ಹರಿಕೃಷ್ಣ ಬಂಟ್ವಾಳ್ ಹಾಗೂ ಪತ್ನಿಗೆ ಕೊಲೆ ಬೆದರಿಕೆ ಪತ್ರ, ರಮಾನಾಥ ರೈ ಸಹಚರರ ಕೃತ್ಯ ? ಮಂಗಳೂರು,ಜನವರಿ 26: ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಗೆ ಇದೀಗ ಕೊಲೆ ಬೆದರಿಕೆ ಪತ್ರ ಹಾಗೂ ಅವರ ಪತ್ನಿಯನ್ನು...
ಮಂಗಳೂರಿನಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮ ಮಂಗಳೂರು ಜನವರಿ 26: ಮಂಗಳೂರು ದೇಶದ ಅಖಂಡತೆ, ಸಾರ್ವಭೌಮತೆ, ಸಮಾನತೆಯನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ...
ಮಲ್ಪೆಯಲ್ಲಿ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟನೆ ಉಡುಪಿ ಜನವರಿ 26: ಮಲ್ಪೆ ಅಭಿವೃದ್ದಿ ಸಮಿತಿ ವತಿಯಿಂದ , ಮಲ್ಪೆ ಪ್ರವಾಸಿ ಜೆಟ್ಟಿ ಬಳಿ 53.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ 480 ಮೀ...
ಆತ್ಮಕಥೆ ಬಿಡುಗಡೆಗೊಳಿಸಿ ಭಾವುಕರಾದ ಪೂಜಾರಿ ಮಂಗಳೂರು ಜನವರಿ 26: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆತ್ಮಕಥೆ ಸಾಲಮೇಳದ ಸಂಗ್ರಾಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ನಡೆಯಿತು....
ಆಳ್ವಾಸ್ ವಿಧ್ಯಾಸಂಸ್ಥೆ ವಿಧ್ಯಾರ್ಥಿನಿ ರಚನಾ ಆತ್ಮಹತ್ಯೆ ಬಗ್ಗೆ ಪೋಷಕರ ಅನುಮಾನ ಮಂಗಳೂರು ಜನವರಿ 26: ಮೂಡಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ನ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಸುತ್ತ ಈಗ ಅನುಮಾನಗಳು ಉಂಟಾಗಿದ್ದು, ರಚನಾ ಪೋಷಕರು ಆತ್ಮಹತ್ಯೆ...
ಗಣರಾಜ್ಯೋತ್ಸವದಲ್ಲಿ ಕಾಂಗ್ರೇಸ್ ನಾಯಕರಿಗೆ ಅವಮಾನ – ಪ್ರಮೋದ್ ಮಧ್ವರಾಜ್ ಆಕ್ರೋಶ ಉಡುಪಿ ಜನವರಿ 26: ನವದೆಹಲಿಯಲ್ಲಿ ನಡೆದ ಗಣರಾಜ್ಯ ಸಂಭ್ರಮದಲ್ಲಿ ಕಾಂಗ್ರೆಸ್ ನಾಯಕರಿಗಳಿಗೆ ಅವಮಾನ ಮಾಡಲಾಗಿದ್ದು , ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನಾಲ್ಕನೇ ಸಾಲಿನಲ್ಲಿ...
ಢೋಂಗಿ ರಾಮನ ಯಶೋಧೆಗೆ ನ್ಯಾಯ ಯಾವಾಗ ಕೊಡಿಸುತ್ತೀರಿ – ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಪತ್ನಿ ಬಗ್ಗೆ ಅನುಪಮಾ ಶೆಣೈ ಉಡುಪಿ ಜನವರಿ 26: ಸಾಮಾಜಿಕ ಜಾಲತಾಣ ಫೇಸ್ ಬುಕ್ ಸ್ಟೇಟಸ್ ಮೂಲಕವೇ ಬಳ್ಳಾರಿಯಲ್ಲಿ...
ಅಲ್ಪಸಂಖ್ಯಾತರಿಗೆ ರಾಜ್ಯ ಸರಕಾರದ ಇನ್ನೊಂದು ಗಿಫ್ಟ್, ಕೋಮುಗಲಭೆ ಭಾಗಿಯಾದವರ ಕೇಸು ಲಿಫ್ಟ್ ಮಂಗಳೂರು,ಜನವರಿ 26: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನೊಂದು ಭಾಗ್ಯದ ಕೊಡುಗೆ ನೀಡಿದ್ದಾರೆ. ಕೋಮುಗಲಭೆಗಳಲ್ಲಿಮುಗ್ದ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು...
ಮಲ್ಪೆ ಬೀಚ್ ಅಭಿವೃದ್ದಿ ಕಾಮಗಾರಿ ಶೀಘ್ರ ಕಾರ್ಯರೂಪಕ್ಕೆ ತನ್ನಿ – ಪ್ರಮೋದ್ ಉಡುಪಿ ಜನವರಿ 25: ಮಲ್ಪೆ ಬೀಚ್ ಅಭಿವೃದ್ದಿ ಕುರಿತಂತೆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಹಾಗೂ ಕಾಮಗಾರಿಗಳನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವಂತೆ ಮೀನುಗಾರಿಕೆ, ಯುವಜನ...
ಮತದಾರರ ಸಬಲೀಕರಣದಿಂದ ಪ್ರಜಾಪ್ರಭುತ್ವದ ಉಳಿವು – ವೆಂಕಟೇಶ್ ನಾಯ್ಕ್ ಉಡುಪಿ, ಜನವರಿ 25: ಮುಕ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ ಹಾಗೂ ರಾಷ್ಟ್ರದ ಪ್ರತಿಷ್ಠೆ ಮತ್ತು ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಪ್ರಧಾನ...