ಬೆಂಗಳೂರು, ಅಕ್ಟೋಬರ್ 26: ‘ಕ್ಷಮಿಸಿ, ನಟ ದಿಗಂತ ಖಾತೆಯಲ್ಲಿ ಹಣವಿಲ್ಲ’- ಹೀಗೊಂದು ಹೇಳಿಕೆ ಕೇಳುತ್ತಿದ್ದಂತೆಯೇ ನಿಮಗೆಲ್ಲ ಅಚ್ಚರಿಯಾಗುವುದು ನಿಶ್ಚಿತ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಬೇಡಿಕೆಯ ನಟರಲ್ಲಿ ದಿಗಂತ್ ಕೂಡ ಒಬ್ಬರು. ಅವರ ಖಾತೆಯಲ್ಲಿ ಹಣವಿಲ್ಲವೇ? ಹಾಗೆಲ್ಲ,...
ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ...
ಕೊಚ್ಚಿ, ಅಕ್ಟೋಬರ್ 21: ಬಾಲ ನಟಿಯಾಗಿ ಅಭಿನಯಿಸಿದ ಚಿತ್ರವೊಂದರ ಕೆಲ ದೃಶ್ಯಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಆಗಿರುವ ಕುರಿತು ಈ ನೂನು ವಿದ್ಯಾರ್ಥಿನಿ ಸೋನಾ ಎಂ ಅಬ್ರಹಾಂ ಅಸಮಾಧಾನ ಹೊರಹಾಕಿದ್ದಾರೆ. ಮಲಯಾಳಂ “ಫಾರ್...
ಬೆಂಗಳೂರು: ರಿಚ್ಚಿ ಸಿನಿಮಾ ಟೈಟಲ್ ವಿವಾದದ ವಿಚಾರವಾಗಿ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ನಿರ್ದೇಶಕ ಹೇಮಂತ್ ಎಂಬುವವರು ದೂರು ನೀಡಿದ್ದು, ರಿಚ್ಚಿ ಎಂಬ ಹೆಸರಿನಲ್ಲಿ ರಕ್ಷಿತ್...
ಬೆಂಗಳೂರು, ಅಕ್ಟೋಬರ್ 20: ಸಂಜನಾ , ರಾಗಿಣಿ ಅವರಿಗೆ ಜಾಮೀನು ನೀಡದಿದ್ದರೆ ನ್ಯಾಯಾಧೀಶರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಆರೋಪಿಗಳ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ...
ಉಡುಪಿ, ಅಕ್ಟೋಬರ್ 8: ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಇಡೀ ಭಾರತ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾದ ಕೆಜಿಎಫ್ ಚಾಪ್ಟರ್ -2 ನ 2ನೇ ಹಂತದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿರುವ ಚಿತ್ರದ...
ಮುಂಬೈ ಅಕ್ಟೋಬರ್ 6: ನಟಿ ಕಾಜಲ್ ಅಗರ್ವಾಲ್ ಮತ್ತು ಬೆಂಗಳೂರು ಮೂಲದ ಉದ್ಯಮಿ ಗೌತಮ್ ಕಿಚ್ಲು ಅಕ್ಟೋಬರ್ 30ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದು, ಈ ಬಗ್ಗೆ ಕಾಜಲ್ ಅವರೇ ಟ್ವೀಟ್ ಮೂಲಕ ಅಧಿಕೃತವಾಗಿ ದೃಢಪಟ್ಟಿದ್ದಾರೆ. ಹಲವು...
ಬೆಂಗಳೂರು ಅಕ್ಟೋಬರ್ 4: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ ಗಡಿ ಭಾಗದ ಶಾಲೆಗಳ ಹೀನಾಯ ಸ್ಥಿತಿಯನ್ನು ಬೆಳಕಿಗೆ ತಂದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಆಸ್ಪತ್ರೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ...
ಮುಂಬೈ ಅಕ್ಟೋಬರ್ 3: ಬಾಲಿವುಡ್ನಲ್ಲಿ ಡ್ರಗ್ಸ್ ಪ್ರಕರಣದ ಸಂಬಂಧ ಇದುವರೆಗೆ ಹಲವರು ಮಾತನಾಡಿದ್ದರೂ ನಟ ಅಕ್ಷಯ್ ಕುಮಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಇದೀಗ ಅವರು ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಬೇಸರದಿಂದಲೇ ಒಂದಷ್ಟು ವಿಷಯಗಳನ್ನು...
ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಅಪಾರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಮಂದಿಗೆ ಕೂಡಲೇ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಲೋಕೋಪಕಾರಿ ಕೆಲಸಕ್ಕಾಗಿ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್ಡಿಜಿ...