ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭೂತಾಯಿ ಮೀನಿನ ಬುಗ್ಗೆ ಉಡುಪಿ ನವೆಂಬರ್ 16: ಉಡುಪಿಯಲ್ಲಿ ಈ ಬಾರಿ ಮೀನುಗಾರರು ಬಂಪರ್ ಲಾಟರಿ ಹೊಡೆದಿದ್ದಾರೆ. ಎಲ್ಲಿ ನೋಡಿದರೂ ಬರಿ ಮೀನಿನ ರಾಶಿಯೇ ಈ ಬಾರಿ ಉಡುಪಿ ಮೀನುಗಾರರಿಗೆ...
ಕುಂದಾಪುರದಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಬೋನಿಗೆ ಉಡುಪಿ ನವೆಂಬರ್ 16 : ಕುಂದಾಪುರದಲ್ಲಿ ಕಳೆದ ತಿಂಗಳಿನಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಕುಂದಾಪುರ ತಾಲೂಕಿನ ಕಾಳಾವರದ ಕಕ್ಕೇರಿ ಎಂಬಲ್ಲಿ ಈ ಘಟನೆ...
ಕುಂದಾಪುರ ಸಮುದ್ರದ ತೀರದಲ್ಲಿ ಗಾಳಿಯಲ್ಲಿ ಹಾರಾಡಿದ ಮೀನು ಕುಂದಾಪುರ ನವೆಂಬರ್ 15: ಕುಂದಾಪುರದಲ್ಲಿ ಸಮುದ್ರ ತೀರದಲ್ಲಿ ಮೀನುಗಳು ಗಾಳಿಯಲ್ಲಿ ಹಾರಾಡ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ರಾಶಿ ರಾಶಿ ಮೀನುಗಳು ಸಮುದ್ರ ದಡಕ್ಕೆ ಆಗಮಿಸಿ ಮೀನುಗಾರರಿಗೆ...
ನನ್ನ ಸಿನಿಮಾ ಜೀವನದಲ್ಲಿ ಮೀಟೂ ತರಹದ ಕೆಟ್ಟ ಅನುಭವವಾಗಿಲ್ಲ- ಉಮಾಶ್ರೀ ಉಡುಪಿ ನವೆಂಬರ್ 4: ನನ್ನ ಸಿನಿಮಾ ಜೀವನದಲ್ಲಿ ಇದುವರೆಗೂ ತನಗೆ ಮೀಟೂ ತರಹದ ಯಾವುದೇ ಕೆಟ್ಟ ಅನುಭವವಾಗಿಲ್ಲ ಎಂದು ಹಿರಿಯ ನಟಿ ಉಮಾಶ್ರಿ ಹೇಳಿದ್ದಾರೆ....
ಏಕವಚನದಲ್ಲಿ ಕರೆದ ಸಿದ್ದರಾಮಯ್ಯ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಅಕ್ಟೋಬರ್ 27: ಬೈಂದೂರು ಚುನಾವಣಾ ಪ್ರಚಾರ ಸಭೆಯಲ್ಲಿ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಏಕವಚನದಲ್ಲಿ ಮಾತನಾಡಿದ...
ಜೀವಕ್ಕೆ ಕುತ್ತು ತಂದ ಮೊಬೈಲ್ ಗೇಮ್ಸ್ ಉಡುಪಿ ಅಕ್ಟೋಬರ್ 14: ಬಾವಿಕಟ್ಟೆಯಲ್ಲಿ ಕೂತು ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವುದರಲ್ಲಿ ತಲ್ಲೀನನಾಗಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವಕನೋರ್ವ ಸಾವಪ್ಪಿದ ಘಟನೆ ನಡೆದಿದೆ. ಬಸ್ರೂರು ಗುಂಡಿಗೋಳಿ...
ದೇವಸ್ಥಾನದ ಗೂಳಿಯನ್ನು ಬೀಡದ ಗೋಕಳ್ಳರು ಉಡುಪಿ ಅಕ್ಟೋಬರ್ 2: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಗೂಳಿಯನ್ನು ಅಪಹರಿಸಲು ಯತ್ನಿಸಿದ್ದ ಗೊಕಳ್ಳರು ಅಲ್ಲೆ ಪಕ್ಕದ ಹಟ್ಟಿಯಲ್ಲಿರುವ ದನಗಳ ಕೂಗಿಗೆ ಗೂಳಿಯನ್ನು ಬಿಟ್ಟು ಓಡಿ ಹೋದ ಘಟನೆ ನಡೆದಿದೆ....
ಕುಂದಾಪುರ ಲಾಡ್ಜ್ ನಲ್ಲಿ ವಿವಾಹಿತರ ಆತ್ಮಹತ್ಯೆ ಉಡುಪಿ ಸೆಪ್ಟೆಂಬರ್ 30: ಕುಂದಾಪುರದ ಲಾಡ್ಜ್ ನಲ್ಲಿ ಮಹಿಳೆ ಹಾಗೂ ಪುರುಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರದಲ್ಲಿರುವ ಹರಿಪ್ರಸಾದ್ ಲಾಡ್ಜಿನಲ್ಲಿ ಈ ಘಟನೆ ನಡೆದಿದೆ....
ಕುಂದಾಪುರದಲ್ಲಿ ಹಾವು ತಂದ ಸಾವು ಉಡುಪಿ, ಸೆಪ್ಟೆಂಬರ್ 23 : ಅಡ್ಡ ಬಂದ ಹಾವನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳಕೊಂಡ ಧಾರುಣ ಘಟನೆ ಉಡುಪಿ ಜಿಲ್ಲೆ ಕುಂದಾಪುದಲ್ಲಿ ಸಂಭವಿಸಿದೆ. ಕುಂದಾಪುರದ ಕೋಟೇಶ್ವರ ಬಳಿಯ ಕಾಳಾವರದಲ್ಲಿ ಈ...
ಉಡುಪಿಯ ಎಲ್ಲಾ ನಾಲ್ಕು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಉಡುಪಿ ಸೆಪ್ಟೆಂಬರ್ 3 – ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲ್ಕರಲ್ಲು ಗೆಲವನ್ನು ಸಾಧಿಸುವ ಮೂಲಕ ಬಿಜೆಪಿ ಭರ್ಜರಿ ಜಯಭೇರಿ...