ಉಡುಪಿ,ಡಿಸೆಂಬರ್ 15 :ಅಮಿತ್ ಶಾ ನಿರ್ದೇಶನದಂತೆ ಬಿಜೆಪಿಗರು ರಾಜ್ಯದಲ್ಲಿ ಗಲಭೆ ನಡೆಸುತ್ತಿದ್ದಾರೆ ಎಂದು ಸಚಿವ ಪ್ರಮೊದ್ ಮಧ್ವರಾಜ್ ಆರೋಪಿಸಿದ್ದಾರೆ. ಹೊನ್ನವರದ ಪರೇಶ್ ಮೇಸ್ತ ಸಾವಿನ ಬಗ್ಗೆ ನಮಗೂ ಅನುಕಂಪವಿದೆ. ಹೊನ್ನಾವರ ಗಲಭೆ ಹಿಂದಿನ ವಿಚಾರವೂ ತನಿಖೆಯಾಗಬೇಕು. ಪರೇಶ್...
ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪಿಯನ್ನು ಬಂಧಿಸುವಂತೆ ABVP ಪ್ರತಿಭಟನೆ ಮಂಗಳೂರು,ಡಿಸೆಂಬರ್ 15 : ಮಂಗಳೂರಿನ ಖಾಸಾಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ...
ಆಧಾರ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು: ಸುಪ್ರೀಂ ಮಧ್ಯಂತರ ಆದೇಶ ನವದೆಹಲಿ ಡಿಸೆಂಬರ್ 15: ಆಧಾರ್ ಜೋಡಣೆಯ ಗೊಂದಲಗಳಿಗೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ಬ್ಯಾಂಕ್ ಖಾತೆ, ಮೊಬೈಲ್ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ...
ಕುಖ್ಯಾತ ಪಾತಕಿ ಬನ್ನಂಜೆ ರಾಜ ಅಭಿಮಾನಿ ಬಳಗ ಅಸ್ತಿತ್ವಕ್ಕೆ ಉಡುಪಿ, ಡಿಸೆಂಬರ್ 15 : ಕುಖ್ಯಾತ ಪಾತಕಿ ಬನ್ನಂಜೆ ರಾಜನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾಕಿದ ಫ್ಲೆಕ್ಸ್ ಇದೀಗ ಉಡುಪಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಉಡುಪಿಯ ಪ್ರಮುಖ...
ಸೈಲೆಂಟ್ ಆಗಲಿದೆ ಮಂಗಳೂರು ವಿಮಾನ ನಿಲ್ದಾಣ ಮಂಗಳೂರು ಡಿಸೆಂಬರ್ 15: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ನಿಶ್ಯಬ್ದ ವಲಯ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣವನ್ನು ನಿಶ್ಯಬ್ದ ನಿಲ್ದಾಣ ಎಂದು ಘೋಷಿಸಿದೆ. ...
ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯ ಉಡುಪಿ,ಡಿಸೆಂಬರ್ 15:ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಸೌಲಭ್ಯ ಅಳವಡಿಸಲಾಗಿದೆ.ಈ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯವು ಕರಾವಳಿ ಕರ್ನಾಟಕದಲ್ಲಿ ಲಭ್ಯವಾಗುತ್ತಿರುವುದು ಇದೇ ಮೊದಲು. ಬೆಂಗಳೂರಿನ...
ಉದಯದಲ್ಲಿ ಶಿವ- ದಿಗಂತದಲ್ಲಿ ವಿನಾಯಕ ಕರಾವಳಿ ಕನ್ನಡದ ಎರಡು ಪತ್ರಿಕೆಗಳಿಗೆ ಕರಾವಳಿ ಮೂಲದ ಪತ್ರಕರ್ತರ ಸಾರಥ್ಯ ಬೆಂಗಳೂರು,ಡಿಸೆಂಬರ್ 15: ಕರಾವಳಿ ಕೇಂದ್ರವಾಗಿರುವ ಎರಡು ಪ್ರಮುಖ ಪತ್ರಿಕೆಗಳಿಗೆ ಇಬ್ಬರು ಕರಾವಳಿ ಮೂಲದ ಪತ್ರಕರ್ತರು ಸಾರಥ್ಯ ಸಾರಥ್ಯ ವಹಿಸುತ್ತಿದ್ದಾರೆ....
ಪರೇಶ್ ಮೇಸ್ತ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಹೊನ್ನಾವರ ಡಿಸೆಂಬರ್ 14: ಡಿಸೆಂಬರ್ 6 ರಂದು ಅನುಮಾನಾಸ್ಪದವಾಗಿ ಸಾವಿಗೀಡಾದ ಪರೇಶ್ ಮೇಸ್ತ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು....
ಉಡುಪಿ ಕೆಎಂಸಿಯಿಂದ ಗ್ರಿನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ ಉಡುಪಿ ಡಿಸೆಂಬರ್ 14: ಉಡುಪಿಯ ಕೆಎಂಸಿ ಆಸ್ಪತ್ರೆಯಿಂದ ಮಂಗಳೂರು ಹಾಗೂ ಬೆಂಗಳೂರಿನ ಆಸ್ಪತ್ರೆಗೆ ಬಹು ಅಂಗಾಂಗ ರವಾನೆ ಮಾಡಲಾಯಿತು. ಉಡುಪಿಯ ಕೆಎಂಸಿ ಆಸ್ಪತ್ರೆಯಿಂದ ಮಂಗಳೂರಿನವರೆಗೆ ಝಿರೋ...
ಭಯೋತ್ಪಾದನಾ ಚಟುವಟಿಕೆಗೆ ರಾಜ್ಯ ಸರಕಾರದ ಪ್ರಾಯೋಜಕತ್ವ – ಅನಂತ್ ಕುಮಾರ್ ಹೆಗಡೆ ಶಿರಸಿ ಡಿಸೆಂಬರ್ 14: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದ್ದು ಇದಕ್ಕೆ ರಾಜ್ಯ ಸರಕಾರವೇ ಪ್ರಾಯೋಜಕತ್ವ ನೀಡುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್...