ಟ್ವೀಟರ್ ನಲ್ಲಿ ನಿನ್ನೆ ಒಂದು ಹ್ಯಾಶ್ ಟ್ಯಾಗ್ ಎಲ್ವರನ್ನ ಚಕಿತಗೊಳಿಸಿತ್ತು. ಪೆಟ್ರೋಲ್ ಬೆಲೆ, ರೈತ ಪ್ರತಿಭಟನೆ ಸೇರಿದಂತೆ ವಿವಿಧ ಗಂಭೀ ವಿಚಾರಗಳು ಟ್ರೆಂಡ್ ಆಗುತ್ತಿದ್ದ ಸಂದರ್ಭ ಶ್ವೇತಾ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಶ್ವೇತಾ...
ಯುವಕರ ಗುಂಪೊಂದು ಪ್ರಾಣದ ಹಂಗು ತೊರೆದು ನಾಗರಹಾವನ್ನು ರಕ್ಷಿಸುವ ಮೈನವಿರೇಳಿಸುವ ಸಾಹಸದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಹಳ್ಳಿಯ ಪರಿಸರದಲ್ಲಿ ತೆಗೆದಿರುವಂತೆ ಕಾಣಿಸಿದ್ದು, ಸ್ಥಳ ಯಾವುದೆಂದು ತಿಳಿದು ಬಂದಿಲ್ಲ....
ಬೆಂಗಳೂರು, ಫೆಬ್ರವರಿ 09: ಆನ್ಲೈನ್ ಕ್ಲಾಸ್ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ನಿಮ್ಮ ಮನೆಯ ಅಪ್ರಾಪ್ತ ಹೆಣ್ಣು ಮಕ್ಕಳು ಇನ್ಸ್ಟಾಗ್ರಾಂ ಬಳಸುತ್ತಿದ್ದರೇ ಸ್ವಲ್ಪ...
ಉಡುಪಿ, ಜನವರಿ 06: ಉಡುಪಿ ಜಿಲ್ಲೆ ಕೋಟ ಸಮೀಪದ ವಡ್ಡರ್ಸೆ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಗೋರಿಲ್ಲಾವನ್ನು ಕಂಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ...
ಮಂಗಳೂರು: ಮಂಗಳೂರಿನಲ್ಲಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭೂತವೊಂದು ಓಡಾಡುತ್ತಿದೆ. ಸಾಮಾಜಿಕ ಜಾಲತಾಣದಗಳಲ್ಲಿ ಸಖತ್ ವೈರಲ್ ಆಗಿರುವ ವಿಡಿಯೊ ಒಂದನ್ನು ರಾತ್ರಿ ಸಂದರ್ಭ ತೆಗೆಯಲಾಗಿದ್ದು ವಿಡಿಯೋದಲ್ಲಿ ಭೂತ ಇದೆ ಎಂದು ಹೇಳಲಾಗುತ್ತಿದೆ. ಮಂಗಳೂರಿನಲ್ಲಿ ನಡುರಾತ್ರಿಯಲಿ ಕಂಡುಬಂದಿರುವ ಭೂತ...
ಬೆಂಗಳೂರು, ಡಿಸೆಂಬರ್ 21: ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯ ಪಕ್ಕದಲ್ಲಿ ಪುರುಷರನ್ನು ಬಟ್ಟೆ ಬಿಚ್ಚಿಸಿ ಕೂರಿಸಿ ಫೋಟೊ, ವಿಡಿಯೊ ಮಾಡಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ‘ಹನಿಟ್ರ್ಯಾಪ್’ ಗ್ಯಾಂಗ್ನ ಒಬ್ಬ ಸದಸ್ಯನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು...
ಉಡುಪಿ : ಕೋಳಿ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರು ಹೊಡೆದಾಡಿಕೊಂಡ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಮನೆಯ ಕೋಳಿ ಅವರ ಮನೆಗೆ ಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡೂ ಕುಟುಂಬದ ನಡುವೆ...
ಮಂಗಳೂರು ನವೆಂಬರ್ 11: ಮದುವೆ ಮನೆಗೆ ಬುಲೆಟ್ ಬೈಕ್ ನಲ್ಲಿ ಮದುಮಗಳ ಎಂಟ್ರಿ ಈಗ ಮಂಗಳೂರಿನಲ್ಲಿ ಭಾರೀ ವೈರಲ್ ಆಗಿದೆ. ಮಂಗಳೂರಿನ ಸುರತ್ಕಲ್ ಮೂಲದ ಪೂಜಾ ಎಂಬ ವಧು ಬುಲೆಟ್ ಮೂಲಕ ಮದುವೆ ಮಂಟಪಕ್ಕೆ ಗ್ರ್ಯಾಂಡ್...
ಪುತ್ತೂರು ಸೆಪ್ಟೆಂಬರ್ 30: ಅಪ್ರಾಪ್ತೆ ಬಾಲಕಿ ಸ್ನಾನ ಮಾಡುತ್ತಿರುವುದನ್ನು ಮೊಬೈಲ್ ನಲ್ಲಿ ಹಿಡಿದ ಯುವಕನ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದ್ದು, ಈತ...
ಮಂಗಳೂರು, ಆಗಸ್ಟ್ 10: ಇಂಟರ್ ನೆಟ್ ಯಾರನ್ನು ಬೇಕಾದರೂ ರಾತ್ರಿ ಬೆಳಗಾಗದೊರಳಗೆ ಸ್ಟಾರ್ ಮಾಡಿ ಬಿಡುತ್ತೆ. ಸೊಶಿಯಲ್ ಮೀಡಿಯಾಗಳಲ್ಲಿ ಕೇವಲ ಒಂದು ಸಣ್ಣ ವಿಡಿಯೋ ದಿಂದ ಸ್ಟಾರ್ ಆದವರು ನಮ್ಮ ಕಣ್ಣಮುಂದೆ ಇದ್ದಾರೆ. ಅದೇ ರೀತಿ...