ಮಂಗಳೂರು : ಒಂದು ವರ್ಷದ ಆದಾಯ ಮೂರು ತಿಂಗಳಲ್ಲಿ ಖತಂ. ಲಾಕ್ ಡೌನ್ ಸೀಲ್ ಡೌನ್ ಪೊಸಿಟಿವ್ ನೆಗೆಟಿವ್ ಶಬ್ದಗಳು ಬಿಟ್ರೆ ಜನಸಾಮಾನ್ಯನ ಬದುಕಿನಲ್ಲಿ ಆಶಾದಾಯಕ ಶಬ್ದಗಳು ಮುಗಿದೇ ಹೋದವು.ಕೊರೊನಾ ಮಧ್ಯಮವರ್ಗದ ಜನರಿಗೆ ಕಣ್ಣಿಗೆ ಕಾಣದ...
ಮಂಗಳೂರು, ಜೂನ್ 17: ಕಾವೂರಿನ ಮಂಜಲ್ಪಾದೆ ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳೆತ್ತುತ್ತಿದ್ದ ವೇಳೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 30 ಲೋಡ್ ನಷ್ಟು ಮರಳನ್ನು ಸೀಝ್ ಮಾಡಿದ್ದಾರೆ. ಮಂಜಲ್ಪಾದೆ, ಮರವೂರು ಭಾಗದಲ್ಲಿ ಹಲವು...
ಚೀನಾ ಕಡೆಯಲ್ಲಿ 43 ಸಾವು–ನೋವು ನವದೆಹಲಿ ಜೂನ್ 16: ಚೀನಾದ ಸೇನಾಪಡೆಗಳೊಂದಿಗೆ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಮಂಗಳವಾರ ರಾತ್ರಿ ದೃಢಪಡಿಸಿದೆ....
ಸುಬ್ರಹ್ಮಣ್ಯ ಜೂನ್ .17: ಚಂದ್ರಗ್ರಹಣದ ಬಳಿಕ ಜೂನ್ ತಿಂಗಳ ಎರಡನೇ ಗ್ರಹಣ ಅಂದರೆ ಸೂರ್ಯಗ್ರಹಣ ಜೂನ್ 21 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಸೂತಕ ಕಾಲ ಮಾನ್ಯವಿರಲಿದ್ದು, ಗ್ರಹಣ ವರ್ಷದ ದೀರ್ಘಾವಧಿ ದಿನದಂದು ಸಂಭವಿಸಲಿರುವ ಕಾರಣ...
ಮಂಗಳೂರು ಜೂನ್ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಪೋಟ ಸಂಭವಿಸಿದ್ದು, ಇಂದು ಬರೋಬ್ಬರಿ 79 ಪ್ರಕರಣಗಳು ದಾಖಲಾಗಿದೆ. ಇಂದು ದಾಖಲಾದ 79 ಪ್ರಕರಣಗಳಲ್ಲಿ 78 ಪ್ರಕರಣಗಳು ಸೌದಿ ಅರೇಬಿಯಾದಿಂದ ಆಗಮಿಸಿದವರಾಗಿದ್ದಾರೆ. ಒಂದು ಪ್ರಕರಣ ಸಾರಿ...
ಮಂಗಳೂರು ಜೂನ್ 16: ನೇಪಾಳದಂಥ ಸಣ್ಣ ದೇಶವೂ ಕೂಡ ಈಗ ಭಾರತದ ವಿರುದ್ಧ ಪ್ರಶ್ನೆ ಮಾಡುವಂತ ಪರಿಸ್ಥಿತಿ ಬಂದೊಗಿದ್ದು, 56 ಇಂಚಿನ ಎದೆಗಾರಿಕೆಯವರು ಈಗ ಯಾಕೆ ಮೌನವಹಿಸಿದ್ದಾರೆ ಎಂದು ಶಾಸಕ ಯು.ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ....
ಮಂಗಳೂರು, ಜೂನ್ 16 : ಮಂಗಳೂರು ಹೊರವಲಯದ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಜೀವ ರಕ್ಷಕ ವೃತ್ತಿಯಲ್ಲಿದ್ದ ಮೋಹನ್ ಎಂಬವರ ಮನೆ ಸಂಪೂರ್ಣ ಕಡಲು ಪಾಲಾಗಿದೆ. ಸೋಮೇಶ್ವರ ದೇವಸ್ಥಾನದ ಬಳಿಯ ಕಡಲ ತೀರದಲ್ಲಿ ಜೀವ...
ನವದೆಹಲಿ, ಜೂನ್ 16, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಗಡಿಯಲ್ಲಿ ಘರ್ಷಣೆ ಏರ್ಪಟ್ಟಿದ್ದು, ಭಾರತ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಕಾಶ್ಮೀರದ ಲಡಾಕ್ ಪ್ರಾಂತದ ಗಡಿಭಾಗದಲ್ಲಿ ಕಳೆದ ಒಂದು...
ಮಂಗಳೂರು ಜೂನ್ 16: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ ಜೊರಾಗಿಯೇ ಇದ್ದು, ಉಡುಪಿ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...
ಬಂಟ್ವಾಳ ಜೂನ್ 16: ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೈದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಸಂಭವಿಸಿದೆ. ಮೃತರನ್ನ ನೀಲಯ್ಯ ಶೆಟ್ಟಿ ಗಾರ್(42) , ಕೇಸರಿ ( 39)...