ಉಡುಪಿ : ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ಭಾಗದಲ್ಲಿ ಕೆಲ ದಿನಗಳ ಹಿಂದೆ ಮೀನುಗಾರಿಗೆ ತೆರಳಿದ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಘಟನೆಯ ವಿಡಿಯೋ ಬಾರೀ ವೈರಲ್ ಆಗಿದೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ...
ಮಂಗಳೂರು ಜೂನ್ 28: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ನಡುವೆ ಸಮುದ್ರದಲ್ಲಿ ಈಜಾಡಲು ತೆರಳಿ ಕಡಲ ಮಧ್ಯೆ ಸಿಲುಕಿಕೊಂಡಿದ್ದ ಯುವಕನ್ನು ಗುಡ್ಡಕೊಪ್ಪ ಸ್ಥಳೀಯರು ರಕ್ಷಿಸಿದ್ದಾರೆ. ಸುರತ್ಕಲ್ ಸಮೀಪದ ಗುಡ್ಡಕೊಪ್ಪ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ...
ಮಂಗಳೂರು, ಜೂ 23 : ಇತಿಹಾಸ ಪ್ರಸಿದ್ಧ ಸೋಮೇಶ್ವರದ ಸೋಮನಾಥ ದೇವಸ್ಥಾನದ ಪರಿವಾರ ಕ್ಷೇತ್ರಪಾಲಕ ದೈವ ಬಬ್ಬರ್ಯನ ಕಟ್ಟೆ ಕಡಲ್ಕೊರೆತಕ್ಕೆ ಈಡಾಗಿದ್ದು ಭಾಗಶಃ ಕೊಚ್ಚಿ ಹೋಗಿದೆ. ಸಮುದ್ರದ ಅಲೆಗಳು ಅಬ್ಬರಿಸುತ್ತಾ ದೇವಸ್ಥಾನದ ಹಿಂಭಾಗಕ್ಕೆ ಬಂದು ಅಪ್ಪಳಿಸುತ್ತಿದೆ. ಸೋಮೇಶ್ವರ...
ಮಂಗಳೂರು : ಕರಾವಳಿ ತೀರದ ಕುಟುಂಬಗಳ ಪ್ರತೀ ವರ್ಷದ ಸಂಕಷ್ಟದಂತಿರುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಎನ್ನುವುದು ಮರೀಚಿಕೆಯಂತಾಗಿದೆ. ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಸರಕಾರ ಕೋಟಿ-ಕೋಟಿ ಹಣ ಖರ್ಚು ಮಾಡಿ ಕಡಲತಡಿಗೆ ಹಾಕಿದ ಬಂಡೆ ಕಲ್ಲುಗಳು ಒಂದೇ...
ಮಂಗಳೂರು ಕಡಲತೀರದಲ್ಲಿ ಅಪರೂಪದ ವೇಲ್ ಶಾರ್ಕ್ ಪತ್ತೆ ಮಂಗಳೂರು ಜನವರಿ 6:ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಅಪರೂಪದ ವೇಲ್ ಶಾರ್ಕ್ ಮೀನು ಪತ್ತೆಯಾಗಿದೆ. ಕಡಲತೀರದಿಂದ 20 ಕಿಲೋ ಮೀಟರ್ ದೂರದಲ್ಲಿ ವೇಲ್ ಶಾರ್ಕ್ ಸಮುದ್ರದ ಮೇಲ್ಮೈ ನಲ್ಲಿ...
ಚಂಡಮಾರುತಗಳ ಹಾವಳಿ ನಂತರ ಮತ್ತೆ ಕಡಲಿಗೆ ಇಳಿದ ಮೀನುಗಾರಿಕಾ ಬೋಟ್ ಗಳು ಮಂಗಳೂರು ನವೆಂಬರ್ 5: ಕಳೆದ 15 ದಿನಗಳಿಂದ ಎರಡು ಚಂಡಮಾರುತಗಳಿಂದ ಸಂಪೂರ್ಣ ಸ್ತಬ್ದವಾಗಿದ್ದ ಮೀನುಗಾರಿಕೆ ಈಗ ಪುನಃ ಆರಂಭಾಗಿದೆ. ಕಡಲು ಶಾಂತವಾಗಿರುವ ಹಿನ್ನಲೆಯಲ್ಲಿ...
ಮೀನುಗಾರಿಕೆ ಆಳಸಮುದ್ರದಲ್ಲಿ ಕೆಟ್ಟು ನಿಂತ ಮೀನುಗಾರಿಕಾ ಬೋಟ್ ನಿಂದ 8 ಮಂದಿ ಮೀನುಗಾರರ ರಕ್ಷಣೆ ಮಂಗಳೂರು ಸೆಪ್ಟೆಂಬರ್ 20: ಆಳಸಮುದ್ರ ಮೀನುಗಾರಿಕೆಗೆ ತೆರಳಿ ಸಮುದ್ರ ಮಧ್ಯದಲ್ಲಿ ಕೆಟ್ಟು ನಿಂತ ಮೀನುಗಾರಿಕಾ ಬೋಟ್ ನಿಂದ 8 ಮಂದಿ...
ಸಚಿವ ಯು.ಟಿ. ಖಾದರ್ ಹೀಗೂ ಇರ್ತಾರ ..!!!? ಮಂಗಳೂರು, ಜೂನ್ 14 : ಉಳ್ಳಾಲದ ಶಾಸಕ ಯು.ಟಿ. ಖಾದರ್ ವಿಶಿಷ್ಟರಲ್ಲಿ ವಿಶಿಷ್ಟವಾಗಿ ಕಾಣುತ್ತಾರೆ. ಕಳೆದ ಆನೇಕ ವರ್ಷಗಳಿಂದ ಶಾಸಕರಾಗಿ- ಸಚಿವರಾಗಿ ಜನಾನುರಾಗರಾಗಿದ್ದಾರೆ. ಅತ್ಯಂತ ಸರಳವಾಗಿ ಕಾಣುವ...
ಕಡಲಕೊರೆತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ ಮಂಗಳೂರು ಜೂನ್ 13: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ವಾಯು ಚಂಡಮಾರುತದಿಂದ ಕಡಲಕೊರೆತ ಉಂಟಾಗಿರುವ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ...
ಸಮುದ್ರ ತೀರದ ತೈಲ ತ್ಯಾಜ್ಯದ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ವೇದವ್ಯಾಸ್ ಕಾಮತ್ ಮನವಿ ಮಂಗಳೂರು ಜೂನ್ 4: ಕರಾವಳಿಯ ಸಮುದ್ರ ತೀರದಲ್ಲಿ ಇತ್ತೀಚೆಗೆ ಕಂಡು ಬಂದಿರು ಡಾಂಬಾರ್ ಮಿಶ್ರಿತ ತೈಲ ತ್ಯಾಜ್ಯದ ಸಮಸ್ಯೆ ಬಗೆಹರಿಸಲು...