ಅಯೋಧ್ಯೆ ತೀರ್ಪು ಶಾಂತಿ ಕಾಪಾಡಲು ದಕ್ಷಿಣಕನ್ನಡ ಜಿಲ್ಲೆ ಪೊಲೀಸರಿಗೆ ವಿಶೇಷ ತರಭೇತಿ ಮಂಗಳೂರು ನವೆಂಬರ್ 7: ರಾಮಜನ್ಮ ಭೂಮಿ ಕುರಿತಂತೆ ಅತೀ ವಿವಾದಿತ ಆಯೋಧ್ಯೆ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ನಿಟ್ಟಿನಲ್ಲಿ ದೇಶದಾದ್ಯಂತ...
ಇಂದು ಮತ್ತು ನಾಳೆ ಸಾಗರ್ ಕವಚ್ ಅಣುಕು ಕಾರ್ಯಾಚರಣೆ ಮಂಗಳೂರು ನವೆಂಬರ್ 6: ಸರ್ಕಾರದ ನಿರ್ದೇಶನದಂತೆ ಭಯೋತ್ಪಾದಕ ದಾಳಿಗಳನ್ನು ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಯಾವ ರೀತಿ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಮತ್ತು ಭದ್ರತಾ ದೃಷ್ಠಿಯಿಂದ...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ವಿವಿಧ ಮಾದಕ ವಸ್ತುಗಳನ್ನು ಹೊಂದಿದ 4 ಮಂದಿಯ ಸೆರೆ ಮಂಗಳೂರು ನವೆಂಬರ್ 1: ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದನ್ನು ಮಂಗಳೂರು ಸಿಸಿಬಿ...
ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿದ ಕಿಡಿಗೇಡಿಗಳು ಮಂಗಳೂರು ನವೆಂಬರ್ 1: ಸಾಮ್ರಾಟ್ ಶಿವಾಜಿ ಮಹಾರಾಜ್ ಫಲಕಕ್ಕೆ ಹಸಿರು ಬಣ್ಣ ಎರಚಿ, ಹಸಿರು ಬಾವುಟ ಕಟ್ಟಿ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ...
ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ಇಬ್ಬರು ಪಿಂಪ್ ಗಳ ಬಂಧನ ಮಂಗಳೂರು ನವೆಂಬರ್ 1: ಸಲೂನ್ ಹಾಗೂ ಸ್ಪಾ ದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ...
ದೈವಾರಾಧನೆ ಅವಹೇಳನಮಾಡಿದ ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು ಮಂಗಳೂರು ಅ.29:ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ದೈವಾರಾಧನೆ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನು ಉತ್ತರಕನ್ನಡ ಜಿಲ್ಲಯ ಸಿದ್ದಾಪುರದ ಮುದ್ದುರಾಜ ಎಂದು...
ಮನೆಯಲ್ಲಿ ಪೋಷಕರ ನಿರ್ಲಕ್ಷ್ಯಕ್ಕೆ ತಂಗಿಯನ್ನೆ ಕೊಂದ ಅಣ್ಣ ಮಂಗಳೂರು ಅಕ್ಟೋಬರ್ 28: ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಯುವತಿಯ ನಾಪತ್ತೆ ಪ್ರಕರಣವನ್ನು ಮಂಗಳೂರು ಪೋಲೀಸರು ಭೇಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಯುವತಿಯ ಅಣ್ಣನೇ ಆಕೆಯನ್ನು ಕೊಲೆ ಮಾಡಿರುವ ವಿಚಾರ ತನಿಖೆಯಿಂದ...
ದೇರಳಕಟ್ಟೆಯ ಯೆನಪೋಯ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷಕ್ಕೆ ಕೊಳೆತು ಹೋದ ಶವಾಗಾರದಲ್ಲಿಟ್ಟ ಶವ ಮಂಗಳೂರು ಅಕ್ಟೋಬರ್ 27: ಆಸ್ಪತ್ರೆಯ ಶವಾಗಾರದಲ್ಲಿಟ್ಟ ಶವವನ್ನು ಸರಿಯಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಶವ ಸಂಪೂರ್ಣ ಕೊಳೆತು ಹೋದ ಘಟನೆ ಮಂಗಳೂರಿನ ದೇರಳಕಟ್ಟೆಯ ಯೆನಪೋಯ...
ಮಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲ ಭೇಧಿಸಿದ ಪೊಲೀಸರು ಮಂಗಳೂರು ಅ.27 ಮಂಗಳೂರಿನ ಅಪಾಟ್ಮೆಂಟ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನಗರದ ಕದ್ರಿ ಸ್ಮಶಾನ ಬಳಿಯ ಮರಿಯನ್ ಸೆಂಟಿನೆಲ್...
ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು ಮಂಗಳೂರು ಅಕ್ಟೋಬರ್ 23: ರೈಲಿನಲ್ಲಿದ್ದ ಒಂಟಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸುಬ್ರಹ್ಮಣ್ಯ –...