ಮಂಗಳೂರು ಜುಲೈ 1: ಮಂಗಳೂರಿನಲ್ಲಿ ಮತ್ತೊಂದು ಪೊಲೀಸ್ ಠಾಣೆಗೆ ಕೊರೊನಾ ಸೊಂಕು ವಕ್ಕರಿಸಿದ್ದು, ದರೊಡೆ ಆರೋಪಿಗಳಿಗೆ ಕೊರೊನಾ ಬಂದ ಹಿನ್ನಲೆ ಮಂಗಳೂರಿನ ಬಜಪೆ ಪೊಲೀಸ್ ಠಾಣೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಬಜಪೆ ಪೊಲೀಸರು ದರೊಡೆ ಪ್ರಕರಣಕ್ಕೆ...
ಮಂಗಳೂರು, ಜೂನ್ 29: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊರೊನಾ ಪೀಡಿತರು ಹೆಣ ಕಾಯುವ ಸ್ಥಿತಿ ಎದುರಾಗಿದೆ. ಇಂದು ಬೆಳಗ್ಗೆ ಠಾಣೆಯಲ್ಲಿ ಮತ್ತೆ ಆರು ಮಂದಿ ಸಿಬಂದಿಗೆ ಸೋಂಕು ದೃಢವಾಗಿತ್ತು, ಆಸ್ಪತ್ರೆಗೆ ದಾಖಲಾಗಲು ಕೊರೊನಾ ಸೊಂಕಿತ ಪೊಲೀಸ್...
ಬೆಳ್ತಂಗಡಿ ಜೂನ್ 26: ತಾಲೂಕಿನ ಕಲ್ಮಂಜ ಗ್ರಾಮದ ಮಿಯೋ ನಿವಾಸಿ ಅಚ್ಯುತ ಭಟ್ ಎಂಬವರ ಮನೆಯಿಂದ ಶುಕ್ರವಾರ ಮುಂಜಾನೆ 2.30 ರ ಸುಮಾರಿಗೆ ಮನೆಗೆ ನುಗ್ಗಿ ಮನೆಮಂದಿಯನ್ನು ಕಟ್ಟಿಹಾಕಿದ ದರೋಡೆಕೋರರು 13 ಲಕ್ಷ ರೂಪಾಯಿ ಮೌಲ್ಯದ...
ಮಂಗಳೂರು, ಜೂನ್ 25 : ಬೆಂಗಳೂರಿನ ಬಳಿಕ ಈಗ ಮಂಗಳೂರಿನಲ್ಲೂ ಕೊರೊನಾ ವಾರಿಯರ್ಸ್ ಗಳಲ್ಲಿ ಭೀತಿ ಶುರುವಾಗಿದೆ. ಕೇರಳ ಗಡಿಭಾಗದ ತಲಪಾಡಿಯಲ್ಲಿ ನಿಯೋಜನೆ ಆಗಿದ್ದ ಪೊಲೀಸ್ ಉಪ ನಿರೀಕ್ಷಕರೊಬ್ಬರಿಗೆ ಪಾಸಿಟಿವ್ ಆದ ಬಳಿಕ ಇಂದು ಮತ್ತೆ ಮೂರು...
ಬೆಳ್ತಂಗಡಿ ಜೂನ್ 25: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗೇಟ್ ಬಳಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನರೇಶ್, ಮೊಹಮ್ಮದ್ ಅಜರುದ್ದೀನ್ ಬಿನ್ ಅಬ್ದುಲ್ ರಹಿಮಾನ್ ಮತ್ತು ಮಹಮ್ಮದ್...
ತಿರುವನಂತಪುರ, ಜೂ.24: ತನ್ನ ಸ್ವಂತ ಮಗ ಹಾಗೂ ಮಗಳನ್ನು ತನ್ನ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡ ಆರೋಪದಲ್ಲಿ ಮಹಿಳಾ ಸಮಾನತೆ ಹೋರಾಟಗಾರ್ತಿ ರೆಹನಾ...
ಮಡಿಕೇರಿ, ಜೂನ್ 23, ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಒಂದೇ ತಿಂಗಳಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಮದೆಗೋಡು ಗ್ರಾಮದಲ್ಲಿ...
ಪುತ್ತೂರು ಜೂನ್ 23: ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಗಾಳ ಹಾಕಿ ಹಿಡಿಯುತ್ತಿದ್ದ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದಲ್ಲಿ ನದಿ ತಟದಲ್ಲಿ ಭಕ್ತರು ಆಹಾರ...
ಪುತ್ತೂರು ಜೂನ್ 18: ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೆಬಲ್ವೊಬ್ಬ ಪತ್ನಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪತಿ ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಪ್ಯ ಪೊಲೀಸ್...
– ನಾಲ್ವರು ಆರೋಪಿಗಳ ಬಂಧನ ಬಂಟ್ವಾಳ ಜೂನ್ 14: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಪದವಿನ ಹಿಂದು ರುದ್ರಭೂಮಿಯಲ್ಲಿ ಘಟನೆ ನಡೆದಿದ್ದು ಆರೋಪಿಗಳು ಟಿಕ್ ಟಾಕ್ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ...