ತುಳುನಾಡಿನ ದೈವಾರಾಧನೆಯಲ್ಲಿ ಇತರೆ ದೈವಗಳಿಗೆ ಯಾವ ರೀತಿ ಕೋಲ ನೇಮಗಳನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಅಂಜನೇಯನಿಗೂ ಇಲ್ಲಿ ಕೋಲ ನಡೆಸಲಾಗುತ್ತಿದೆ. ಬಲು ಅಪರೂಪದಲ್ಲಿ ಅಪರೂಪ ನಡೆಯುವ ಈ ದೈವದ ಕೋಲವು ತುಳುನಾಡಿನಲ್ಲಿ ಕೇವಲ ಎರಡೇ ಕಡೆಗಳಲ್ಲಿ...
ಮಂಗಳೂರು : ಪರಶುರಾಮನ ಸೃಷ್ಟಿ ತುಳುನಾಡು ಆದಿ ಕಾಲದಿಂದಲೂ ದೈವ, ದೇವರ ನೆಲೆವೀಡು ಆಗಿದ್ದು ಆನೇಕ ಪವಾಡಗಳಿಗೆ ಸಾಕ್ಷಿಯಾಗಿದೆ. ದೇವರ ಬಗ್ಗೆ ನಂಬಿಕೆಯೇ ಮರೆಯಾಗುತ್ತಿರುವ ಈ ಹೊತ್ತಲ್ಲಿ ಅಗೋಚರ ಶಕ್ತಿ ದೈವ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ...
ಮಂಗಳೂರು ಫೆಬ್ರವರಿ 07: ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಾಮಾನ್ಯ ಭಕ್ತರಂತೆ ಕುಡುಂಬೂರಿನ ದೈವಗಳ ನೇಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ದೈವ ಜಿಲ್ಲಾಧಿಕಾರಿ ಯ ಮೈ ನೇವರಿಸಿದ ಆಶೀರ್ವದಿಸಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...
ಮಂಗಳೂರು : ‘ಕಾಂತಾರ’ ಸಿನಿಮಾ ಮೂಲಕ ಸುದ್ದಿ ಮಾಡಿದ್ದ ಡಿವೈನದ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ಮೂಲಕ ಇದೀಗ ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದಾರೆ. ಕೇವಲ ನಟ ಮಾತ್ರ ಅಲ್ಲ ಹಿಂದೂ ಧಾರ್ಮಿಕ ಆಚರಣೆಗಳ...
ಮಂಗಳೂರು : ದೈವ – ದೇವರ ನೆಲೆವೀಡಾದ ಈ ಪುಣ್ಯ ಭೂಮಿ ತುಳುನಾಡು ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಜನರ ರಕ್ಷಣೆಗೆ ಇರುವುದು ತಲತಲಾಂತರಗಳಿಂದ ನಂಬಿಕೊಂಡು ಬಂದ ಭೂತ ದೈವಗಳು. ಇದೇ ಪುಣ್ಯ ಭೂಮಿ ಇದೀಗ...
ಬೆಳ್ತಂಗಡಿ: ಪರಶುರಾಮ ಸೃಷ್ಟಿ ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೂ ಹೊಂದಿಕೊಂಡು ದೈವಾರಾಧನೆ ಮತ್ತು ನಾಗಾರಾಧನೆಗಳಿವೆ. ಇದೇ ನಂಬಿಕೆಗಳ ಪ್ರತೀಕವಾಗಿದ್ದ ಒಂದೂವರೆ ಶತಮಾನದ ಇತಿಹಾಸವಿರುವ ದಕ್ಷಿಣ ಕನ್ನಡದ ಹೊಕ್ಕಾಡಿಗೋಳಿ ಕಂಬಳಕ್ಕೆ ಏದುರಾಗಿದ್ದ ಅನೇಕ ತೊಡಕುಗಳು ದೈವ ಕಾರ್ಣಿಕ...
ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ, ಗುಳಿಗ ದೈವ, ಪಂಜುರ್ಲಿ ದೈವದ ಜತೆಗೆ ತುಳುನಾಡ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ, ಸಿನಿಮಾ ರೂಪ ಕೊಟ್ಟಿದ್ದ ರಿಷಬ್ ಶೆಟ್ಟಿಗೆ ಇದೇ ಭಾಗದ ಮಂದಿಯಿಂದಲೇ ಪ್ರಶಂಸೆ ಸಿಕ್ಕಿತ್ತು. ಆದರೆ ಇದೀಗ ಇದೇ ಜನ...
ಚಿತ್ರತಂಡ ಅನುಮತಿಗಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು ಸಿನಿಮಾ ಮಾಡಲು ದೈವಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 2024 ಅಂತ್ಯಕ್ಕೆ ಥಿಯೇಟರ್ಗಳಲ್ಲಿ ಪಂಜುರ್ಲಿ ದೈವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ....
ಮಂಗಳೂರು ಅಕ್ಟೋಬರ್ 01: ತುಳುನಾಡಿನಲ್ಲಿ ದೈವಾರಾಧನೆಗೆ ಅತೀ ಹೆಚ್ಚು ಮಹತ್ವ. ಇಲ್ಲಿನ ಜನ ದೈನದ ನುಡಿಗಳನ್ನು ಮೀರುವುದಿಲ್ಲ. ಪ್ರತಿವರ್ಷವೂ ದೈವರಾಧನೆಯನ್ನು ಚಾಚೂ ತಪ್ಪದೆ ಪಾಲಿಕೊಂಡು ಬರುತ್ತಾರೆ. ಯಾವುದೇ ಕುಟುಂಬ ತಾನು ನಂಬಿದ ದೈವದ ಆರಾಧನೆಯನ್ನು ಮರೆತರೆ,...
ರಾಜ್ಯದಲ್ಲಿ ಬರ ಆವರಿಸಿದ್ದು ಈ ಮಧ್ಯೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ವಿರೋಧಿಸಿ ನಾಳೆ ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್ಗೆ ಕರೆ ನೀಡಿದೆ. ದಕ್ಷಿಣ ಕನ್ನಡದಲ್ಲಿ ಮಾತ್ರ ಬಂದ್...