ಸಾಮಾಜಿಕ ಜಾಲತಾಣಗಳಲ್ಲಿ ಏಸುಕ್ರಿಸ್ತರ ವಿರುದ್ದ ಅವಹೇಳನಕಾರಿ ಬರವಣಿಗೆ ದೂರು ದಾಖಲು ಬೆಳ್ತಂಗಡಿ ಡಿಸೆಂಬರ್ 26: ಕ್ರಿಸ್ಮಸ್ ದಿನಾಚರಣೆಯಾದ ನಿನ್ನೆ ರವೀಂದ್ರ ಗೌಡ ಪಾಟೀಲ್ ಎಂಬಾತ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್ ಹಾಗೂ ವಾಟ್ಸ್ ಫ್ ಗಳಲ್ಲಿ ಏಸು...
ಕೆಜಿಎಫ್ ಚಿತ್ರ ಯಶಸ್ಸಿಗಾಗಿ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಕಿಂಗ್ ಸ್ಟಾರ್ ಮಂಗಳೂರು ಡಿಸೆಂಬರ್ 16: ಬಹುನಿರೀಕ್ಷಿತ ಕೆ.ಜಿ.ಎಫ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್...
ಶಾಸಕ ಹರೀಶ್ ಪೂಂಜಾ ದೇವಲೋಕದಿಂದ ಇಳಿದು ಬಂದವರಾ ? – ಮಾಜಿ ಶಾಸಕ ವಸಂತ ಬಂಗೇರಾ ಬೆಳ್ತಂಗಡಿ ಡಿಸೆಂಬರ್ 8: ಜಿಲ್ಲೆಯಲ್ಲಿ 8 ಶಾಸಕರಿದ್ದು ಹರೀಶ್ ಪೂಂಜರಿಗೆ ಮಾತ್ರ ರೂ 102 ಕೋಟಿ ಅಭಿವೃದ್ಧಿ ಅನುದಾನ...
ಆರ್ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ ಮಂಗಳೂರು ಡಿಸೆಂಬರ್ 5: ಬಸವ ವಸತಿ ಯೋಜನೆಯ ಅಕ್ರಮವನ್ನು ಪ್ರಶ್ನಿಸಿದ ಆರ್ಟಿಐ ಕಾರ್ಯಕರ್ತನೊಬ್ಬನ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿಸಿ ನೀರು ಎರಚಿ ದೌರ್ಜನ್ಯ ನಡೆಸಿದ...
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ಸಂಭ್ರಮ ಧರ್ಮಸ್ಥಳ ಡಿಸೆಂಬರ್ 5: ದೇಶದ ಹೆಸರಾಂತ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದೆ. ದೇಶದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಲಕ್ಷ ದೀಪಗಳ ಬೆಳಕನ್ನು...
ಬೆಳ್ತಂಗಡಿ ಶಾಸಕರ ಬೆಂಬಲಿಗನ ಮೇಲೆ ಯುವತಿಗೆ ಕಿರುಕುಳ ಆರೋಪ, ಶಾಸಕನ ಎಳೆ ತರಲು ನೀಡಲಾಗುತ್ತಿದೆ ಹೊಸ ರೂಪ ಬೆಳ್ತಂಗಡಿ ನವೆಂಬರ್ 19: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನಿಕಟವರ್ತಿ ಎಂದು ಗುರುತಿಸಲಾಗಿರುವ ವ್ಯಕ್ತಿಯೋರ್ವ...
ವಿದ್ಯುತ್ ತಗಲಿ ಗಾಯಗೊಂಡಿದ್ದ ಕೋತಿ ರಕ್ಷಣೆ ಬೆಳ್ತಂಗಡಿ ನವೆಂಬರ್ 18: ವಿದ್ಯುತ್ ತಗಲಿ ಗಂಭೀರವಾಗಿ ಗಾಯಗೊಂಡಿದ್ದ ಕೋತಿಯೊಂದನ್ನು ನಾಲ್ವರು ಯುವಕರು ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಪೂಂಜಾಲುಕಟ್ಟೆ ಸಮೀಪದ ಗಂಪದಡ್ಕ ಎಂಬಲ್ಲಿ ತೋಟವೊಂದರ ಮಧ್ಯೆ...
ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೊಲೆ ಯತ್ನ ದೂರು ದಾಖಲು ಬೆಳ್ತಂಗಡಿ, ನವಂಬರ್ 07: ಹಿಂದೂ ಸಂಘಟನೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿದೆ....
ಎಂಡೋಸಲ್ಪಾನ್ ಸಂತ್ರಸ್ಥೆ ಸಾವು ಕಣ್ಮುಚ್ಚಿ ಕುಳಿತ ಸರಕಾರ ಬೆಳ್ತಂಗಡಿ ನವೆಂಬರ್ 5: ಮಹಾಮಾರಿ ಎಂಡೋಸಲ್ಫಾನ್ ಗೆ ಮತ್ತೊಬ್ಬ ಸಂತ್ರಸ್ತೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಎಂಡೋಸಂತ್ರಸ್ಥರ ಸರಣಿಸಾವಿನ ಬಗ್ಗೆ ಸರಕಾರ ಯಾವುದೇ...
ನಿಧಿಗಾಗಿ ಪುರಾತನ ಜೈನ ಬಸಿದಿಗೆ ಕನ್ನ ಬೆಳ್ತಂಗಡಿ ನವೆಂಬರ್ 4: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಪುರಾತನ ಕಾಲದ ಅಜೀರ್ಣ ವ್ಯವಸ್ಥೆಯಲ್ಲಿದ ಜೈನ ಬಸಧಿಯ ಅಡಿಪಾಯ ಅಗೆದು ನಿಧಿಗಾಗಿ ಶೋಧಾಚರಣೆ ನಡೆಸಿದ ಘಟನೆ...