ಪುತ್ತೂರು,ಸೆಪ್ಟಂಬರ್ 20: ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವ ಉದ್ಧೇಶದಿಂದ ಪೋಲೀಸ್ ಪೇದೆಯೊಬ್ಬರ ಪತಿಯೊಬ್ಬರು ತಮ್ಮ ಮೇಲೆ ಗೂಂಡಾಗಿರಿ ಪ್ರದರ್ಶಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಹಲ್ಲೆಗೊಳಗಾದ 6 ಜನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಕ್ಷಿಣಕನ್ನಡ...
ಪುತ್ತೂರು,ಸೆಪ್ಟಂಬರ್,14: ಸಿಡಿಲು ಬಡಿದು ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಪುತ್ತೂರು ತಾಲೂಕಿನ ಐತೂರು ಗ್ರಾಮದ ತುಂಬ್ಯಾ ಎಂಬಲ್ಲಿ ನಡೆದಿದೆ. ತುಂಬ್ಯಾ ಮನೆ ನಿವಾಸಿ ಶೀಬಾ (36) ಸಿಡಿಲು ಬಡಿದು ಸಾವಿಗೀಡಾದ ಮಹಿಳೆಯಾಗಿದ್ದಾರೆ. ಸಿಡಿಲು ಬರುತ್ತಿದೆ ಎಂದು ಮನೆಯಲ್ಲಿರುವ ವಿದ್ಯುತ್...
ಮಂಗಳೂರು ಅಗಸ್ಟ್ 7 : ಕರ್ತವ್ಯ ನಿರತ ಪ್ರೊಬೇಷನರಿ ಎಸ್ಐ ಮೇಲೆ ಹಲ್ಲೆ ಯತ್ನ ನಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ .ನಗರದ ಪಾಂಡೇಶ್ವರ ಠಾಣೆಯ ಪ್ರೊಬೇಷನರಿ ಎಸ್ಐ ರವಿ ಪವಾರ್ ಎಂಬವರು ಎಂದು ಸಂಜೆ ಜೆಪ್ಪು...
ಮಂಗಳೂರು ಅಗಸ್ಟ್ 2: ಸಚಿವ ಡಿ ಕೆ ಶಿವಕುಮಾರ್ ಮನೆ , ಕಚೇರಿಗಳ ಮೇಲೆ ಕೇಂದ್ರ ಆದಾಯ ಅಧಿಕಾರಗಳು ದಾಳಿ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಆದಾಯ ಕಚೇರಿಗೆ ದಾಳಿ ಮಾಡಿದ್ದಾರೆ....