Connect with us

    FILM

    ತಮಿಳಿನ ಖ್ಯಾತ ನಟ ಮನೋಬಾಲಾ ನಿಧನ…!!

    ಚೆನ್ನೈ ಮೇ 03: ತಮಿಳು ಚಲನಚಿತ್ರ ನಿರ್ದೇಶಕ ಹಾಗೂ ನಟ ಮನೋಬಾಲಾ ಅವರು ಅನಾರೋಗ್ಯದಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.


    ಲಿವರ್ ಸಮಸ್ಯೆಯಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರು 1982 ರಲ್ಲಿ ಆಗಾಯ ಗಂಗೈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು, ನಿರ್ದೇಶಕ ಭಾರತಿ ರಾಜಾ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಆಗಾಯ ಗಂಗೈ, ಪಿಳ್ಳೈ ನಿಲ, ಉರ್ಕಾವಲನ್, ಎನ್ ಪುರುಷನ ಮನಮ್ ಆಧನ್ ಸೇರಿದಂತೆ 24 ಚಿತ್ರಗಳನ್ನು ನಿರ್ದೇಶಿಸಿರುವ ಅವರು ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply