ಸುರತ್ಕಲ್ ಟೋಲ್ ಗೇಟ್ ಜಿಲ್ಲಾಧಿಕಾರಿ ನೇತೃತ್ವದ ಸಭೆ ವಿಫಲ ಮಂಗಳೂರು ಅಕ್ಟೋಬರ್ 30: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರು ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿ ನಡುವೆ ನಡೆಗ ಸಭೆ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಅಕ್ರಮ ಸುರತ್ಕಲ್...
8ನೇ ದಿನಕ್ಕೆ ಕಾಲಿರಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಧರಣಿ ಮಂಗಳೂರು ಅಕ್ಟೋಬರ್ 29: ಜನತೆಯ ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು. ಶಾಂತಿಯುತ ಧರಣಿಗೆ ಬೆಲೆ ಸಿಗದಿದ್ದಾಗ ಹೋರಾಟದ ದಾರಿಯನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂದು ಮಾಜಿ...
ಬಜಪೆಯ ಭಟ್ರಕೆರೆ ಪಡೀಲ್ ನಲ್ಲಿ ಯುವಕನಿಗೆ ಚೂರಿ ಇರಿತ ಮಂಗಳೂರು ಅಕ್ಟೋಬರ್ 29: ಬಜಪೆಯ ಭಟ್ರಕೆರೆ ಪಡೀಲ್ ನಲ್ಲಿ ಯುವಕನಿಗೆ ದುಷ್ಕರ್ಮಿಗಳ ಚೂರಿ ಇರಿದ ಘಟನೆ ನಡೆದಿದೆ. ಪಡೀಲ್ ನಿವಾಸಿ ಶರೀಪ್ ಅವರ ಪುತ್ರ ಶಾಹೀಕ್...
ಕರಾವಳಿಯಲ್ಲಿ ಅಂತರ್ಜಲ ಗರಿಷ್ಠ ಕುಸಿತ – ಬಾವಿಗಳು ಖಾಲಿ ಖಾಲಿ ಮಂಗಳೂರು ಅಕ್ಟೋಬರ್ 29: ಅತ್ಯುತ್ತಮವಾದ ಮಳೆಗಾಲವನ್ನು ಈ ಬಾರಿ ಕಂಡಿದ್ದ ಕರಾವಳಿಯಲ್ಲಿ ಈಗ ಜಲಕ್ಷಾಮದ ಆತಂಕ ಎದುರಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಕರಾವಳಿಯ ಜಿಲ್ಲೆಗಳಲ್ಲಿ...
ಕುಕ್ಕೆ ಗಲಾಟೆ ಹಿಂದೂ ಸಂಘಟನೆಗಳ ಭಿನ್ನಮತ ಶಮನಕ್ಕೆ ಸಭೆ ಮಂಗಳೂರು ಅಕ್ಟೋಬರ್ 29: ಕುಕ್ಕೆ ಸುಬ್ರಹ್ಮಣ್ಯ ಮಠದ ವಿಚಾರದಲ್ಲಿ ಹಿಂದೂ ಸಂಘಟನೆಗಳ ನಡುವೆ ನಡೆಯುತ್ತಿರುವ ಭಿನ್ನಮತ ಶಮನಕ್ಕೆ ಸಂಘ ಪರಿವಾರ ಮುಂದಾಗಿದೆ. ಹಲ್ಲೆ ಹಂತಕ್ಕೆ ತಲುಪಿದ...
ನಗರದಲ್ಲಿ ಧರೆಗುರುಳಿದ ಬೃಹತ್ ಮರಗಳು ಮಂಗಳೂರು ಅಕ್ಟೋಬರ್ 28: ಮಂಗಳೂರು ನಗರದಲ್ಲಿ ರಾತೋ ರಾತ್ರಿ ಬೃಹತ್ ಮರಗಳು ಧರೆಗುರುಳಿವೆ. ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕಣ್ಣಗುಡ್ಡ ಸಮೀಪ ಈ ಕೃತ್ಯ ನಡೆದಿದ್ದು, ಸುಮಾರು ನೂರು...
ಸುರತ್ಕಲ್ ಟೋಲ್ ಸಂಗ್ರಹ ನಿಲ್ಲದಿದ್ದರೆ ಅಕ್ಟೋಬರ್ 30ರ ನಂತರ ನೇರ ಕಾರ್ಯಾಚರಣೆ ಎಚ್ಚರಿಕೆ ಮಂಗಳೂರು ಅಕ್ಟೋಬರ್ 27: ಜನತೆ ಹಗಲು ರಾತ್ರಿ ಧರಣಿ ನಡೆಸುತ್ತಿದ್ದರೂ, ಕನಿಷ್ಟ ಸ್ಥಳಕ್ಕೆ ತೆರಳಿ ಅಹವಾಲು ಆಲಿಸುವ ಸೌಜನ್ಯ ತೋರದವರು ಜನಪ್ರತಿನಿಧಿಯಾಗಲು...
ಗಾಳಿಪಟದ ದಾರಕ್ಕೆ ಸಿಕ್ಕಿಹಾಕಿಕೊಂಡ ಕೊಕ್ಕರೆ ರಕ್ಷಣೆ ಉತ್ತರಕನ್ನಡ ಅಕ್ಟೋಬರ್ 27: ಗಾಳಿಪಟದ ದಾರಕ್ಕೆ ಕೊಕ್ಕರೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ಶಿರ್ಸಿ ಶಂಕರಹೊಂಡ ಬಳಿ ನಡೆದಿದೆ. ಮಕ್ಕಳು ಬಿಟ್ಟ ಗಾಳಿಪಟದ ದಾರವೊಂದಕ್ಕೆ ಕೊಕ್ಕರೆ ಸಿಕ್ಕಿಹಾಕಿಕೊಂಡಿತ್ತು, ಗಾಳಿಪಟದ ದಾರದಿಂದ...
ಜನಾರ್ಧನ ಪೂಜಾರಿಗೆ ಕನಸಲ್ಲಿ ಸಾಕ್ಷಾತ್ ಶಿವ ಪ್ರತ್ಯಕ್ಷ, ಪೂಜಾರಿಗೆ ಅಂಹಕಾರಿ ಎನ್ನಲು ಕಾರಣವೇನು ಮಂಗಳೂರು ಅಕ್ಟೋಬರ್ 27: ಪುರಾಣ ಕಾಲದಲ್ಲಿ ರಾಜ-ಮಹಾರಾಜರಿಗೆ, ದೈವಭಕ್ತರಿಗೆ ದೇವರು ಕನಸಲ್ಲಿ ಬಂದು ಮಾರ್ಗದರ್ಶನ ಮಾಡುವುದು, ಅಶರೀರವಾಣಿ ಕೇಳಿಸೋದು ಈ ಎಲ್ಲವನ್ನೂ...
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಮರಳು ಸಾಗಾಟ ಲಾರಿಗಳು ಮಂಗಳೂರು, ಅಕ್ಟೋಬರ್ 27: ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನತೆಗೆ ಮರಳು ಸಿಗುತ್ತಿಲ್ಲ ಎನ್ನುವ ಕೂಗಿನ ಜೊತೆಗೆ ಕಾಂಗ್ರೇಸ್ ಪಕ್ಷ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದೆ ಎನ್ನುವ...