ಕುಲದೇವರ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ ಉಡುಪಿ ಡಿಸೆಂಬರ್ 23 ರಿಯಲ್ ಸ್ಟಾರ್ ಉಪೇಂದ್ರ ತವರಿನ ಪ್ರವಾಸ ನಡೆಸಿ ತೆರಳಿದ್ದಾರೆ. ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆ ಕುಂದಾಪುರಕ್ಕೆ ಬಂದಿದ್ದ ಉಪೇಂದ್ರ ಈ ಭಾಗದ ದೇವಾಲಯಗಳನ್ನು...
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆ ಉಡುಪಿ ಡಿಸೆಂಬರ್ 23 ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ವಾರದಿಂದ ನಾಪತ್ತೆಯಾಗಿದೆ.ಬೋಟ್ ನೊಂದಿಗೆ ತೆರಳಿದ್ದ 8 ಮಂದಿ ಮೀನುಗಾರರು...
ರೈತರ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಸ್ಪಂದನೆ- ಡಾ. ಜಯಮಾಲಾ ಉಡುಪಿ, ಡಿಸೆಂಬರ್ 23 : ರೈತರು ದೇಶದ ಬೆನ್ನುಲುಬು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಕ್ಷಾತೀತವಾಗಿ ಪರಿಹರಿಸಲು ಎಲ್ಲಾ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ...
ಕೋಣಗಳ ಕೊಠಡಿಗೆ ಎಸಿ ಆಳವಡಿಸಿದ್ದ ಕಂಬಳ ಸಂಘಟಕ ವಿನು ವಿಶ್ವನಾಥ ಶೆಟ್ಟಿ ನಿಧನ ಮಂಗಳೂರು 23: ಕಂಬಳದಲ್ಲಿ ಹೊಸತನಕ್ಕೆ ಕಾರಣರಾಗಿದ್ದ ಕಂಬಳ ಸಂಘಟಕ ಖ್ಯಾತ ಉದ್ಯಮಿ ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇಂದು ಹೃದಯಾಘಾತದಿಂದ...
ಶಬರಿಮಲೆ ಸನ್ನಿಧಾನಕ್ಕೆ ತೆರಳಲು ಯತ್ನಿಸಿದ 11 ಮಹಿಳೆಯರನ್ನು ಪಂಪಾದಲ್ಲೇ ತಡೆದ ಭಕ್ತರು ತಿರುವನಂತಪುರ ಡಿಸೆಂಬರ್ 23: ತಮಿಳುನಾಡಿನ ಮನಿಥಿ (ತಮಿಳಿನಲ್ಲಿ ಮಹಿಳೆ ಎಂದರ್ಥ) ಎಂಬ ಸಂಘಟನೆ 50 ವರ್ಷ ವಯಸ್ಸಿನೊಳಗಿನ ಮಹಿಳೆಯರ ಅಯ್ಯಪ್ಪ ದೇಗುಲ ಯಾತ್ರೆ...
ಶಿಕ್ಷಣ ಸಂಸ್ಥೆಯ ಬೀಗ ಒಡೆದು 81 ಸಾವಿರ ರೂಪಾಯಿ ನಗದು ಅಪಹರಿಸಿದ ಕಳ್ಳರು ಮಂಗಳೂರು ಡಿಸೆಂಬರ್ 23: ಕೆ.ಸಿ ರೋಡ್ ಫಲಾಹ್ ಶಿಕ್ಷಣ ಸಂಸ್ಥೆಯ ತರಗತಿ ಬೀಗ ಒಡೆದ ಕಳ್ಳರು. 81,000 ನಗದು ದೋಚಿ ಪರಾರಿಯಾಗಿದ್ದಾರೆ....
ಮಲ್ಪೆ ಬೀಚ್ ನಲ್ಲಿ ಗಾಳಿಪಟ ಉತ್ಸವ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ, ಡಿಸೆಂಬರ್ 22 : ಮಲ್ಪೆ ಸಮುದ್ರ ತೀರದಲ್ಲಿ ಡಿಸೆಂಬರ್ 31 ರಂದು ಬೀಚ್ ಗಾಳಿಪಟ ಉತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು...
ನಿರ್ಲಕ್ಷಿತ ಮಕ್ಕಳೇ ಅಪರಾಧ ಪ್ರಕರಣದಲ್ಲಿ ಭಾಗಿ- ನ್ಯಾ.ಲಾವಣ್ಯ ಉಡುಪಿ, ಡಿಸೆಂಬರ್ 22 : ಸಮಾಜದಲ್ಲಿ ಪೋಷಕರಿಂದ, ಕುಟುಂಬದಿಂದ, ಶಾಲೆಗಳಿಂದ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಿಂದ ನಿರ್ಲಕ್ಷಕ್ಕೆ ಒಳಗಾಗುವ ಮಕ್ಕಳೇ ಮುಂದೆ ಕಾನೂನು ಸಂಘರ್ಷಕ್ಕೆ ಸಿಲುಕುತ್ತಾರೆ ಎಂದು...
ಸುಳ್ಯದಲ್ಲಿ ಕಾಡುಕೋಣ ಹಾವಳಿ ಮಂಗಳೂರು ಡಿಸೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಾಡುಕೋಣ ಹಾವಳಿ ಮುಂದುವರಿದಿದೆ. ಸುಳ್ಯದ ಕಾಟೂರು ಪರಿಸರದಲ್ಲಿ ಕಾಡುಕೋಣಗಳು ಹಿಂಡು ಹಿಂಡಾಗಿ ಕೃಷಿ ತೋಟಗಳಿಗೆ ಲಗ್ಗೆ ಇಟ್ಟಿದೆ. ಕಾಟೂರಿನ ಸತೀಶ್...
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಇಬ್ಬರ ಬಂಧನ ಮಂಗಳೂರು ಡಿಸೆಂಬರ್ 22: ನಗರದ ಹೊರವಲಯದ ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ಬೀಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...