್ 14: ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಸುಜ್ಲಾನ್ ಕಂಪೆನಿಗೆ ಬೀಗ ಬಿದ್ದಿದೆ. ರಾತ್ರೋರಾತ್ರಿ ಲಾಕೌಟ್ ನೋಟಿಸ್ ನ್ನು ಬಿಡುಗಡೆ ಕಂಪೆನಿ ಬಿಡುಗಡೆ ಮಾಡಿದೆ....
ಒಂಟಿ ಮಹಿಳೆಗೆ ರಾತ್ರಿ ವೇಳೆ ಅರ್ಧದಲ್ಲೇ ಕೈ ಕೊಟ್ಟ ಸರಕಾರಿ ಬಸ್ ಪುತ್ತೂರು, ನವಂಬರ್ 13: ಮಹಿಳೆಯರಿಗೆ ಗೌರವ, ರಕ್ಷಣೆ ಕೊಡಬೇಕೆಂದು ಸರಕಾರವೇ ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದೆ. ಆದರೆ ಸರಕಾರದ ಅಂಗಸಂಸ್ಥೆಗಳೇ ಮಹಿಳೆಯರರಿಗೆ ಅವಮಾನ...
ದೇಶದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಿತಿ ಮೀರಿದೆ – ವರುಣ್ ಗಾಂಧಿ ಉಡುಪಿ ನವೆಂಬರ್ 13: ನನ್ನ ಹೆಸರಿನಲ್ಲಿ ಗಾಂಧಿ ಇಲ್ಲದಿದ್ದರೆ ನಾನು ಸಂಸದನಾಗಿ ಆಯ್ಕೆಯಾಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ...
ಅಹಿಂಸಾ ತತ್ವ ಪಾಲನೆಯಿಂದ ವಿಶ್ವಮಾನವರಾಗಿ – ನ್ಯಾಯಾಧೀಶರ ಕರೆ ಉಡುಪಿ, ನವೆಂಬರ್ 13:- ಭಾರತದ ಇತಿಹಾಸ, ಭವಿಷ್ಯ ಎಲ್ಲವೂ ಅಹಿಂಸಾ ತತ್ವದ ಮೂಲಕವೇ ನಿಂತಿದೆ. 12ನೇ ಶತಮಾನದ ವಚನಕಾರರಿಂದ ಮೊದಲ್ಗೊಂಡು ಭಾರತ ಸ್ವಾತಂತ್ರ್ಯದ ಇತಿಹಾಸವೂ ಅಹಿಂಸಾ...
ತೊಕ್ಕೋಟಿನಲ್ಲಿ ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರು ನವೆಂಬರ್ 13: ತೊಕ್ಕೊಟು ಮೇಲ್ಸೆತುವೆ ಬಳಿ ರೈಲ್ವೆ ಹಳಿದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊರ್ವ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪುತ್ತೂರು ಸಾಮೆತಡ್ಕ ನಿವಾಸಿ...
ಜನಾರ್ಧನ ಪೂಜಾರಿಗೆ ಸೀಟು ಕೊಡಿಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ – ರಮಾನಾಥ ರೈ ಮಂಗಳೂರು ನವೆಂಬರ್ 13: ಜನಾರ್ಧನ ಪೂಜಾರಿಗೆ ಚುನಾವಣಾ ಟಿಕೇಟ್ ಕೊಡಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ ಎಂದು ರಮಾನಾಥ ರೈ...