ಮಂಗಳೂರು ಜುಲೈ 31: ಮಂಗಳೂರು ಹೊರವಲಯದ ಕಟೀಲು ಪರಿಸರದಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿದೆ. ಶ್ರೀ ಕ್ಷೇತ್ರ ಕಟೀಲು ಸಮೀಪದ ಎಕ್ಕಾರಿನಲ್ಲಿ ಮನೆಯಂಗಳಕ್ಕೆ ಚಿರತೆ ಬಂದು ನಾಯಿಯನ್ನು ಒಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬಡಗ ಎಕ್ಕಾರು ನಿವಾಸಿ...
ಉಡುಪಿ ಜುಲೈ 28: ಲಾಕ್ಡೌನ್ ಹಾಗೂ ಕೊರೊನಾ ಸಾಂಕ್ರಮಿಕ ರೋಗದಿಂದ ಸಂಕಷ್ಟಕ್ಕೀಡಾದ ಜನರ ಕಷ್ಟವನ್ನೇ ಕೇಳೋರಿಲ್ಲ. ಇಂತಹಾ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವನ್ನು ತಣಿಸಿ ನಿಜ ಮಾನವೀಯತೆ ಮೆರೆಯುತ್ತಿದ್ದಾರೆ ಕುಂದಾಪುರದ ಹಂಗ್ಳೂರಿನ ಹುಡುಗಿ ಮೋನಿಶಾ ಗೇಬ್ರಿಯಲ್....
ಲಾಕ್ ಡೌನ್ ನಡುವೆ ಸರಕಾರಿ ಕಛೇರಿ ಮಹಡಿ ಏರಿದ್ದ ನಾಯಿ ರಕ್ಷಣೆ ಪುತ್ತೂರು ಎಪ್ರಿಲ್ 21: ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಕಾರಿ ಕಛೇರಿಯ ಮಹಡಿ ಏರಿದ್ದ ನಾಯಿಯೊಂದು ನಾಲ್ಕು ದಿನಗಳಿಂದ ಮಹಡಿಯಲ್ಲೇ ಅನ್ನ ನೀರಿಲ್ಲದೆ...
ಅಯ್ಯಪ್ಪನ ನೋಡಲು ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುತ್ತಿದೆ ಈ ಶ್ವಾನ ಮಂಗಳೂರು ನವೆಂಬರ್ 17: ವಾರ್ಷಿಕ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವೃತ ಆರಂಭಿಸಿದ್ದಾರೆ. ಈ ನಡುವೆ ಪಾದಯಾತ್ರೆಯ ಮೂಲಕ ಶಬರಿಮಲೆ...
ಆಹಾರ ಹುಡುಕಿಕೊಂಡು ಬಂದು ಮನೆ ಬಾವಿಗೆ ಬಿದ್ದ ಚಿರತೆ ಬಂಟ್ವಾಳ ಸೆಪ್ಟೆಂಬರ್ 30: ಆಹಾರ ಹುಡುಕಿ ಬಂದ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಸಂಭವಿಸಿದೆ. ರಾಯಿ...
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ ಯುವತಿ ಮೃತದೇಹ ಪತ್ತೆ ಮುಂದುವರೆದ ಶೋಧಕಾರ್ಯ ಬಂಟ್ವಾಳ ಸೆಪ್ಟೆಂಬರ್ 29: ಕುಟುಂಬ ಸಮೇತ ಬಂಟ್ವಾಳ ಮೂಡ ಗ್ರಾಮದ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ...
ಡಾಂಬಾರು ಡಬ್ಬಿಗೆ ಬಿದ್ದ ನಾಯಿಯನ್ನು ಬದುಕಿಸಿದ ಅನಿಮಲ್ ಕೇರ್ ಟ್ರಸ್ಟ್ ಮಂಗಳೂರು ಸೆಪ್ಟೆಂಬರ್ 18: ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ....
ಅನ್ನಹಾಕಿದ ಮಾಲಿಕನ ಅಂತಿಮ ಯಾತ್ರೆಯಲ್ಲಿ ನಾಯಿಯ ಬಾಷ್ಟಾಂಜಲಿ ಮಂಗಳೂರು ಅಗಸ್ಟ್ 30: ತನಗೆ ಅನ್ನ ಹಾಕಿದ ಮಾಲೀಕನ ಅಂತಿಮ ಯಾತ್ರೆಯಲ್ಲಿ ಯಜಮಾನನ ಪಾರ್ಥಿವ ಶರೀರದ ಮುಂದೆ ರೋದಿಸಿ ತನ್ನ ಅಂತಿಮ ನಮನ ಸಲ್ಲಿಸಿದೆ. ಮಂಗಳೂರಿನ ಕಾವೂರಿನಲ್ಲಿ...
ಪುತ್ತೂರಿನಲ್ಲೊಬ್ಬ ಶ್ವಾನಪ್ರೇಮಿ ಜನಪ್ರತಿನಿಧಿ ಪುತ್ತೂರು,ಸೆಪ್ಟಂಬರ್ 27: ಸಮಾಜದಲ್ಲಿ ಹೆಣ್ಣಿನ ಮೇಲಿನ ತಾರತಮ್ಯ ಇಂದು ನಿನ್ನೆಯದಲ್ಲ. ಈ ತಾರತಮ್ಯವನ್ನು ಜನ ಕೇವಲ ಮನುಷ್ಯರಿಗೆ ಮಾತ್ರ ಸೀಮಿತಗೊಳಿಸದೆ ಇದನ್ನು ತಮ್ಮ ಅತ್ಯಂತ ಸನಿಹದ ಹಾಗೂ ನಂಬಿಕಸ್ಥ ಪ್ರಾಣಿಯಾದ ನಾಯಿಯಲ್ಲೂ...