ನವದೆಹಲಿ, ಜೂನ್ 29: ಚೀನಾದ ನಿರಂತರ ಗಡಿ ತಂಟೆಯ ನಡುವೆಯೇ ಭಾರತೀಯ ವಾಯುಸೇನೆಗೆ ಅತ್ಯಾಧುನಿಕ ಶಸ್ತಾಸ್ತ್ರ ಹೊತ್ತ ಆರು ರಾಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿದೆ. ಪಾಕಿಸ್ತಾನ ಹಾಗೂ ಚೀನಾ ಯುದ್ಧ ವಿಮಾನಗಳಿಗೆ ಸಡ್ಡು ಹೊಡೆಯಬಲ್ಲ ಈ...
ನವದೆಹಲಿ, ಜೂನ್ 29: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾದ್ಯಮ ಸಲಹೆಗಾರ ಸಂಜಯ್ ಬಾರು ಆನ್ ಲೈನ್ ಕಳ್ಳನಿಂದ ಪಂಗನಾಮ ಹಾಕಿಸಿಕೊಂಡವರಾಗಿದ್ದಾರೆ. ಆನ್ ಲೈನ್ ಪಂಗನಾಮದ ದಂಧೆಗೆ ಸಂಬಂಧಿಸಿದಂತೆ ಪೋಲೀಸರು ಇದೀಗ ಅಖಿಬ್ ಜಾವೇದ್...
ನವದೆಹಲಿ ಜೂನ್ 29: ನಿನ್ನೆ ಬಿಡುವು ಪಡೆದಿದ್ದ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಇಂದು ಮತ್ತೆ ಪ್ರಾರಂಭವಾಗಿದ್ದು, ಇಂದು ಅತ್ಯಲ್ಪ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಇಂದು ಪ್ರತೀ ಲೀಟರ್ ಪೆಟ್ರೋಲ್...
ನವದೆಹಲಿ, ಜೂನ್ 27, ಚೀನಾ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಎದುರಾಗಿರುವಾಗಲೇ ಭಾರತೀಯ ವಾಯುಪಡೆ ಪೂರ್ವ ಲಡಾಖ್ ಭಾಗದಲ್ಲಿ ವಿಮಾನಗಳನ್ನು ಹೊಡೆದುರುಳಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಮಿಸೈಲ್ ಗಳನ್ನು ನಿಯೋಜನೆ ಮಾಡಿದೆ. ಚೀನಾ ಪಡೆಯು ಗ಼ಡಿಭಾಗದಲ್ಲಿ ಸುಖೋಯ್...
ಹೈದರಾಬಾದ್, ಜೂನ್ 27 : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೃಹತ್ ಮದ್ಯ ತಯಾರಿ ಘಟಕದಲ್ಲಿ ಅಮೋನಿಯಂ ಸೋರಿಕೆಯಾಗಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು ಹಲವರು ಅಸ್ವಸ್ಥರಾಗಿದ್ದಾರೆ. ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಲ್ಲಿರುವ ಸ್ಪೈ ಅಗ್ರೋ ಇಂಡಸ್ಟ್ರೀಸ್ ನಲ್ಲಿ ಘಟನೆ...
ನವದೆಹಲಿ ಜೂನ್ 27: ಲಾಕ್ಡೌನ್ ಸಡಿಲಿಕೆ ಬಳಿಕ ಜೂನ್ 7 ರಿಂದ ಇಂಧನ ದರ ಏರಿಕೆ ಪ್ರಾರಂಭವಾಗಿದ್ದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ 21ನೇ ದಿನವೂ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ...
ನವದೆಹಲಿ, ಜೂನ್ 26: ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ಜೂನ್ 15 ರಂದು ನಡೆದ ಚೀನಾ ಮತ್ತು ಭಾರತೀಯ ಸೇನೆಯ ನಡುವಿನ ಹಿಂಸೆಯ ಬಳಿಕ ಕಾಂಗ್ರೇಸ್ ಪಕ್ಷ ನಿರಂತರವಾಗಿ ಭಾರತೀಯ ಸೇನೆ ಹಾಗೂ ಕೇಂದ್ರ ಸರಕಾರವನ್ನು...
ಬಿಹಾರ ಜೂನ್ 25: 2020 ದೇಶಕ್ಕೆ ಗಂಡಾತರದ ಕಾಲವಾಗಿ ಮಾರ್ಪಟ್ಟಿದೆ. ಒಂದೆಡೆ ಕೊರೊನಾದಿಂದಾಗಿ ದೇಶ ಕಂಗೆಟ್ಟಿದ್ದರೆ. ಇನ್ನೊಂದೆ ಪ್ರಕೃತಿ ತನ್ನ ರೌದ್ರಾವತಾರ ತೋರುತ್ತಿದ್ದಾಳೆ. ಇದಕ್ಕೆ ಉತ್ತಮ ಉದಾಹರಣೆ ಬಿಹಾರದಲ್ಲಿ ಇಂದು ನಡೆದ ಘಟನೆ. ಬಿಹಾರದಲ್ಲಿ ಮಳೆ...
ತಿರುವನಂತಪುರ, ಜೂ.24: ತನ್ನ ಸ್ವಂತ ಮಗ ಹಾಗೂ ಮಗಳನ್ನು ತನ್ನ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಲು ಬಳಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡ ಆರೋಪದಲ್ಲಿ ಮಹಿಳಾ ಸಮಾನತೆ ಹೋರಾಟಗಾರ್ತಿ ರೆಹನಾ...
ಸತತ 18ನೇ ದಿನವೂ ಇಂಧನ ದರ ಏರಿಕೆ ನವದೆಹಲಿ ಜೂನ್ 24: ಕೊರೊನಾ ಸಂಕಷ್ಟದ ನಡುವೆಯೂ ತೈಲ ದರಗಳು ಸತತವಾಗಿ ಏರಿಕೆ ಹಾದಿಯಲ್ಲೇ ಇದ್ದು ಕಳೆದ 17 ದಿನಗಳಿಂದ ಏರಿಕೆಯಾಗುತ್ತಲೇ ಇದೆ. ಆದರೆ 18ನೇ ದಿನವಾದ...