ಅಪ್ರಾಪ್ತ ಬಾಲೆಯ ಬಾಲ್ಯ ವಿವಾಹ ತಡೆದ ಅಧಿಕಾರಿಗಳು ಉಡುಪಿ, ಡಿಸೆಂಬರ್ 11 :ಅಪ್ರಾಪ್ತ ಬಾಲೆಯ ಬಾಲ್ಯ ವಿವಾಹವನ್ನು ಅಧಿಕಾರಿಗಳು ಸಕಾಲದಲ್ಲಿ ತಡೆದಿದ್ದಾರೆ. ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಪೆರಂಪಳ್ಳಿಯಲ್ಲಿ ಪ್ರಭಾವತಿಯವರ ಅಪ್ರಾಪ್ತ ಮಗಳ...
ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಿ : ಶಿವಾನಂದ ಕಾಪಶಿ ಉಡುಪಿ, ಡಿಸೆಂಬರ್ 11: ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ಹಕ್ಕುಗಳನ್ನು ನೀಡಿದೆ. ನಾಗರೀಕರು ತಮಗೆ ನೀಡಿದ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಜೊತೆಗೆ, ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು. ಈ ಮೂಲಕ,...
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳದ ಸೇವೆ ಅತ್ಯಗತ್ಯ : ಅಡಿಶನಲ್ ಎಸ್ಪಿ ಕುಮಾರಸ್ವಾಮಿ ಉಡುಪಿ, ನವೆಂಬರ್ 11: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳದ ಸೇವೆ ಅತ್ಯಗತ್ಯವಾಗಿದೆ. ಜಿಲ್ಲೆಯ ಗೃಹಕ್ಷಕರು ನಿರೀಕ್ಷೆ ಮೀರಿ ನಮ್ಮೊಂದಿಗೆ ಸ್ಪಂದಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ...
ಕೋಟ್ಪಾ- 2003 ಉನ್ನತ ಅನುಷ್ಠಾನ ಜಿಲ್ಲೆಯಾಗಿ ಉಡುಪಿ ಘೋಷಣೆ ಉಡುಪಿ, ನವೆಂಬರ್ 11: ಉಡುಪಿ ಜಿಲ್ಲೆಯನ್ನು ಕೋಟ್ಪಾ 2003 ಉನ್ನತ ಅನುಷ್ಟಾನ ಜಿಲ್ಲೆಯಾಗಿ ಇಂದು ಜಿಲ್ಲಾಧಿಕಾರಿಗಳು ಘೋಷಿಸಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕುರಿತು ಸಾಕಷ್ಟು ಜಾಗೃತಿ...
ಹಿಂದೂ ಯುವಕನ ಹತ್ಯೆಗೆ ಪ್ರತೀಕಾರ, ಹೊನ್ನಾವರದಲ್ಲಿ ಆರಂಭವಾಗಿದೆ ಅಸಹಕಾರ ಕಾರವಾರ,ಡಿಸೆಂಬರ್ 12: ಯುವಕ ಪರೇಶ್ ಮೆಸ್ತ ಅನುಮಾನಾಸ್ಪದ ಸಾವಿನ ಬಳಿಕ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬುಗಿಲೆತ್ತ ಗುಂಪು ಘರ್ಷಣೆ ಇದೀಗ ಜಿಲ್ಲೆಯ ಮತ್ತಷ್ಟು ಭಾಗಗಳಿಗೆ ಹಬ್ಬುವ...
ಪರೇಶ್ ಮೇಸ್ತ ಹತ್ಯೆ ಖಂಡಿಸಿ ನಾಳೆ ಸಿರ್ಸಿ ಬಂದ್ ಕಾರವಾರ ಡಿಸೆಂಬರ್ 11: ಕುಮಟಾದಲ್ಲಿ ಇಂದು ನಡೆದ ಘರ್ಷಣೆ ಹಾಗೂ ಲಾಠಿ ಚಾರ್ಜ್ ವಿರೋಧಿಸಿ ಮತ್ತು ಪರೇಶ್ ಮೆಸ್ತ ಹತ್ಯೆ ಪ್ರಕರಣವನ್ನು ಖಂಡಿಸಿ ನಾಳೆ ಸಿರ್ಸಿ...
ಪೊಲೀಸ್ ಇಲಾಖೆ ನಿರ್ಲಕ್ಷಕ್ಕೆ ಬಲಿಯಾದ ಪರೇಶ್ ಮೆಸ್ತ? ಕಾರವಾರ ಡಿಸೆಂಬರ್ 11: ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತ ಹತ್ಯೆಪ್ರಕರಣಕ್ಕೆ ಪೊಲೀಸರೇ ನೇರ ಹೊಣೆ ಎಂದು ಆರೋಪಿಸಲಾಗುತ್ತಿದೆ. ಹೊನ್ನಾವರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ನಾಲ್ಕು ಜನ ಯುವಕರನ್ನು...
ಸಾಮರಸ್ಯ ನಡಿಗೆಯ ವೇದಿಕೆ ಹೆಸರಿನಲ್ಲಿ ಫರಕ್, ಸಚಿವ ರೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕ್ ಬಂಟ್ವಾಳ,ಡಿಸೆಂಬರ್ 11: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾಳೆ ಹಮ್ಮಿಕೊಂಡಿರುವ ಸಾಮರಸ್ಯ ನಡಿಗೆಯ ಸಮಾರೋಪ ಸಮಾರಂಭದ...
ಗುರುವಿಲ್ಲದೇ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಬರೆದ ಏಕಲವ್ಯ’ ರಕ್ಷಿತ್ ‘ ಮಂಗಳೂರು ಡಿಸೆಂಬರ್ 11. ಪ್ರೋತ್ಸಾಹ ನೀಡಿದರೂ ಸಾಧಿಸದ ಅನೇಕರು ನಮ್ಮೊಳಗೆ ಇರುವಾಗ ಇಲ್ಲೊಬ್ಬ ಏಕಲವ್ಯ ಗುರುವಿಲ್ಲದೇ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ....
ಪರೇಶ್ ಮಸ್ತ್ ಕೊಲೆ ಪ್ರಕರಣ ಕುಮಟಾ ಉದ್ವಿಗ್ನ- ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾಲ್ಕಿತ್ತ ಪೊಲೀಸರು ಕಾರವಾರ. ಡಿಸೆಂಬರ್ 11: ಹೊನ್ನಾವರದಲ್ಲಿ ನಡೆದಂತಹ ಪರೇಶ್ ಮೇಸ್ತ್ ಹತ್ಯಾ ಪ್ರಕರಣ ಉತ್ತರಕನ್ನಡದಾದ್ಯಂತ ಬಿಗುವಿನ ವಾತಾವರಣ ಸೃಷ್ಠಿಸಿದೆ. ಉತ್ತರ ಕನ್ನಡ ಜಿಲ್ಲೆಯ...