ಉಡುಪಿ, ಆಗಸ್ಟ್ 24 :ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ, ಹಂದಿ ಜ್ವರ ಮುಂತಾದ ಕಾಯಿಲೆಗಳು ಹರಡದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕರು, ಹೊಸಕಟ್ಟಡ ನಿರ್ಮಾಣಕಾರರು ಹಾಗೂ ಉದ್ದಿಮೆದಾರರು ಸಾರ್ವಜನಿಕ ಆರೋಗ್ಯದ...
ಉಡುಪಿ,ಆಗಸ್ಟ್ 24: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಮಂಗಳೂರು ಕಚೇರಿಯಲ್ಲಿ...
ಮಂಗಳೂರು,ಆಗಸ್ಟ್ 24: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರುಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂದರ್ಭದಲ್ಲಿ ಹಾಗೂ ಗಣೇಶ ವಿಗ್ರಹ ವಿಸರ್ಜನ ಮೆರವಣಿಗೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಗಣೇಶ ಮಂಟಪ ಸಂಘಟಕರು...
ಬೆಂಗಳೂರು, ಆಗಸ್ಟ್ 24:ಗಣೇಶ ಚತುರ್ಥಿಗೆ ಮೋದಿ ಸರ್ಕಾರ ಹೊಸ ಗಿಫ್ಟ್ ಕೊಟ್ಟಿದೆ. ಇದೇ ಮೊದಲ ಬಾರಿಗೆ 200 ರೂಪಾಯಿ ಮುಖ ಬೆಲೆಯ ಹೊಸ ನೋಟುಗಳನ್ನು ದೇಶದ ಜನರಿಗೆ ಬಿಡುಗಡೆ ಮಾಡಿದೆ. ಈ ಬಗ್ಗೆ ಭಾರತೀಯ ರಿಸರ್ವ್...
ಉಡುಪಿ,ಆಗಸ್ಟ್ 24:ಶ್ರೀಲಂಕಾ ದೇಶದ ಪ್ರಧಾನಿ ರಾನಿಲ್ ವಿಕ್ರಮ ಸಿಂಗೆ ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕಾ ದೇವಿಯ ದರ್ಶನ ಪಡೆಯಲಿದ್ದಾರೆ. ಅಗಸ್ಟ್ 25 ರಂದು ಬೆಂಗಳೂರಿಗೆ...
ಬಂಟ್ವಾಳ, ಆಗಸ್ಟ್ 24 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟಾಜೆ ಎಂಬಲ್ಲಿ ಸ.ನಂ.210ರಲ್ಲಿ 9.31 ಎಕ್ರೆ ಸಕರಾರಿ ಜಮೀನನ್ನು ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಪೂಜಾರಿ...
ಮಂಗಳೂರು, ಆಗಸ್ಟ್ 24: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ್ದು, ಡಿವೈಎಸ್ಪಿ ಗಣಪತಿ ಬಳಿಯಿದ್ದ ರಹಸ್ಯಗಳನ್ನು ಅಳಿಸಿ ಹಾಕಿದ ರಾಜ್ಯ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯಲು ನೈತಿಕ...
ಮಂಗಳೂರು ಅಗಸ್ಟ್ 24: ಮುಸ್ಲಿಂ ಸಮುದಾಯದ ಧಾರ್ಮಿಕ ಹಬ್ಬ ಬಕ್ರೀದ್ ಗೆ ಸರಕಾರದ ರಜೆ ಸೆಪ್ಟೆಂಬರ್ 2 ರಂದು ಇದ್ದು . ಅದನ್ನು ಬದಲಿಸಿ ಸೆಪ್ಟೆಂಬರ್ 1 ರಂದು ರಜೆ ಘೋಷಿಸಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ...
ಪುತ್ತೂರು,ಅಗಸ್ಟ್ 24: ಲವ್ ಜಿಹಾದ್ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ, ಕೇರಳದ ಲವ್ ಜಿಹಾದ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪುತ್ತೂರಿನಲ್ಲಿ...
ಪುತ್ತೂರು ಅಗಸ್ಟ್ 24: ಹೌದು ಇಂಥದೊಂದು ಸ್ವಾರಸ್ಯಕರ ಘಟನೆ ನಡೆದದ್ದು ಪುತ್ತೂರಿನ ತೆಂಕಿಲ ಎಂಬಲ್ಲಿ. ತೆಂಕಿಲದ ಮನೆಯೊಡತಿಯೊಬ್ಬಳು ತನ್ನ ಹೇಂಟೆಯೊಂದು ಹುಂಜಗಳಿದ್ದ ಗೂಡಿನೊಳಗೆ ನುಗ್ಗಿದಾಗ ಈಕೆ ಗೂಡಿನೊಳಗೆ ನುಗ್ಗಿ ಹೇಂಟೆ ಕೋಳಿಯನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಆ...