ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕಾಮತ್ ಭೇಟಿ ಮಂಗಳೂರು ಮೇ.21: ಮಂಗಳೂರು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಯ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು....
ಕಡಬ ಎಸ್ಎಸ್ಎಲ್ ಸಿ ವಿಧ್ಯಾರ್ಥಿ ನೇಣಿಗೆ ಶರಣು ಕಡಬ ಮೇ 21: ಕಡಬದಲ್ಲಿ 10ನೇ ತರಗತಿಯ ವಿಧ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೊಂಬಾರುಗದ್ದೆ ನಿವಾಸಿ ತಿಮ್ಮಪ್ಪ ಗೌಡರ...
ಮುರುಡೇಶ್ವರ ಬೃಹತ್ ಶಿವ ವಿಗ್ರಹದ ಕಲಾವಿದನಿಗೆ ಈಗ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ… !! ಕುಂದಾಪುರ : ತನ್ನ ಕಲಾ ನೈಪುಣ್ಯದ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಶಿಲ್ಪಿಯೊಬ್ಬನ ಬದುಕ ಕಳಾಹೀನವಾಗಿದೆ. ಹಾಸಿಗೆಯಿಂದ ಎದ್ದೇಳಲಾರದ ಅಮ್ಮ...
ಉಡುಪಿ 15 ಕಂದಮ್ಮಗಳಿಗೆ ಕೊರೊನಾ ಸೊಂಕು ಉಡುಪಿ ಮೇ 21: ಉಡುಪಿಯಲ್ಲಿ ಕೊರೋನಾ ಮಹಾಸ್ಪೋಟ ಸಂಭವಿಸಿದೆ. ಇಂದು ಒಂದೇ ದಿನ 27 ಮಂದಿಗೆ ಕೊರೋನ ಪಾಸಿಟಿವ್ ದಾಖಲಾಗಿದ್ದು ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ 49ಕ್ಕೇ ಏರಿಕೆಯಾಗಿದೆ. ದುಬೈ...
ಕ್ವಾರಂಟೈನಲ್ಲಿದ್ದ ವಿವಾಹಿತ ಮಹಿಳೆ ಹಳೆ ಪ್ರಿಯಕರನ ಜೊತೆ ಪರಾರಿ ಕಾರ್ಕಳ ಮೇ.21 : ಹೋಂ ಕ್ವಾರಂಟೈನ್ ಮುಗಿಯುತ್ತಿದ್ದಂತೆ ವಿವಾಹಿತೆಯೊಬ್ಬರು ತನ್ನ ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ...
950 ಕೊರೊನಾ ಪರಿಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿ ಉಡುಪಿ ಜಿಲ್ಲಾಡಳಿತ ಉಡುಪಿ ಮೇ.21: ಉಡುಪಿಗೆ ಇಂದು ಆತಂಕದ ದಿನವಾಗಿ ಮಾರ್ಪಡುವ ಸಾಧ್ಯತೆಗಳು ಇದ್ದು ಇಂದು ಒಂದೇ ದಿನ ಬರೊಬ್ಬರಿ 987 ಕೊರೊನಾದ ವರದಿಗಳು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ...
ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಿದ 63 ಮಂದಿ ಅನಿವಾಸಿ ಕನ್ನಡಿಗರು ಮಂಗಳೂರು ಮೇ.20: ಕೊರೊನಾ ಲಾಕ್ ಡೌನ್ ಹಿನ್ನಲೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಂದೇ ಭಾರತ್ ಮಿಷನ್ ನಲ್ಲಿ ಇಂದು ಮಂಗಳೂರಿಗೆ ಮೂರನೇ ವಿಮಾನ ಆಗಮಿಸಿದೆ....
ಕೊರೊನಾ ಗೆದ್ದ ಅಜ್ಜ ಮೊಮ್ಮಗಳನ್ನು ಆದರದಿಂದ ಬರಮಾಡಿಕೊಂಡ ಬೊಳೂರಿನ ನಿವಾಸಿಗಳು ಮಂಗಳೂರು ಮೇ.20: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಆತಂಕ ಸೃಷ್ಠಿಸಿದ್ದ ಬೋಳೂರಿನ ಕೊರೊನಾ ಪ್ರಕರಣದಲ್ಲಿ ಇಂದು 62 ವರ್ಷದ ಅಜ್ಜ ಮತ್ತು 11 ವರ್ಷದ ಬಾಲಕಿ...
ಅರಬ್ಬೀ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟ್ ಉಡುಪಿ: ಅರಬ್ಬೀ ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿ ದೋಣಿ ಮುಳುಗಿದ್ದು ಈ ವೇಳೆ ಆರು ಮೀನುಗಾರರನ್ನು ರಕ್ಷಿಸಲಾಗಿದೆ. ಸುಮಾರು 80 ಲಕ್ಷ ರೂಪಾಯಿ...
ಇನ್ನು ಉಡುಪಿ ಕೆಎಂಸಿ ಆಸ್ಪತ್ರೆಯಲ್ಲೂ ಕೊರೊನಾ ಟೆಸ್ಟಿಂಗ್ ಉಡುಪಿ ಮೇ.20: ಸತತ ಒತ್ತಡಗಳ ನಂತರ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭವಾಗಿದೆ. ಕೊರೊನಾ ಪ್ರಕರಣ ಪತ್ತೆ ನಂತರ ಉಡುಪಿ ಜಿಲ್ಲೆ ತನ್ನ...