ಜನಸಾಮಾನ್ಯನಿಗೆ ನಿಷೇಧವಿರುವ ಶಿರಾಢಿ ಘಾಟ್ ನಲ್ಲಿ ಜನಪ್ರತಿನಿಧಿಗಳ ಸವಾರಿ ಪುತ್ತೂರು ಜುಲೈ 11: ಜನಸಾಮಾನ್ಯನಿಗೆ ಪ್ರವೇಶ ನಿಷೇಧವಿರುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಆಗಮಿಸಿದ ಜನಪ್ರತಿನಿಧಿಗಳ ತಂಡಕ್ಕೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಘಟನೆ...
ಪೊಲೀಸರ ನಿರ್ಲಕ್ಷ – ಮುಳುಗಡೆಯಾದ ಹೊಸ್ಮಠ ಸೇತುವೆ ಮೇಲೆ ವಾಹನ ಸಂಚಾರ ಪುತ್ತೂರು ಜುಲೈ 10: ಭಾರೀ ಮಳೆಯಿಂದಾಗಿ ಕಡಬ ಸಮೀಪದ ಹೊಸ್ಮಠ ಸೇತುವೆ ಮುಳುಗಡೆಯಾಗಿದ್ದರೂ ಅದೇ ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ಚಲಾಯಿಸಲಾಗುತ್ತಿದೆ....
ಚಲಿಸುತ್ತಿದ್ದ ಕಾರಿಗೆ ಬೆಂಕಿ – ಸಂಪೂರ್ಣ ಭಸ್ಮವಾದ ಕಾರು ಪುತ್ತೂರು ಜುಲೈ 9: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಭಸ್ಮವಾದ ಘಟನೆ ಪುತ್ತೂರಿನ ಸಂಟ್ಯಾರ್ ನಲ್ಲಿ ನಡೆದಿದೆ. ಬೆಳ್ಳಾರೆಯ ಇರ್ಷಾದ್ ಎಂಬವರಿಗೆ ಸೇರಿದ...
ಹೆಬ್ಬಾರಬೈಲು ಗೋಡೆ ದುರಂತ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ವಿತರಣೆ ಪುತ್ತೂರು ಜುಲೈ 9: ಆವರಣ ಗೋಡೆ ಕುಸಿದು ಪ್ರಾಣ ಹಾನಿ ಸಂಭವಿಸಿದ ಹೆಬ್ಬಾರ ಬೈಲಿನ ಮನೆಗೆ ಉಸ್ತುವಾರಿ ಸಚಿವ ಯು.ಟಿ ಖಾದರ್ ಭೇಟಿ...
ತಡೆಗೊಡೆ ಕುಸಿದು ಮೃತಪಟ್ಟ ಹೆಬ್ಬಾರು ಬೈಲಿಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ ಮಂಗಳೂರು ಜುಲೈ 8: ತಡೆಗೋಡೆ ಕುಸಿದು ಇಬ್ಬರು ಮೃತಪಟ್ಟ ಪುತ್ತೂರಿನ ಹೆಬ್ಬಾರುಬೈಲಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದರು....
ಬಂಟ್ವಾಳದ ಮಿತ್ತೂರಿನಲ್ಲಿ ರಸ್ತೆಗೆ ಬಿದ್ದ ಮರ ಸಂಚಾರ ಸ್ಥಗಿತ ಪುತ್ತೂರು ಜುಲೈ 8: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಧಗಿತಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಮಿತ್ತೂರು...
ವಾಟ್ಸಾಫ್ ಮತ್ತು ಫೇಸ್ಬುಕ್ ಬಳಸಲ್ಲ ಎಂದು ಪ್ರಮಾಣ ಮಾಡಿದ ವಿಧ್ಯಾರ್ಥಿಗಳು ಮಂಗಳೂರು ಜುಲೈ 7: ಕೆಲಸ ಸಿಗುವರೆಗೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸಾಫ್ ಬಳಸುವುದಿಲ್ಲ ಎಂದು ವಿದ್ಯಾರ್ಥಿಗಳು ತಂದೆ -ತಾಯಿಯ ಮೇಲೆ ಪ್ರಮಾಣ ಮಾಡಿರುವ...
ಪುತ್ತೂರಿನಲ್ಲಿ ತಡೆಗೊಡೆ ಕುಸಿತ ಪ್ರಕರಣ ಮೃತರ ಕುಟುಂಬಕ್ಕೆ ಜಿಲ್ಲಾಡಳಿತದಿಂದ ತಲಾ 5 ಲಕ್ಷ ಪರಿಹಾರ ಪುತ್ತೂರು ಜುಲೈ 7: ಪುತ್ತೂರಿನ ಹೆಬ್ಬಾರಬೈಲಿನಲ್ಲಿ ಮನೆ ತಡೆಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಡಳಿತ ತಲಾ 5 ಲಕ್ಷ ಪರಿಹಾರ...
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ – ಇಬ್ಬರು ಮೃತ್ಯು ಮಂಗಳೂರು ಜುಲೈ 7: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಕ್ಷೀಣಗೊಂಡಿದ್ದ ಮಳೆ ನಿನ್ನೆಯಿಂದ ಮತ್ತೆ ಚುರುಕಾಗಿದೆ. ಶುಕ್ರವಾರ ಪುನರ್ವಸು ನಕ್ಷತ್ರ ಆರಂಭವಾಗಿದ್ದು ನಂಬಿಕೆಯಂತೆ...
ದೇಶ ರಕ್ಷಣೆಯ ಹೊಣೆ ಹೊತ್ತವರ ಕಂದನಿಗಿದೆಯೇ ರಕ್ಷಣೆ ? ಪುತ್ತೂರು ಜುಲೈ 5: ಪುಟ್ಟ ಬಾಲಕಿಯೊಂದು ಪೋಲೀಸ್ ಸಿಬ್ಬಂದಿಯಾಗಿರುವ ತನ್ನ ತಾಯಿಯೊಂದಿಗೆ ಟ್ರಾಫಿಕ್ ಗೂಡಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ....