ಎಸ್ ಇ ಝೆಡ್ ತಡೆಗೋಡೆ ಕುಸಿತ ಸಂಪೂರ್ಣ ಜಲಾವೃತವಾದ ದೊಡ್ಡಿಕಟ್ಟ ಪ್ರದೇಶ ಮಂಗಳೂರು ಜೂನ್ 22: ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಎಂಬ ಪ್ರದೇಶದಲ್ಲಿ ನೀರು ನುಗ್ಗಿ...
ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಆರು ಮಂದಿ ಬಾಂಗ್ಲಾ ಮೂಲದ ಯುವತಿಯರ ರಕ್ಷಣೆ ಮಂಗಳೂರು ಜೂನ್ 22:ಮಂಗಳೂರು ಲಾಡ್ಜ್ ವೊಂದರಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಆರು ಮಂದಿ ಬಾಂಗ್ಲಾ ಮೂಲದ...
ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಪಡಿತರ ಚೀಟಿ ಕುಂದಾಪುರ ರಸ್ತೆ ಬದಿಯಲ್ಲಿ ಪತ್ತೆ ಉಡುಪಿ ಜೂನ್ 22: ಹಳೆಯ ಪಡಿತರ ಚೀಟಿ ಇರುವ ಗೋಣಿಚೀಲ ಕುಂದಾಪುರ ತಾಲೂಕಿನ ವತ್ತಿನೆಣೆ ಬಳಿ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ...
ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯುವಕನ ಬಂಧನ ಮಂಗಳೂರು ಜೂನ್ 22: ಚಲಿಸುತ್ತಿದ್ದ ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನನ್ನು ರೈಲ್ವೆ ಪೊಲಿಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ಕೇರಳ ಮೂಲದ ಯುವಕ ಸಿರಾಜ್...
ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಅವಕಾಶ ವಂಚಿತೆಯಾದ ಟ್ರಿಪಲ್ ಜಂಪ್ ಕ್ರೀಡಾಪಟು ಮಂಗಳೂರು, ಜೂನ್ 21: ಜೂನ್ 26 ರಿಂದ 29 ರ ವರೆಗೆ ಗುವಾಹಟಿಯಲ್ಲಿ ನಡೆಯಲಿರುವ 58 ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್...
ಪುಣಚದಲ್ಲೊಂದು ಮದುವೆಯ ಜೊತೆಗೆ ಪರಿಸರ ಪ್ರೇಮವನ್ನೂ ಮೆರೆದ ವಿಶಿಷ್ಟ ಮದುವೆ ಪುತ್ತೂರು, ಜೂನ್ 21: ಅದ್ದೂರಿ, ಆಡಂಭರದ ಮದುವೆ ಸಮಾರಂಭಗಳ ಮಧ್ಯೆ ಇಲ್ಲೊಂದು ವಿಶಿಷ್ಟ ರೀತಿಯ ಮದುವೆ ಗಮನ ಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ...
ಜಿಲ್ಲೆಯಲ್ಲಿ ಮಳೆಯ ನಡುವೆಯೂ ನಡೆದ ವಿಶ್ವಯೋಗ ದಿನಾಚರಣೆ ಮಂಗಳೂರು ಜೂನ್ 21 : ವಿಶ್ವಯೋಗ ದಿನಾಚರಣೆ ಅಂಗವಾಗಿ ಮಂಗಳೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ. ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹೊರಾಂಗಣದಲ್ಲಿ...
ಭಾರಿ ಮಳೆ ನಿರ್ಮಾಣ ಹಂತದ ಮನೆಗೆ ಗುಡ್ಡ ಕುಸಿದು ಹಾನಿ ಮಂಗಳೂರು ಜೂನ್ 21:ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರ ಇಂದು ಕೂಡ ಮುಂದುವರೆದಿದ್ದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು...
ಹಾಡು ಹಗಲೇ ತಲವಾರ್ ಬೀಸಿದ ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ ಬಂಧನ ಬಂಟ್ವಾಳ ಜೂನ್ 21: ರೌಡಿಶೀಟರ್ ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ ಸಹಿತ ಆತನ ಸಹಚರರನ್ನು ಬಂಧಿಸುವಲ್ಲಿ ಮಂಗಳೂರು ವಿಶೇಷ ಪೊಲೀಸರ...
ಭಾರಿ ಮಳೆಗ ಉರುಳಿದ ಬೃಹತ್ ಮರ – ಉತ್ತರ ಪ್ರದೇಶದ ಕಾರ್ಮಿಕನ ಸಾವು ಮಂಗಳೂರು ಜೂನ್ 20: ಅಶ್ವಥ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...