ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಂಪೆರೆದ ಮಳೆ; ಜನ ಪುಳಕ ಮಂಗಳೂರು ಎಪ್ರಿಲ್ 2: ಮಂಗಳೂರು ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ಮಳೆರಾಯ ತಂಪೆರೆದಿದ್ದಾನೆ. ಸಂಜೆಯಿಂದ ದಕ್ಷಿಣಕನ್ನಡದ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು...
ನಳಿನ್ ಕುಮಾರ್ ಒಬ್ಬ ವಿಫಲ ಸಂಸದ ಕೋಮುವಾದದ ಮೂಲಕ ಬೆಂಕಿ ಹಚ್ಚುವುದಷ್ಟೇ ಅವರಿಗೆ ಗೊತ್ತು – ದಿನೇಶ್ ಗುಂಡೂರಾವ್ ಮಂಗಳೂರು ಎಪ್ರಿಲ್ 2: ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಒಬ್ಬ ವಿಫಲ ಸಂಸದನಾಗಿದ್ದು ಕೋಮುವಾದದ ಮೂಲಕ...
ಎಪ್ರಿಲ್ 13 ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ? ಉಡುಪಿ ಎಪ್ರಿಲ್ 2: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಎಪ್ರಿಲ್ 13 ರಂದು...
ಸಾಮಾಜಿಕ ಜಾಲತಾಣದಲ್ಲಿರುವ ಹೇಳಿಕೆಗೂ ನನಗೂ ಯಾವುದೇ ಸಂಬಂಧ ಇಲ್ಲ -ಅಜಿತ್ ಕುಮಾರ್ ರೈ ಮಾಲಾಡಿ ಮಂಗಳೂರು ಎಪ್ರಿಲ್ 1: ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಅದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ...
ವಿಜಯಾ ಬ್ಯಾಂಕ್ ವಿಲೀನ ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಂಗಳೂರು ಎಪ್ರಿಲ್ 1: ಇಂದಿನಿಂದ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿದ್ದು, ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ...
ಮತದಾನಕ್ಕಾಗಿ ಮ್ಯಾರಥಾನ್- ಅಧಿಕಾರಿಗಳು, ವಿದ್ಯಾರ್ಥಿಗಳು, ನಾಗರೀಕರಿಂದ ಪಾಲ್ಗೊಳ್ಳುವಿಕೆ ಮಂಗಳೂರು ಮಾರ್ಚ್ 31: ಮತದಾನ ಜಾಗೃತಿ ಮೂಡಿಸಲು ಮಂಗಳೂರು ಮಹಾನಗರ ಇಂದು ಬೆಳಗ್ಗೆ ಮಂಗಳಾ ಸ್ಟೇಡಿಯಂನಲ್ಲಿ ಅಧಿಕಾರಿಗಳು, ಕ್ರೀಡಾಳುಗಳು, ಜವಾಬ್ದಾರಿಯುತ ನಾಗರೀಕರು ಅತ್ಯುತ್ಸಾಹದಿಂದ ಸೇರಿದ್ದರು. ಮತದಾನ ನಮ್ಮ...
ಮತದಾನ ಮಹತ್ವ ತಿಳಿಸಲು ಸಿಟಿಸೆಂಟರ್ ನಲ್ಲಿ ಕಾಲೇಜ್ ವಿಧ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಮಂಗಳೂರು ಮಾರ್ಚ್ 31 : ಜಿಲ್ಲಾ ಸ್ವೀಪ್ ಸಮಿತಿಯು ಮತದಾರರನ್ನು ಮತದಾನ ಕೇಂದ್ರದತ್ತ ಸೆಳೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದು, ಯುವ ಮತದಾರರಿಗೆ ಪ್ರಜಾಪ್ರಭುತ್ವ...
ವಸತಿ ಸಮಸ್ಯೆಗಳನ್ನು ಎಸ್ಡಿಪಿಐ ಪಕ್ಷ ಆದ್ಯತೆಯಲ್ಲಿ ಪರಿಹರಿಸಲಿದೆ – ಮಹಮ್ಮದ್ ಇಲಿಯಾಸ್ ತುಂಬೆ ಮಂಗಳೂರು ಮಾರ್ಚ್ 31: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಲ್ಲಿ 25 ಶೇಕಡ ಬಡವರು ಮತ್ತು ಮದ್ಯಮ ವರ್ಗದವರು ಬಾಡಿಗೆ ಮನೆ...
ವಿಜಯಾ ಬ್ಯಾಂಕ್ ವಿಲೀನ ದಿನ ಕರಾಳದಿನವಾಗಿ ಆಚರಿಸಲು ಕಾಂಗ್ರೇಸ್ ಕರೆ ಮಂಗಳೂರು ಮಾರ್ಚ್ 31: ನಾಳೆಯಿಂದ ಕರಾವಳಿಯಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಹೆಸರು ಇನ್ನು ನೆನಪು ಮಾತ್ರ. ವಿಜಯ ಬ್ಯಾಂಕ್...
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಮತಯಾಚನೆ ಮಂಗಳೂರು ಮಾರ್ಚ್ 31: ದೇಶದಾದ್ಯಂತ ಲೋಕಸಭಾ ಚುನಾವಣೆಯ ಪ್ರಚಾರ ರಂಗೇರ ತೊಡಗಿದೆ. ಕರಾವಳಿಯ ಜಿಲ್ಲೆಗಳಲ್ಲೂ ಕೂಡ ಚುನಾವಣಾ ಪ್ರಚಾರ ತೀವ್ರಗೊಂಡಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು...