ಬೆಳ್ತಂಗಡಿ, ಮೇ 16: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ವಿದ್ಯುತ್ ಕಂಬಕ್ಕೆ ಏರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಲೈನ್ ಮ್ಯಾನ್ ವಿಕಾಸ್ ಬಾಗಲಕೋಟೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಚಂಡಮಾರುತದಿಂದ ಈ ಭಾಗದಲ್ಲಿ ಕಳೆದ...
ಬೆಳ್ತಂಗಡಿ, ಮೇ 16: ತಾಲೂಕಿನ ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗರ್ಡಾಡಿ ಸನಿಹದ ಕುಬಳಬೆಟ್ಟು ಗುತ್ತು ಎಂಬಲ್ಲಿನ ತೋಡಿನಲ್ಲಿ ಸುಮಾರು 25 ಕ್ಕೂ ಹೆಚ್ಚು ನೀರು ನಾಯಿಗಳು...
ಧರ್ಮಸ್ಥಳ, ಮೇ 04 : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಬೆಳ್ತಂಗಡಿಯ ಅಟಲ್ ಜೀ ಸಭಾಭವನದಲ್ಲಿ ಧರ್ಮಸ್ಥಳ ಸೇವಾ ಸಹಕಾರಿ...
ಬೆಳ್ತಂಗಡಿ, ಮೇ 02 : ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇಂದು ಬೆಳಗ್ಗೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ. ನಿನ್ನೆ ರಾತ್ರಿ ಭಾರೀ ಮಳೆ...
ಬೆಳ್ತಂಗಡಿ : ಪ್ರೀತಿಸಿದ ಹುಡುಗಿ ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಕಾರಣ ಹುಡುಗಿ ಮನೆಗೆ ನುಗ್ಗಿ ಆಕೆಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಸಮೀಪ ನಡೆದಿದೆ....
ಬೆಳ್ತಂಗಡಿ, ಎಪ್ರಿಲ್ 04: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಎ.4ರಂದು ಭೇಟಿ ನೀಡಿದರು. ಕೇರಳದ ವಯನಾಡ್ ನಿಂದ ಧರ್ಮಸ್ಥಳದ ಹೆಲಿಪ್ಯಾಡ್ ಗೆ 10-55...
ಬೆಳ್ತಂಗಡಿ, ಎಪ್ರಿಲ್ 04: ಮದುವೆ ಸಮಾರಂಭಕ್ಕೆ ಹೊರಡಿದ್ದ ಬಸ್ ಪಲ್ಟಿಯಾಗಿ 15ಕ್ಕಿಂತ ಅಧಿಕ ಜನರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬೂಡುಜಾಲ್ ಸಮೀಪ ಸಂಭವಿಸಿದೆ. ಮದುವೆಗೆಂದು ಬಸ್ ಮೈಸೂರಿನಿಂದ...
ಸೌತಡ್ಕ, ಎಪ್ರಿಲ್ 03: ವಿಶ್ವ ಹಿಂದೂ ಪರಿಷತ್ನ ವಲಯ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೊಕ್ಕಡ ಸೌತಡ್ಕ ಸಮೀಪದ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಇತ್ತೀಚೆಗೆ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 9...
ಬೆಳ್ತಂಗಡಿ ಎಪ್ರಿಲ್ 3: ಸಾಮಾನ್ಯವಾಗಿ ಹೆಬ್ಬಾವು ಯಾವುದೇ ಪ್ರಾಣಿಯನ್ನು ಲೀಲಾಜಾಲವಾಗಿ ನುಂಗಿ ನೀರು ಕುಡಿಯಬಲ್ಲದು, ಆದರೆ ಇಲ್ಲಿ ಮಾತ್ರ ಕಥೆಯೇ ಬೇರೆ ನಡೆದಿದ್ದು, ಕಾಳಿಂಗ ಸರ್ಪವೊಂದು ಹೆಬ್ಬಾವನ್ನೇ ನುಂಗಿದ್ದು, ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ...
ಬೆಳ್ತಂಗಡಿ, ಮಾರ್ಚ್ 25: ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ಖಾಸಗಿ ಕಟ್ಟದಲ್ಲಿರುವ ಸರಕಾರಿ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಎಂಟು ಜನ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ತಾಲೂಕಿನ ವಿವಿಧ ಕಾಲೇಜಿನ ಸಹಪಾಠಿಗಳಿಗೆ ಅಂತಹ ಉಂಟಾಗಿದೆ....