ಲಾರಿಯಲ್ಲಿದ್ದ ಅಡುಗೆ ಎಣ್ಣೆ ಬಾಕ್ಸ್ ಗಳನ್ನು ಲಪಟಾಯಿಸಿದ ಕಳ್ಳರು ಪುತ್ತೂರು ನವೆಂಬರ್ 28: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ನೂರಕ್ಕೂ ಮಿಕ್ಕಿದ ಎಣ್ಣಿ ಬಾಕ್ಸ್ ಕಳವುಗೈದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉದನೆ...
2 ವರ್ಷದ ಮಗುವೊಂದು ಕೆರೆಗೆ ಬಿದ್ದು ಸಾವು ಪುತ್ತೂರು ನವೆಂಬರ್ 28 : ಆಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಬಿದ್ದ ಘಟನೆ ಬಲ್ನಾಡು ನಡುಮನೆಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ್ ಮತ್ತು ಅಶ್ವಿನಿ...
ಕೋಡಿಂಬಾಡಿ ಸಾಲ ಬಾಧೆಯಿಂದ ವ್ಯಕ್ತಿ ಆತ್ಮಹತ್ಯೆ ಪುತ್ತೂರು ನವೆಂಬರ್ 28: ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಂಬಾಡಿ ಎಂಬಲ್ಲಿ ನಡೆದಿದೆ. ಕೋಡಿಂಬಾಡಿ ದಿ. ರಘುರಾಮ ಶೆಟ್ಟಿ ಅವರ ಪುತ್ರ ಜಯಪ್ರಕಾಶ್ ಶೆಟ್ಟಿ(41) ಆತ್ಮಹತ್ಯೆ...
ಬಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ದಿನಾಂಕ ನಿಗದಿ – ಆರೋಪಿ ಪರ ವಕೀಲರಿಂದ ಆಕ್ಷೇಪ ಉಡುಪಿ ನವೆಂಬರ್ 28: ಉಡುಪಿಯನ್ನು ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ದಿನಾಂಕವನ್ನು ಡಿಸೆಂಬರ್ 23 ಕ್ಕೆ...
ಪೇಜಾವರ ಶ್ರೀಗಳಿಗೆ ಅವಮಾನ – ಮುಸ್ಲಿಂ ಯವಕರ ತಂಡದಿಂದ ದೂರು ಉಡುಪಿ ನವೆಂಬರ್ 28: ಸಂವಿಧಾನ ಬದಲಿಸಿ ಎಂಬ ಪೇಜಾವರ ಶ್ರೀಗಳ ಹೇಳಿಕೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪೇಜಾವರ ಶ್ರೀಗಳನ್ನು ನಿಂಧಿಸಿದ ಪೋಟೋ ಒಂದು ವೈರಲ್...
ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಮೋದಿ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ? -ದಯಾನಂದ ಸ್ವಾಮೀಜಿ ಉಡುಪಿ ನವೆಂಬರ್ 28: ಸಂಪೂರ್ಣ ಮಾಂಸ ರಫ್ತು ನಿಷೇಧ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿರುವುದು...
ಶಬರಿಮಲೆ ಭಕ್ತರ ಹತ್ಯೆಗೆ ಕೇರಳದಲ್ಲಿ ಉಗ್ರರ ಸ್ಲೀಪರ್ ಸೆಲ್ ಕೇರಳ, ನವೆಂಬರ್ 28: ಪ್ರತಿವರ್ಷ ಲಕ್ಷಾಂತರ ಜನ ಭಕ್ತಾಧಿಗಳು ಭೇಟಿ ನೀಡುವ ಶಬರಿಮಲೆ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಐಸಿಸ್ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆ...
ಉಡುಪಿಯಲ್ಲಿ ವೃದ್ದೆಯ ಸರಗಳ್ಳತನ ಉಡುಪಿ ನವೆಂಬರ್ 28: ಬೈಕಿನಲ್ಲಿ ಬಂದ ಇಬ್ಬರು ಖದೀಮರು ವೃದ್ದೆಯ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಉಡುಪಿಯ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳು ಸರಳ ಶೆಟ್ಟಿ (75) ಚಿನ್ನದ ಸರ ಕಳಕೊಂಡ ವೃದ್ದೆ....
ತೆಂಕನಿಡಿಯೂರು: ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿದ ಪ್ರಮೋದ್ ಮಧ್ವರಾಜ್ ಉಡುಪಿ, ನವೆಂಬರ್ 28: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನೆಯ 2017-18ನೆಯ ಸಾಲಿನ...
ಈದ್ ಮಿಲಾದ್ ರಜೆ ಶನಿವಾರ ಉಡುಪಿ, ನವೆಂಬರ್ 28 : ಈದ್-ಮಿಲಾದ್ ಹಬ್ಬದ ಪ್ರಯುಕ್ತ ಆದೇಶಿಸಲಾಗಿದ್ದ ಸರ್ಕಾರಿ ರಜೆಯನ್ನು, ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ , ಡಿಸೆಂಬರ್ 1 ಶುಕ್ರವಾರದಂದು ಘೋಷಿಸಿರುವ ರಜೆಯನ್ನು ರದ್ದುಗೊಳಿಸಿ, ಡಿಸೆಂಬರ್...