Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಬರೊಬ್ಬರಿ 79 ಕೊರೊನಾ ಪ್ರಕರಣ ದಾಖಲು

    ಮಂಗಳೂರು ಜೂನ್ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಸ್ಪೋಟ ಸಂಭವಿಸಿದ್ದು, ಇಂದು ಬರೋಬ್ಬರಿ 79 ಪ್ರಕರಣಗಳು ದಾಖಲಾಗಿದೆ. ಇಂದು ದಾಖಲಾದ 79 ಪ್ರಕರಣಗಳಲ್ಲಿ 78 ಪ್ರಕರಣಗಳು ಸೌದಿ ಅರೇಬಿಯಾದಿಂದ ಆಗಮಿಸಿದವರಾಗಿದ್ದಾರೆ. ಒಂದು ಪ್ರಕರಣ ಸಾರಿ ಪ್ರಕರಣವಾಗಿದೆ.


    ಇಂದಿನ 79 ಪ್ರಕರಣಗಳೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 11 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply