ಅಮಿತ್ ಷಾ ರಾಜ್ಯಕ್ಕೆ ಬಂದರೆ ಸಿಎಂಗೆ ಭಯ – ಶೋಭಾ ಕರಂದ್ಲಾಜೆ ಮಂಗಳೂರು ಜನವರಿ 23: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಸಭೆ ನಡೆಯಿತು. ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ...
ಕಾನೂನು ಬಾಹಿರವಾಗಿ ಅಧಿಕಾರಿಗಳ ವರ್ಗಾವಣೆ – ಪ್ರಕಾಶ್ ಜಾವ್ಡೇಕರ್ ಉಡುಪಿ ಜನವರಿ 23: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಎಸ್ಪಿ ಅಕ್ರಮ...
” ಕರ್ನಾಟಕದ ವಿಕಾಸ ಜೋಡಿ ಯಡ್ಯೂರಪ್ಪ ಮೋದಿ” ವಿಧಾನಸಭೆ ಚುನಾವಣೆ ಬಿಜೆಪಿ ಘೋಷ ವಾಕ್ಯ ಉಡುಪಿ ಜನವರಿ 23: ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬಿಜೆಪಿಯ ಘೋಷ ವಾಕ್ಯವನ್ನು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್...
ಬಂಟ್ವಾಳದಲ್ಲಿ ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಸಮರ – ಸುನೀಲ್ ಕುಮಾರ್ ಮಂಗಳೂರು ಜನವರಿ 23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತ ರಾಜಕಾರಣ ಆರಂಭವಾಗುವ ಲಕ್ಷಣ ಗೋಚರಿಸತೊಡಗಿದೆ. ಹಿಂದೆ ಉಸ್ತುವಾರಿ ಸಚಿವ ರಮಾನಾಥ ರೈ ತಾನು ಅಲ್ಲಾಹುವಿನ...
ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಗೆ ಅವಮಾನ ಮಾಡಿದ ಕರಾವೇ ಮುಖಂಡ ಮಂಗಳೂರು ಜನವರಿ 23: ಕನ್ನಡ ರಕ್ಷಣಾ ವೇದಿಕೆಯ ಮುಖಂಡನೊಬ್ಬ ತುಳು ಭಾಷೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿದ ಘಟನೆ ನಡೆದಿದ್ದು, ಕರಾವೇ...
ಶಿವರಾಜ್ ಹತ್ಯೆ ಪ್ರಕರಣ ಮೂವರು ಆರೋಪಿಗಳ ಬಂಧನ ಮಂಗಳೂರು ಜನವರಿ 22: ಮಂಗಳೂರಿನಲ್ಲಿ ಶಿವರಾಜ್ ಹತ್ಯೆ ಹಿನ್ನಲೆ ಮೂರು ಜನ ಆರೋಪಿಗಳನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು. ಇಂದು ಬೆಳಗ್ಗ ತಣ್ಣಿರುಬಾವಿ ಸಮೀಪದ ಮನೆಯ ಟೆರೇಸ್...
ಮಗುವಿನ ಮೇಲೆ ಓಡಿದ ಕಂಬಳ ಕೋಣಗಳು ಪುತ್ತೂರು ಜನವರಿ 22: ನಿಷೇಧದ ಗೊಂದಲದಿಂದ ಪಾರಾದ ತುಳುನಾಡಿನ ಜಾನಪದ ಕ್ರೀಡೆಯಲ್ಲಿ ಮತ್ತೆ ಅವಘಡವೊಂದು ಸಣ್ಣದರಲ್ಲೇ ತಪ್ಪಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 20 ರಂದು ನಡೆದ ಕಂಬಳದಲ್ಲಿ...
ಆತ್ಮಚರಿತ್ರೆಯಲ್ಲಿ ರಮಾನಾಥ ರೈ ಪೋಟೋ ಇದೆ, ಆದರೆ ಕಾಂಟ್ರವರ್ಸಿ…? – ಜನಾರ್ಧನ ಪೂಜಾರಿ ಮಂಗಳೂರು ಜನವರಿ 22: ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ಆತ್ಮಚರಿತ್ರೆ ಜನವರಿ 26 ರಂದು ಬಿಡುಗಡೆಯಾಗಲಿದ್ದು...
ಫೆಬ್ರವರಿ ಮೂರನೇ ವಾರದೊಳಗೆ ಜೆಡಿಎಸ್ 224 ಸ್ಥಾನಗಳ ಅಭ್ಯರ್ಥಿ ಪಟ್ಟಿ – ಎಚ್.ಡಿ ದೇವೇಗೌಡ ಮಂಗಳೂರು ಜನವರಿ 22: ಜಿಲ್ಲೆಯಲ್ಲಿ ಈ ಹಿಂದೆ ಶಾಂತಿಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಶಾಂತಿಯಾತ್ರೆಗೆ ಅವಕಾಶ ನಿರಾಕರಿಸಿದ್ದರು, ಶಾಂತಿಯುತವಾಗಿ ಯಾತ್ರೆ...
ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ ಮಂಗಳೂರು ಜನವರಿ 22: ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ ನಡೆದಿದೆ. ಮಂಗಳೂರು ಹೊರವಲಯದ ತಣ್ಣೀರು ಬಾವಿ ಸಮೀಪ ಈ ಗ್ಯಾಂಗ್ ವಾರ್ ನಡೆದಿದ್ದು, ಗ್ಯಾಂಗ್ ವಾರ್ ನಲ್ಲಿ ಒರ್ವ ಬಲಿಯಾಗಿದ್ದಾನೆ....