ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಮೋದಿ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ? -ದಯಾನಂದ ಸ್ವಾಮೀಜಿ ಉಡುಪಿ ನವೆಂಬರ್ 28: ಸಂಪೂರ್ಣ ಮಾಂಸ ರಫ್ತು ನಿಷೇಧ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿರುವುದು...
ಶಬರಿಮಲೆ ಭಕ್ತರ ಹತ್ಯೆಗೆ ಕೇರಳದಲ್ಲಿ ಉಗ್ರರ ಸ್ಲೀಪರ್ ಸೆಲ್ ಕೇರಳ, ನವೆಂಬರ್ 28: ಪ್ರತಿವರ್ಷ ಲಕ್ಷಾಂತರ ಜನ ಭಕ್ತಾಧಿಗಳು ಭೇಟಿ ನೀಡುವ ಶಬರಿಮಲೆ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಐಸಿಸ್ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆ...
ಉಡುಪಿಯಲ್ಲಿ ವೃದ್ದೆಯ ಸರಗಳ್ಳತನ ಉಡುಪಿ ನವೆಂಬರ್ 28: ಬೈಕಿನಲ್ಲಿ ಬಂದ ಇಬ್ಬರು ಖದೀಮರು ವೃದ್ದೆಯ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಉಡುಪಿಯ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳು ಸರಳ ಶೆಟ್ಟಿ (75) ಚಿನ್ನದ ಸರ ಕಳಕೊಂಡ ವೃದ್ದೆ....
ತೆಂಕನಿಡಿಯೂರು: ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿದ ಪ್ರಮೋದ್ ಮಧ್ವರಾಜ್ ಉಡುಪಿ, ನವೆಂಬರ್ 28: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನೆಯ 2017-18ನೆಯ ಸಾಲಿನ...
ಈದ್ ಮಿಲಾದ್ ರಜೆ ಶನಿವಾರ ಉಡುಪಿ, ನವೆಂಬರ್ 28 : ಈದ್-ಮಿಲಾದ್ ಹಬ್ಬದ ಪ್ರಯುಕ್ತ ಆದೇಶಿಸಲಾಗಿದ್ದ ಸರ್ಕಾರಿ ರಜೆಯನ್ನು, ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ , ಡಿಸೆಂಬರ್ 1 ಶುಕ್ರವಾರದಂದು ಘೋಷಿಸಿರುವ ರಜೆಯನ್ನು ರದ್ದುಗೊಳಿಸಿ, ಡಿಸೆಂಬರ್...
ಮುಸ್ಲಿಂರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಹೇಳಿಕೆಗೆ ಬದ್ದ – ಗೋಪಾಲ್ ಜೀ ಉಡುಪಿ ನವೆಂಬರ್ 27: ವಿರಾಟ್ ಹಿಂದೂ ಸಮಾಜೋತ್ಸವ ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸ್ಲಿಂರಿಗೆ ಮದುವೆಯಾಗಲು ಹೆಣ್ಣುಗಳು ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ವಿಶ್ವಹಿಂದೂ...
ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಮಾತ್ರವಲ್ಲ- ಪುನರುಚ್ಚರಿಸಿದ ಪೇಜಾವರ ಶ್ರೀ ಉಡುಪಿ,ನವೆಂಬರ್ 27: ಸಂವಿಧಾನ ರಚಿಸಿದ್ದು ಕೇವಲ ಬಿ.ಆರ್.ಅಂಬೇಡ್ಕರ್ ಮಾತ್ರವಲ್ಲ, ಇದರ ಹಿಂದೆ ಹಲವರ ಶ್ರಮವಿದೆ ಎಂದು ಪೇಜಾವರ ವಿಶ್ವೇಶತೀರ್ಥ್ ಸ್ವಾಮೀಜಿ ಪುನರುಚ್ಛರಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು...
ಪ್ರಧಾನಿ ಮೋದಿ ಸಿದ್ಧರಾಮಯ್ಯರ ಆಡಳಿತ ವೈಖರಿ ನೋಡಿ ಕಲಿಯಲಿ- ಯು.ಟಿ.ಖಾದರ್ ಮಂಗಳೂರು,ನವಂಬರ್ 27: ಸಚಿವ ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ಮೇಲಿರುವಂತೆಯೇ ಹಲವು ಬಿಜೆಪಿ ನಾಯಕರ ಮೇಲೂ ಪ್ರಕರಣವಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಮ್ಮ...
ಸ್ವಾಮೀಜಿಗಳ ವಿರುದ್ಧ ಪೋಲೀಸ್ ಕೇಸು ದಾಖಲಿಸಲು ಕಾಂಗ್ರೇಸ್ ಒತ್ತಾಯ ತಲೆ ಕಡಿಯಿರಿ, ಕೈ ಕಡಿಯಿರಿ ಎಂದು ಉದ್ರೇಕಕಾರಿ ಹೇಳಿಕೆ ನೀಡುವ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ವಕ್ತಾರ...
ಟಿಪ್ಪರ್ ಲಾರಿ ಹರಿದು ಸ್ಕೂಟರ್ ಸವಾರನ ಸಾವು ಸುಳ್ಯ ನವೆಂಬರ್ 27: ಸ್ಕೂಟರ್ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತನನ್ನು ಅವಿನ್ ಎಂದು ಗುರುತಿಸಲಾಗಿದೆ. ಸುಳ್ಯದ ನಗರ ಪಂಚಾಯತ್ ಪಿಶ್ ಮಾರ್ಕೆಟ್...