Connect with us

    LATEST NEWS

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಭೂತದ ವಿಡಿಯೋ

    ಮಂಗಳೂರು: ಮಂಗಳೂರಿನಲ್ಲಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭೂತವೊಂದು ಓಡಾಡುತ್ತಿದೆ. ಸಾಮಾಜಿಕ ಜಾಲತಾಣದಗಳಲ್ಲಿ ಸಖತ್ ವೈರಲ್ ಆಗಿರುವ ವಿಡಿಯೊ ಒಂದನ್ನು ರಾತ್ರಿ ಸಂದರ್ಭ ತೆಗೆಯಲಾಗಿದ್ದು ವಿಡಿಯೋದಲ್ಲಿ ಭೂತ ಇದೆ ಎಂದು ಹೇಳಲಾಗುತ್ತಿದೆ.


    ಮಂಗಳೂರಿನಲ್ಲಿ ನಡುರಾತ್ರಿಯಲಿ ಕಂಡುಬಂದಿರುವ ಭೂತ ಎಂದು ವೈರಲ್​ ಆಗಿರುವ ಈ ವಿಡಿಯೋದಲ್ಲಿ ಇರುವ ದನಿ ತುಳುವಿನಲ್ಲಿದ್ದು, ರಸ್ತೆಯ ಮೇಲೆ ಭೂತ ಹೋಗುತ್ತಿದ್ದು, ವಾಹನ ಸವಾರರು ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಲಾಗಿದೆ.


    ಆದರೆ ಈ ವಿಡಿಯೋ ಸೂಕ್ಷ್ಮವಾಗಿ ಪರಿಶೀಲಿಸಿದರೆ ಯಾವುದೋ ವೃದ್ಧ ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸುತ್ತಿದೆ. ಇದನ್ನು ಬೇಕೆಂತಲೇ ಸೃಷ್ಟಿ ಮಾಡಿದ್ದೋ ಅಥವಾ ವೃದ್ಧ ನಿಜವಾಗಿಯೂ ಹೋಗುತ್ತಿದ್ದಾಗ ವಿಡಿಯೋ ಮಾಡಿದ್ದೋ ಎನ್ನುವಬುದು ತಿಳಿದು ಬಂದಿಲ್ಲ ಆದರೆ ಸದ್ಯ ಈ ವಿಡಿಯೋ ಮಾತ್ರ ಸಖತ್ ವೈರಲ್ ಆಗಿದೆ .

    Share Information
    Advertisement
    Click to comment

    You must be logged in to post a comment Login

    Leave a Reply