Connect with us

    LATEST NEWS

    ಆಟವಾಡುತ್ತಿದ್ದ ಮಗುವಿನ ಮೇಲೆ ಕುಸಿದ ಕಂಪೌಂಡ್ 3 ವರ್ಷದ ಮಗು ಸಾವು

    ಮುನ್ನೂರು ಗ್ರಾಮದ ಸಂತೋಷನಗರ ಸಮೀಪ ನಡೆದ ಘಟನೆ

    ಮಂಗಳೂರು ಜೂನ್ 8: ಆಟವಾಡುತ್ತಿರುವಾಗ ಮನೆಯ ಗೇಟ್ ನ ಕಂಪೌಂಡ್ ಕುಸಿದು 3 ವರ್ಷದ ಮಗು ಧಾರುಣವಾಗಿ ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.


    ಮೃತ ಮಗುವನ್ನು ಅಶ್ರಫ್ ಆಯೇಷಾ ದಂಪತಿ ಪುತ್ರ ಐಮಾನ್( 3 ) ಎಂದು ಗುರುತಿಸಲಾಗಿದೆ. ನಗರದ ಮುನ್ನೂರು ಗ್ರಾಮದ ಸಂತೋಷನಗರ ಮಸೀದಿ ಸಮೀಪದ ಮನೆಯ ಗೇಟ್ ಹತ್ತಿರ ಮಗು ಆಟವಾಡುತ್ತಿದ್ದಾಗ ಇದಕ್ಕಿದ್ದಂತೆ ಕೌಂಪೌಂಡ್ ಗೋಡೆ ಕುಸಿದಿದ್ದು ತಡೆಗೋಡೆಯ ಅಡಿ ಮಗು ಸಿಲುಕಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply