ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ……!! ಪುತ್ತೂರು ಜೂನ್ 8: ನಿಡ್ಪಳ್ಳಿ ಗ್ರಾಮದ ಆನಾಜೆಯ ನವವಿವಾಹಿತೆಯೋರ್ವರು ಕುಂಬಳೆಯ ಪುತ್ತಿಗೆಯ ತನ್ನ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಡ್ಪಳ್ಳಿ ಆನಾಜೆಯ ವಿಶ್ವನಾಥ ರೈ...
ಮುನ್ನೂರು ಗ್ರಾಮದ ಸಂತೋಷನಗರ ಸಮೀಪ ನಡೆದ ಘಟನೆ ಮಂಗಳೂರು ಜೂನ್ 8: ಆಟವಾಡುತ್ತಿರುವಾಗ ಮನೆಯ ಗೇಟ್ ನ ಕಂಪೌಂಡ್ ಕುಸಿದು 3 ವರ್ಷದ ಮಗು ಧಾರುಣವಾಗಿ ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಮಗುವನ್ನು ಅಶ್ರಫ್...
ಅನುಕಂಪ ಆಧಾರದಲ್ಲಿ ಕೆಲಸ ಗಿಟ್ಟಿಸಲು ಮಗನ ಪ್ಲ್ಯಾನ್ ಕರೀಂನಗರ್ (ತೆಲಂಗಾಣ) , ಜೂನ್ 7, ಕೆಲವರು ಸರಕಾರಿ ಉದ್ಯೋಗಕ್ಕಾಗಿ ಏನೆಲ್ಲ ಕಸರತ್ತು ಮಾಡುತ್ತಾರೆ. ಲಂಚ, ಮೋಸ, ನಕಲಿ ಸರ್ಟಿಫಿಕೇಟ್ ಹೀಗೆ ಏನಾದ್ರೂ ಮಾಡಿ ಕೆಲಸ ಗಿಟ್ಟಿಸಲು...
ಹೃದಯಾಘಾತದಿಂದ ಇಂದು ಸಾವು ಬೆಂಗಳೂರು, ಜೂನ್ 7 : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿ, ಇಂದು ಮಧ್ಯಾಹ್ನ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ...
ಹೆಸರಾಂತ ಫುಟ್ಬಾಲ್ ಆಟಗಾರ ಹಂಝ ಕೋಯ ಕೊರೊನಾಗೆ ಬಲಿ ಮಲಪ್ಪುರಂ, ಜೂನ್ 6, ಕೇರಳದ ಹೆಸರಾಂತ ಫುಟ್ಬಾಲ್ ಆಟಗಾರರಾಗಿದ್ದ ಇ. ಹಂಝ ಕೋಯಾ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪತ್ನಿ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದ ಹಂಝ...
ಮರದ ದಿಮ್ಮಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿ ಬಂಟ್ವಾಳ ಜೂ 5: ಮರದ ದಿಮ್ಮಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಬಳಿಕ ರಸ್ತೆಯಿಂದ ಬದಿಗೆ ಉರುಳಿ ಬಿದ್ದ ಘಟನೆ ಬಂಟ್ವಾಳ...
ಪೈನಾಫಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಿದ ಕಿರಾತಕರು ತಿರುವನಂತರಪುರಂ: ಮನುಷ್ಯನ ವಿಕೃತಿಗಳು ಎಷ್ಟು ಹೀನ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ. ಇದು ಕೇರಳದ ಮಲಪ್ಪುರಂ ನಲ್ಲಿ ನಡೆದ ಘಟನೆ. ಕಾಡಿನಿಂದ ನಾಡಿಗೆ ಬಂದ...
ನಿವೃತ್ತಿ ದಿನದ ಬಿಳ್ಕೋಡುಗೆ ಸಮಾರಂಭದಲ್ಲಿ ಕುಸಿದು ಬಿದ್ದು ಮೃತಪಟ್ಟ ಕೋಟ ಎಎಸೈ ಕೋಟ ಜೂನ್ 3 : ತನ್ನ ನಿವೃತ್ತಿ ದಿನದ ಬಿಳ್ಕೋಡುಗೆ ಸಮಾರಂಭದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಪೊಲೀಸ್ ಠಾಣೆಯ ಸಹಾಯಕ...
ಎಸಿ ದುರಸ್ಥಿ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಸಾವು ಬೆಳ್ತಂಗಡಿ ಜೂ 01: ಕರೆಂಟ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಉಜಿರೆ ಸಮೀಪ ಅತ್ತಾಜೆ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನನು ಅತ್ತಾಜೆ ನಿವಾಸಿ...
ಪಾದಚಾರಿಗೆ ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಸಾವನಪ್ಪಿದ ಪಾದಚಾರಿ ಸುಳ್ಯ ಜೂ. 01: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸುಳ್ಯದ ತಾಲೂಕಿನ, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ...