ಕೊರೊನಾದಿಂದ ಮೃತಪಟ್ಟ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಪರದಾಟ ಕೊನೆಗೂ ಬಿ ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಗುರುವಾರ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಪರದಾಡುವಂತಾಗಿ ಕೊನೆಗೆ...
ಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಮಂಗಳೂರು ಎಪ್ರಿಲ್ 23: ಬಂಟ್ವಾಳ ದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬಂಟ್ವಾಳದ ಕೊರೊನಾದಿಂದ ಮೃತ ಮಹಿಳೆಯ ಅತ್ತೆ ಗೆ ಕೊರೊನಾ ಸೊಂಕು ತಗುಲಿದೆ. 75 ವರ್ಷ...
ಬಂಟ್ವಾಳದಲ್ಲಿ ಕಂಟೈನ್ಮೆಂಟ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಭೇಟಿ ಬಂಟ್ವಾಳ ಎಪ್ರಿಲ್ 22: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಎರಡು ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ...
ವಿಷ ಸೇವಿಸಿ ಆತ್ಮಹತ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡ ನರ್ಸಿಂಗ್ ವಿಧ್ಯಾರ್ಥಿನಿ ಸುಳ್ಯ ಎಪ್ರಿಲ್ 21: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿ ಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...
ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ನೆರವು ಪುತ್ತೂರು ಎಪ್ರಿಲ್ 21: ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದ ಹಾವೇರಿ,ಗದಗ ಮೊದಲಾದ ಭಾಗದ 38 ಜನರಿಗೆ ಪುತ್ತೂರಿನ ಬಿಸಿಎಮ್ ಹಾಸ್ಟೆಲ್ನಲ್ಲಿ ವಸತಿ ಕಲ್ಪಿಸಲಾಗಿದೆ. ಹಾಸ್ಟೇಲ್ ನಲ್ಲೇ...
ಲಾಕ್ ಡೌನ್ ನಡುವೆ ಸರಕಾರಿ ಕಛೇರಿ ಮಹಡಿ ಏರಿದ್ದ ನಾಯಿ ರಕ್ಷಣೆ ಪುತ್ತೂರು ಎಪ್ರಿಲ್ 21: ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಕಾರಿ ಕಛೇರಿಯ ಮಹಡಿ ಏರಿದ್ದ ನಾಯಿಯೊಂದು ನಾಲ್ಕು ದಿನಗಳಿಂದ ಮಹಡಿಯಲ್ಲೇ ಅನ್ನ ನೀರಿಲ್ಲದೆ...
ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಕೇಸ್…! ಬಂಟ್ವಾಳ ಎಪ್ರಿಲ್ 20: ಎಪ್ರಿಲ್ 19 ರಂದು ಕೊರೊನಾದಿಂದಾಗಿ ಮೃತಪಟ್ಟ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರ ಮೆಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಬಂಟ್ವಾಳ ಬಾವಿಗೆ ಬಿದ್ದ 2 ವರ್ಷದ ಚಿರತೆ ಬಂಟ್ವಾಳ ಎಪ್ರಿಲ್ 20: ಕೊರೊನಾ ಲಾಕ್ ಡೌನ್ ನ ಮಧ್ಯೆ ಚಿರತೆಯೊಂದು ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಹೊರಳಾಡುತ್ತಿದ್ದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ...
ಅಂಬ್ಯುಲೆನ್ಸ್ ನಲ್ಲಿ ಗಡಿದಾಟಲು ಪ್ರಯತ್ನಿಸಿದ 7 ಮಂದಿ ಆರೆಸ್ಟ್ ಪುತ್ತೂರು ಎಪ್ರಿಲ್ 19: ಲಾಕ್ ಡೌನ್ ಸಂದರ್ಭ ಅಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುದರ ಮೂಲಕ ಗಡಿ ದಾಟಲು ಯತ್ನಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ...
ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ದಾಳಿ 500 ಲೀ ನಕಲಿ ವೈನ್ ವಶಕ್ಕೆ ಬಂಟ್ವಾಳ ಎ.18: ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಕುಮಾರ್ ಮತ್ತು...