ಮಂಗಳೂರು ಸೆಪ್ಟೆಂಬರ್ 14: ಕರಾವಳಿ ಜಿಲ್ಲೆಗಳಲ್ಲಿ ಚಿತ್ರೀಕರಣದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಮಂಗಳೂರಿಗೆ ಭೇಟಿ ನೀಡಿದರು. ನಗರದ ಕದ್ರಿ ದೇವಾಲಯಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿ...
ಉಡುಪಿ ಸೆಪ್ಟೆಂಬರ್ 13: ಉಡುಪಿ ಶ್ರೀಕೃಷ್ಣ ಮಠಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಚ್ಚರಿ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು. ಉಡುಪಿಯಲ್ಲಿ ಶ್ರೀಕೃಷ್ಣನ ಜನ್ಮಾಷ್ಠಮಿ , ವಿಟ್ಲಪಿಂಡಿ ಸಂಭ್ರಮ ಮನೆಮಾಡಿದ್ದು , ಉಡುಪಿಯಲ್ಲಿ...
ಬೆಂಗಳೂರು – ಬಹು ನಿರೀಕ್ಷಿತ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 5ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್, ಕಲರ್ಸ್ ಕನ್ನಡ...
ಬೆಂಗಳೂರು, ಸೆಪ್ಟೆಂಬರ್ 10 : ಬಹುಭಾಷಾ ಹಿರಿಯ ನಟಿ ಬಿ.ವಿ. ರಾಧಾ ಅವರು ಇಂದು ವಿಧಿವಶರಾಗಿದ್ದಾರೆ. 69 ವರ್ಷ ವಯಸ್ಸಿನ ರಾಧಾ ಅವರು ಇಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾದರು. ಬೆಳಗ್ಗಿನ ಜಾವಾ ಸುಮಾರು ನಾಲ್ಕು ಗಂಟೆಯ...
ಮಂಗಳೂರು,ಆಗಸ್ಟ್ 31: ಕೆಂಪೇಗೌಡನ ಅರಗಿಣಿ ರಾಗಿಣಿ ಇಂದು ಕರಾವಳಿ ನಗರಿ ಮಂಗಳೂರಿಗೆ ಬಂದಿದ್ದಳು. ಮಂಗಳೂರು ನಗರದ ಮಣ್ಣಗುಡ್ಡ ನಂದಿನಿ ಫಿಶ್ ಬೌಲ್ ರೆಸ್ಟೋರೆಂಟ್ ನಲ್ಲಿ ಕರಾವಳಿಯ ತಾಜಾ ಮೀನಿನ ಖಾದ್ಯಗಳಾದ ಅಂಜಲ್ ಫ್ರೈ ಮತ್ತು ಫಿಸ್...
ಮಂಗಳೂರು, ಆಗಸ್ಟ್ 30: ಪತ್ತನಾಜೆಪತ್ತನಾಜೆ ತುಳುವರ ಪರ್ಬ ಎನ್ನುವ ವಿಭಿನ್ನ ತುಳು ಚಲನಚಿತ್ರ ಇದೇ ಸೆಪ್ಟೆಂಬರ್ 1 ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಶುಭ ದಿನದಂದು ಜನಿಸುವ ನಾಯಕಿಯ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಆಯಾಮಗಳು , ಯುವ...
ಮೊದಲು 83 ಕೆ.ಜಿ ತೂಗುತ್ತಿದ್ದ ನಟಿ ರಾಗಿಣಿ ದ್ವಿವೇದಿ, ಒಂಬತ್ತು ತಿಂಗಳ ಅಂತರದಲ್ಲಿ 20 ಕೆ.ಜಿ ತೂಕ ಇಳಿಸಿದ್ದಾರೆ. ಅಲ್ಲಿಗೆ, ರಾಗಿಣಿಯ ಈಗಿನ ವೇಯ್ಟ್ – 63 ಕೆ.ಜಿ.
ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿರುವ ಸಂಯುಕ್ತಾ ಹೆಗ್ಡೆ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಂಯುಕ್ತಾ ಮೂರನೇ ಪ್ರಾಜೆಕ್ಟ್ ಗೆ ಸಿದ್ಧರಾಗುತ್ತಿದ್ದಾರೆ. ಒಮ್ಮೆ...