ಮಾದಕ ವಸ್ತು MDMA Crystal ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನ ಆರೋಪಿಗಳ ಸೆರೆ ಮಂಗಳೂರು ಅಗಸ್ಟ್ 22: ಮಂಗಳೂರು ನಗರದಲ್ಲಿ ಮಾದಕ ವಸ್ತು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ 5 ಜನ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ...
ಕರಾವಳಿಯಾದ್ಯಂತ ಸಂಭ್ರಮದ ಬಕ್ರಿದ್ ಆಚರಣೆ ಮಂಗಳೂರು ಅಗಸ್ಟ್ 22: ವಿಶ್ವ ಭಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕರಾವಳಿಯಲ್ಲಿಂದು ಭಕ್ತಿ ಹಾಗೂ ಶ್ರಧ್ದೆಯಿಂದ ಆಚರಿಸಲಾಯಿತು. ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ...
ಬೇಕಾಬಿಟ್ಟಿ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳ ಕಿವಿ ಹಿಂಡಿದ ಸಚಿವ ಸುರೇಶ್ ಪ್ರಭು ಮಂಗಳೂರು ಅಗಸ್ಟ್ 21: ಬೇಕಾಬಿಟ್ಟಿ ವಿಮಾನ ಪ್ರಯಾಣ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳಿಗೆ ದರ ಏರಿಸದಂತೆ ಕೇಂದ್ರ ವಿಮಾನಯಾನ ಸಚಿವ ಸುರೇಶ್...
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವು ಕಾಡುಪ್ರಾಣಿ ಗಳು ? ಮಂಗಳೂರು ಆಗಸ್ಟ್ 21 : ದಕ್ಷಿಣಕನ್ನಡ ಜಿಲ್ಲೆಯ ಜೋಡುಪಾಳ, ಮದೆನಾಡು ಪರಿಸರದಲ್ಲಿ ಭಾರೀ ಭೂಕುಸಿತ ಸಂಭವಿಸುವ ರಾತ್ರಿ ಕಾಡು ಪ್ರಾಣಿಗಳೂ ದುರಂತ ಸಂಭವಿಸುವ ಮುನ್ಸೂಚನೆ...
ಇನ್ನು 5 ತಿಂಗಳ ಕಾಲ ಶಿರಾಡಿ ಘಾಟ್ ಬಂದ್ ಮಂಗಳೂರು ಅಗಸ್ಟ್ 20: ಶಿರಾಢಿ ಘಾಟ್ ರಸ್ತೆಯಲ್ಲಿ ನೂರಕ್ಕೂ ಅಧಿಕ ಕಡೆ ಭೂ ಕುಸಿತವಾಗಿದ್ದು, ಮುಂದಿನ ಕನಿಷ್ಠ ಐದು ತಿಂಗಳ ಕಾಲ ಶಿರಾಢಿ ಘಾಟ್ ನಲ್ಲಿ...
ಜೋಡುಪಾಳ ದುರಂತ 828 ಮಂದಿ ಸ್ಥಳಾಂತರ -ಆರ್.ವಿ ದೇಶಪಾಂಡೆ ಮಂಗಳೂರು ಅಗಸ್ಟ್ 19: ಕೊಡಗಿನ ಸಂಪಾಜೆ ಘಾಟ್ ನ ಜೋಡುಪಾಳ ದುರಂತಕ್ಕೆ ಸಂಬಂಧಿಸಿದಂತೆ ಒಟ್ಟು 828 ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, ಒಂದೇ ಕುಟುಂಬದ ನಾಪತ್ತೆಯಾಗಿದ್ದ ನಾಲ್ಕು...
ಗುಡ್ಡಕುಸಿತಗಳಿಗೆ ಕಾರಣ ಹುಡುಕಲು ತಜ್ಞರ ಸಮಿತಿ ರಚನೆ- ಸಚಿವ ಆರ್.ವಿ ದೇಶಪಾಂಡೆ ಮಂಗಳೂರು ಅಗಸ್ಟ್ 19: ಈ ಬಾರಿ ಸುರಿದ ಮಳೆಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗುಡ್ಡ ಕುಸಿತಗಳಿಗೆ ಕಾರಣವೇನು ಎನ್ನುವುದರ ಅಧ್ಯಯನಕ್ಕೆ ತಜ್ಞರ...
ಪಶ್ಚಿಮಘಟ್ಟಕ್ಕೆ ಕೊಡಲಿ ಹಾಕಿದ ಸರಕಾರಕ್ಕೆ ಸರಿಯಾಗೇ ಏದಿರೇಟು ನೀಡಿದ ಪ್ರಕೃತಿ ಮಂಗಳೂರು ಅಗಸ್ಟ್ 19: ಎತ್ತಿನಹೊಳೆ ಯೋಜನೆ ಮೂಲಕ ಪಶ್ಚಿಮ ಘಟ್ಟಕ್ಕೆ ಕೊಡಲಿ ಏಟು ಕೊಟ್ಟ ಸರಕಾರಕ್ಕೆ ಪ್ರಕೃತಿ ಸರಿಯಾಗಿಯೇ ತಿರುಗೇಟು ನೀಡಿದೆ.ಖ್ಯಾತ ವಿಜ್ಞಾನಿಗಳ ಯೋಜನೆ...
ಸಂಪರ್ಕ ಕಳೆದುಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತರಕಾರಿಗೆ ಪರದಾಟ ಮಂಗಳೂರು ಅಗಸ್ಟ್ 19: ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆ ಸಂಪರ್ಕ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದು, ದಕ್ಷಿಣಕನ್ನಡ ಜಿಲ್ಲೆಯ ಜನಜೀವನದ ಮೇಲೆ...
ಅನಿಶ್ಚಿತತೆಯಲ್ಲಿ ಮಂಗಳೂರು ಬೆಂಗಳೂರು ರೈಲು ಸಂಚಾರ ಮಂಗಳೂರು ಅಗಸ್ಟ್ 19: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಬೆಂಗಳೂರು ರೈಲು ಮಾರ್ಗದಲ್ಲಿ ಗುಡ್ಡ ಕುಸಿತ ಮುಂದುವರೆದಿದ್ದು, ಒಂದು ತಿಂಗಳ ಕಾಲ ರೈಲು ಸಂಚಾರ ಪುನರಾರಂಭ ಅಸಾಧ್ಯ...