ಪಲಿಮಾರು ಶ್ರೀಗಳಿಂದ ಕೊಡಗಿನ ಗ್ರಾಮ ದತ್ತು ಉಡುಪಿ ಅಗಸ್ಟ್ 22: ಪ್ರಕೃತಿ ವಿಕೋಪಕ್ಕೆ ಗುರಿಯಾದ ಕೊಡಗಿನ ಜನರ ಪುನರ್ವಸತಿ ಕಾರ್ಯದಲ್ಲಿ ಪರ್ಯಾಯ ಪಲಿಮಾರು ಶ್ರೀಕೃಷ್ಣ ಮಠ ತೊಡಗಿಸಿಕೊಳ್ಳಲಿದೆ. ಕೊಡವರ ಕಷ್ಟಕ್ಕೆ ಇಡೀ ರಾಜ್ಯವೇ ಮಿಡಿಯುತ್ತಿದ್ದು ಉಡುಪಿಯ...
ಸೆಪ್ಟೆಂಬರ್ ನಲ್ಲೂ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧ ಸಾಧ್ಯತೆ ಕೇರಳ ಅಗಸ್ಟ್ 22 ಕೇರಳದಲ್ಲಿ ಜಲಪ್ರಳಯದ ನಂತರ ಸದ್ಯ ಮಳೆ ಬಿಡುವು ಪಡೆದಿದ್ದು, ಮಳೆ ನಿಂತರೂ ನೆರೆ ಪರಿಸ್ಥಿತಿ ಸುಧಾರಿಸಿಲ್ಲ, ಕೇರಳದ ಪ್ರಮುಖ ದೇವಸ್ಥಾನಗಳಿಗೆ ಮತ್ತು...
ದಾನಿಗಳಿಲ್ಲದೇ ಹೋದಲ್ಲಿ ಸಂತ್ರಸ್ತರು ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ತಂದೊಡ್ಡುತ್ತಿತ್ತೇ ಸರಕಾರ ! ಸುಳ್ಯ ಅಗಸ್ಟ್ 22: ಕೊಡಗಿನಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಪ್ರಕೃತಿಯ ಮುನಿಸಿಗೆ ಸಿಕ್ಕಿ ಈ ಕುಟುಂಬಗಳು ತಮ್ಮ ಮನೆ...
ಮಾದಕ ವಸ್ತು MDMA Crystal ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನ ಆರೋಪಿಗಳ ಸೆರೆ ಮಂಗಳೂರು ಅಗಸ್ಟ್ 22: ಮಂಗಳೂರು ನಗರದಲ್ಲಿ ಮಾದಕ ವಸ್ತು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ 5 ಜನ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ...
ಕರಾವಳಿಯಾದ್ಯಂತ ಸಂಭ್ರಮದ ಬಕ್ರಿದ್ ಆಚರಣೆ ಮಂಗಳೂರು ಅಗಸ್ಟ್ 22: ವಿಶ್ವ ಭಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕರಾವಳಿಯಲ್ಲಿಂದು ಭಕ್ತಿ ಹಾಗೂ ಶ್ರಧ್ದೆಯಿಂದ ಆಚರಿಸಲಾಯಿತು. ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ...
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ತುರ್ತು ವೈದ್ಯಕೀಯ ನೆರವು ತಂಡ – ಜಿಲ್ಲಾಧಿಕಾರಿ ಉಡುಪಿ, ಆಗಸ್ಟ್ 21 : ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರಾಕೃತಿಕ ವಿಕೋಪಗಳು ಉಂಟಾದಲ್ಲಿ ಆರೋಗ್ಯ ನೆರವು ನೀಡಲು , ತುರ್ತು ವೈದ್ಯಕೀಯ ನೆರವು...
ಬಾಳೆಬರೆ ಘಾಟ್ ಭಾರಿ ವಾಹನಗಳ ಸಂಚಾರ ನಿಷೇಧ ಉಡುಪಿ, ಆಗಸ್ಟ್ 21 : ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ಮಾರ್ಗದಲ್ಲಿ ಅಧಿಕ ಭಾರ ಹೊತ್ತ ಸರಕು-ಸಾಗಾಟ ವಾಹನಗಳ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ...
ಬೇಕಾಬಿಟ್ಟಿ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳ ಕಿವಿ ಹಿಂಡಿದ ಸಚಿವ ಸುರೇಶ್ ಪ್ರಭು ಮಂಗಳೂರು ಅಗಸ್ಟ್ 21: ಬೇಕಾಬಿಟ್ಟಿ ವಿಮಾನ ಪ್ರಯಾಣ ದರ ಏರಿಸುತ್ತಿದ್ದ ವಿಮಾನ ಸಂಸ್ಥೆಗಳಿಗೆ ದರ ಏರಿಸದಂತೆ ಕೇಂದ್ರ ವಿಮಾನಯಾನ ಸಚಿವ ಸುರೇಶ್...
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವು ಕಾಡುಪ್ರಾಣಿ ಗಳು ? ಮಂಗಳೂರು ಆಗಸ್ಟ್ 21 : ದಕ್ಷಿಣಕನ್ನಡ ಜಿಲ್ಲೆಯ ಜೋಡುಪಾಳ, ಮದೆನಾಡು ಪರಿಸರದಲ್ಲಿ ಭಾರೀ ಭೂಕುಸಿತ ಸಂಭವಿಸುವ ರಾತ್ರಿ ಕಾಡು ಪ್ರಾಣಿಗಳೂ ದುರಂತ ಸಂಭವಿಸುವ ಮುನ್ಸೂಚನೆ...
ದಿನೇ ದಿನೇ ಕುಸಿಯುತ್ತಿರುವ ಪಶ್ಚಿಮಘಟ್ಟ ಅಪಾಯದಲ್ಲಿ ಸ್ಥಳೀಯ ನಿವಾಸಿಗಳು ಮಂಗಳೂರು ಆಗಸ್ಟ್ 21: ಜೋಡುಪಾಳದಲ್ಲಿ ಸಂಭವಿಸಿದ ಭೂ ಕುಸಿತಕ್ಕಿಂತ ದೊಡ್ಡ ಪ್ರಮಾಣದ ದುರಂತಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದ ಹಲವಾರು ಕಡೆ...