ಉಡುಪಿ, ಮೇ 02: ಲಾಕ್ಡೌನ್ ರಜೆಯಲ್ಲಿ ಮೋಜು ಮಾಡಲು ಹೋಗಿ ಯುವಕರು ಜೀವ ಕಳಕೊಂಡ ಘಟನೆ ಶಿರ್ವದ ಪಾಂಬೂರು ಕಬೆಡಿ ಎಂಬಲ್ಲಿ ನಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ನದಿಗೆ ಈಜಲು ಹೋದ ಮೂವರು ಯುವಕರು ನೀರಲ್ಲಿ...
ನವದೆಹಲಿ ಎಪ್ರಿಲ್ 30: ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಇದೀಗ ಮಾಧ್ಯಮಗಳಲ್ಲೂ ಸಾವು ನೋವಿನ ಸುದ್ದಿಗಳು ಬರಲಾರಂಭಿಸಿದೆ. ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಹೆಸರಾತ ಸುದ್ದಿವಾಚಕ ರೋಹಿತ್ ಸರ್ದಾನ ಕೊರೊನಾಕ್ಕೆ ಬಲಿಯಾಗಿದ್ದಾರೆ....
ನವದೆಹಲಿ ಎಪ್ರಿಲ್ 30: ದೇಶದ ಖ್ಯಾತ ನ್ಯಾಯವಾದಿ, ಎರಡು ಬಾರಿ ದೇಶದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಸೋಲಿ ಸೊರಾಬ್ಜಿ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಸೋಲಿ ಜೆಹಾಂಗೀರ್...
ಬಂಟ್ವಾಳ ಎಪ್ರಿಲ್ 30: ಪುದು ಗ್ರಾಮ ಪಂಚಾಯತ್ ನ ಹಾಲಿ ಸದಸ್ಯೆಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ನಡೆದಿದೆ. ಮೃತರನ್ನು ಲಕ್ಷ್ಮಿ (53) ಎಂದು ಗುರುತಿಸಲಾಗಿದೆ. ಕುಮ್ಡೇಲು ನಿವಾಸಿಯಾದ ಅವರು ಮಾರಿಪಳ್ಳ ಪೇರಿಮಾರ್ ವಾರ್ಡ್ ನಿಂದ...
ಬಂಟ್ವಾಳ ಎಪ್ರಿಲ್ 29: ವ್ಯಕ್ತಿಯೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗೂಡಿನಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಪುತ್ತೂರು ನಿವಾಸಿ ನಿರಂಜನ್ ಎಂದು ಗುರುತಿಸಲಾಗಿದ್ದು, ಈತ ಬುಧವಾರ ರಾತ್ರಿ ನದಿಗೆ...
ಮಂಗಳೂರು ಎಪ್ರಿಲ್ 29: ಪತಿ ಸಾವನಪ್ಪಿದ ಕೆಲವೇ ಗಂಟೆಗಳಲ್ಲಿ ಪತ್ನಿಯೂ ಮೃತಪಟ್ಟ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಎಂದ ಮೃತಪಟ್ಟ ದಂಪತಿಯಾಗಿದ್ದಾರೆ....
ಮೈಸೂರು: ಕುಡಿದ ಮತ್ತಿನಲ್ಲಿ ತಿಂಗಳು ತುಂಬಿದ ಗರ್ಭಿಣಿ ಪತ್ನಿ ಸೇರಿ ಮನೆ ನಾಲ್ವರನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಕೊಲೆಗಾರನನ್ನು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಮಣಿಕಂಠಸ್ವಾಮಿ ಎಂದು ಗುರುತಿಸಲಾಗಿದ್ದು, ಈತ ತನ್ನ...
ಚಿಕ್ಕಮಗಳೂರು ಎಪ್ರಿಲ್ 29: ತನ್ನ ದಾಂಪತ್ಯದ ಹೊಸ ಜೀವನ ಪ್ರಾರಂಭಿಸಬೇಕಿದ್ದ ಯುವಕ ಮದುವೆ ದಿನವೇ ಮಾಹಾಮಾರಿ ಕೊರೊನಾಗೆ ಬಲಿಯಾಗಿರುವ ಘಟನೆ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪೃಥ್ವಿರಾಜ್ (32) ಎಂದು ಗುರುತಿಸಲಾಗಿದೆ. ಇಂದು...
ಬೆಂಗಳೂರು, ಎಪ್ರಿಲ್ 29: ಕನ್ನಡ ಚಿತ್ರರಂಗಕ್ಕೆ ಮಹಾಮಾರಿ ಕರೊನಾ ವೈರಸ್ ತೀವ್ರವಾಗಿ ಕಾಡುತ್ತಿದೆ. ಮೊನ್ನೆಯಷ್ಟೇ ನಟಿ ಮಾಲಾಶ್ರೀ ಪತಿ ಹಾಗೂ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕರೊನಾದಿಂದ ನಿಧನರಾದರು. ಇದೀಗ ಮತ್ತೊಬ್ಬ ನಿರ್ಮಾಪಕ ಕರೊನಾಗೆ ಬಲಿಯಾಗಿದ್ದಾರೆ....
ಮಂಗಳೂರು, ಎಪ್ರಿಲ್ 28: ಕೊರೊನಾ ದ ಆರ್ಭಟ ಮಿತಿ ಮೀರಿದ್ದು, ದಿನೇ ದಿನೇ ಕೋವಿಡ್ ಎಂಬ ಹೆಮ್ಮಾರಿ ರಾಜ್ಯದಲ್ಲಿ ನೂರಾರು ಸಂಖ್ಯೆ ಜನರನ್ನು ತನಗೆ ಬಲಿಯಾಗಿಸಿಕೊಳ್ಳುತ್ತಿದೆ. ಇದೀಗ ಮಂಗಳೂರಿನಲ್ಲಿ ರೋಗಿಗಳ ಪ್ರಾಣ ಕಾಪಾಡುವ ವೈದ್ಯಯೊಬ್ಬರನ್ನು ಪ್ರಾಣವನ್ನೇ...