ಮಳೆಗಾಲ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಉಡುಪಿ ಜಿಲ್ಲಾಧಿಕಾರಿ ಸೂಚನೆ ಉಡುಪಿ, ಮೇ 23: ಜಿಲ್ಲೆಯಲ್ಲಿ ಮಾನ್ಸೂನ್ ಅವಧಿಯಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಹಾಗೂ ರಕ್ಷಣಾ...
ಮೂರು ಸಾವಿರ ವರ್ಷಗಳ ಇತಿಹಾಸ ಹೇಳುವ ಗುಹಾ ಸಮಾಧಿ ಉಡುಪಿ ಮೇ 22: ಮೂರು ಸಹಸ್ರಮಾನದ ಕಥೆ ಹೇಳುವ ಅಪರೂಪದ ಗುಹಾ ಸಮಾಧಿಯೊಂದು ಉಡುಪಿಯಲ್ಲಿ ಪತ್ತೆಯಾಗಿದೆ. ನೆಲ ಸಮತಟ್ಟು ಮಾಡುವಾಗ ಇದ್ದಕ್ಕಿದ್ದಂತೆ ಮಣ್ಣು ಕುಸಿದು ಮಡಿಕೆಯಾಕಾರದ ಬೃಹತ್...
ಕಾರು ಬೈಕ್ ನಡುವೆ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು ಉಡುಪಿ ಮೇ 20:ಕಾರು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸಂಪೂರ್ಣ ಸುಟ್ಟು ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ....
ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭ್ರಮಾಚರಣೆ ಉಡುಪಿ ಮೇ 19: ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಸಂಭ್ರಮ ಆಚರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾಂಗ್ರೇಸ್ ಉಡುಪಿಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಈ...
ಸೈಂಟ್ ಮೇರಿಸ್ ಗೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ ಉಡುಪಿ, ಮೇ 17: ಮಲ್ಪೆ ಬೀಚ್ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್ ನ್ನು ನಿಲ್ಲಿಸಲಾಗಿದೆ. ಮಲ್ಪೆ ಬೀಚ್ ನಿಂದ ಸೈಂಟ್...
ಮತ ಏಣಿಕೆಗೆ ಉಡುಪಿ ಜಿಲ್ಲಾಡಳಿತ ಸಜ್ಜು ಉಡುಪಿ, ಮೇ 14: ವಿಧಾನಸಭಾ ಚುನಾವಣೆ 2018 ಕ್ಕೆ ಸಂಬಂಧಿಸಿದಂತೆ, ಉಡುಪಿಯ ಕುಂಜಿಬೆಟ್ಟು ಟಿ.ಎ .ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದ್ದು, ಮೇ 15 ರಂದು...
ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಮತ್ತೊಮ್ಮೆ ಬರುವುದಿಲ್ಲ – ಆಸ್ಕರ್ ಫೆರ್ನಾಂಡಿಸ್ ಉಡುಪಿ ಮೇ 12: ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಮತ್ತೊಮ್ಮೆ ಬರುವುದಿಲ್ಲ, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗುತ್ತೇನೆ ಎಂದು ಹೇಳಿದ್ದಾರೆ...
ಮಹಿಳಾ ಮತದಾರರಿಗಾಗಿ ಸಿಂಗಾರಗೊಂಡ 10 ಪಿಂಕ್ ಮತಗಟ್ಟೆಗಳು ಉಡುಪಿ, ಮೇ 11 : ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಒಟ್ಟು 10 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತಗಟ್ಟೆಗಳು ಅತ್ಯಾಕರ್ಷಣೀಯವಾಗಿ ಶೃಂಗಾರಗೊಂಡು ಮತದಾರರನ್ನು ಆಕರ್ಷಿಸುತ್ತಿವೆ....
ಪಿಲಿಕೋಲದ ವೇಳೆ ಹುಲಿವೇಷಧಾರಿ ವ್ಯಕ್ತಿ ಮೈಮುಟ್ಟಿದ ವಿಡಿಯೋ ವೈರಲ್ ಉಡುಪಿ ಮೇ 6: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಶನಿವಾರ ನಡೆದ ಪಿಲಿಕೋಲದ ವೇಳೆ ಹುಲಿವೇಷ ಧಾರಿ ವ್ಯಕ್ತಿ ಮೈಮುಟ್ಟಿದ ವೀಡಿಯೋ ಈಗ ವೈರಲ್ ಆಗಿದೆ. ಉಡುಪಿ...
ಕೃಷ್ಣ ಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಅಂದರೆ ಅದು ಜಿಲ್ಲೆಗೆ ಮಾಡಿದ ಅವಮಾನ – ಪ್ರಮೋದ್ ಮಧ್ವರಾಜ್ ಉಡುಪಿ ಮೇ 3: ಉಡುಪಿಯ ಕೃಷ್ಣ ಮಠದಲ್ಲಿ ಭದ್ರತೆ ಇಲ್ಲ ಅಂದರೆ ಅದು ಉಡುಪಿ ಜನತೆಗೆ ಮಾಡಿದ...