ನವದೆಹಲಿ, ಫೆಬ್ರವರಿ 09: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಮಾರುಕಟ್ಟೆಯನ್ನು ನಂಬಿ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತಿದ್ದೆ , ರಾಷ್ಟ್ರ ರಾಜಧಾನಿ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಗಳಿಗೆ ಯಾರೋ...
ಮಂಗಳೂರು, ಜನವರಿ 28: 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ 1.35 ಲಕ್ಷ ರೂ. ತನ್ನ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿದ ಪ್ರಕರಣ ನಡೆದಿದೆ. ಜ.3ರಂದು...
ಉಡುಪಿ ಜನವರಿ 13: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಸಾಮಾಜಿಕ ಖಾತೆ ತೆರೆದು ಹಣ ವಸೂಲಿ ಮಾಡುವ ದಂಧೆ ಈಗ ವ್ಯಾಪಕವಾಗಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳೇ ಅತಿ ಹೆಚ್ಚಾಗಿ ಈ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ....
ಮಂಗಳೂರು, ಜನವರಿ 05: ಒಎಲ್ಎಕ್ಸ್ನಲ್ಲಿ ವಸ್ತುವನ್ನು ಖರೀದಿ ಮಾಡಿರುವುದರಿಂದ ತೊಡಗಿ ಅಗತ್ಯ ವಿಲ್ಲದ ವಸ್ತುವನ್ನು ಮಾರಾಟ ಮಾಡುವ ತನಕ ಹೆಸರುವಾಸಿಯಾದ ಜಾಲತಾಣ, ಆದರೆ ಇಲ್ಲೊಬ್ಬ ವ್ಯಕ್ತಿ ಒಎಲ್ಎಕ್ಸ್ನಲ್ಲಿ ಸೊತ್ತು ಮಾರಾಟ ಮಾಡಲು ಹೋಗಿ 16 ಸಾವಿರ...
ಮಂಗಳೂರು, ಡಿಸೆಂಬರ್ 27 : ದಿನೇ ದಿನೇ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದೆ ಅಲ್ಲೋ ಇಲ್ಲೋ ನಡೆಯುತ್ತಿದ್ದ ಸೈಬರ್ ಕ್ರೈಮ್ ಪ್ರಕರಣ ಇಂದು ನಮ್ಮ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ಈಗಾಗಲೇ ಗಮನಕ್ಕೆ ಬಾರದೆ ಹಣ ಕಳೆದುಕೊಂಡವರ...
ಮಂಗಳೂರು ನವೆಂಬರ್ 25: ನಕಲಿ ಸಾಮಾಜಿಕ ಜಾಲತಾಣದ ಅಕೌಂಟ್ ಕ್ರಿಯೆಟ್ ಮಾಡಿ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಹಾಕಿ ಹಣ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಂಗಳೂರು...
ಶಿವಮೊಗ್ಗ: ಸೈಬರ್ ಕ್ರೈಂಗಳಿಗೆ ಕುರಿತಂತೆ ದಿನನಿತ್ಯವೂ ಹಲವಾರು ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತವೆ. ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿಯೋ, ವಾಟ್ಸ್ಆ್ಯಪ್ಗಳಲ್ಲಿ ಸಂದೇಶ ಕಳುಹಿಸಿಯೋ, ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡೋ… ಹೀಗೆ ಹತ್ತಾರು ಬಗೆಯಲ್ಲಿ ಮೋಸ ಮಾಡುವ ದೊಡ್ಡ...
ಕುಕ್ಕೆ ಸಂಪುಟ ನರಸಿಂಹ ಮಠದ ವಿರುದ್ದ ಎಫ್ ಐ ಆರ್ ಮಂಗಳೂರು ನವೆಂಬರ್ 23: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕುಕ್ಕೆ ಸಂಪುಟ ನರಸಿಂಹ ಮಠದ ನಡುವಿನ ಗುದ್ದಾಟ ಇನ್ನೂ ಮುಂದುವರೆದಿದ್ದು, ಕುಕ್ಕೆ ಸಂಪುಟ ನರಸಿಂಹ...
ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಮುಂದುವರಿದ ಅಘಾತಕಾರಿ ಟೀಕೆ, ಮಂಡಿಯೂರಿ ಕುಳಿತ ಜಿಲ್ಲಾ ಪೋಲೀಸ್ ಇಲಾಖೆ ಮಂಗಳೂರು, ನವಂಬರ್ 12: ಸಾದಾ ಒಂದಿಲ್ಲೊಂದು ಸಾಮರಸ್ಯ ಕೆದಡುವ, ಕೋಮುದ್ವೇಷ ಹರಡುವ ಸಂದೇಶಗಳನ್ನು ಹಾಗೂ ಪೋಸ್ಟ್ ಗಳನ್ನು ಹಾಕಿ...
ಸೆಲ್ಫೀ ಯಲ್ಲಿ ಕೈ ಬೆರಳು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಬೆಂಗಳೂರು ಜುಲೈ 4: ಜಗತ್ತಿನಲ್ಲಿ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಳ್ಳದೇ ಇರುವವರು ಬಹಳ ವಿರಳ, ಮೊಬೈಲ್ ನಲ್ಲಿ ಸೆಲ್ಪಿ ಕ್ಲಿಕ್ಕಿಸುವುದು ಈಗ ಒಂದು...