ಬೆಂಗಳೂರು, ಜೂನ್ 23: ಅದ್ವಿತಿ ಶೆಟ್ಟಿ ಅವರು ಸ್ಯಾಂಡಲ್ವುಡ್ ಹಾಗೂ ತುಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಎರಡೂ ಸಿನಿಮಾ ರಂಗದಲ್ಲಿ ಅವರು ಹೊಸ ಹೊಸ ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ಕಾಲಿವುಡ್ಗೆ ಹೊರಟಿದ್ದಾರೆ ಎಂದು...
ಚೆನ್ನೈ ಮೇ 27: ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಖ್ಯಾತ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ಥಗ್ ಲೈಫ್ ಪ್ರಚಾರದಲ್ಲಿ ಮಾತನಾಡುವಾಗ ಕಮಲ್ ಹಾಸನ್ ತಮಿಳಿನಿಂದ ಕನ್ನಡ...
ಚೆನ್ನೈ ಮೇ 12: ಇತ್ತೀಚೆಗಷ್ಟೇ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳು ನಟ ವಿಶಾಲ್ ಮತ್ತೆ ಇದೀಗ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಕುಸಿದು ಬಿದ್ದಿರುವ ಘಟನೆ ನಡೆದಿದೆ. ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್ಜೆಂಡರ್ ಬ್ಯೂಟಿ ಕಂಟೆಸ್ಟ್ಗೆ...
ಚೆನೈ, ಏಪ್ರಿಲ್ 30: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟಕ್ಕೂ ಅಜಿತ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಕಾಲಿಗೆ ...
ಚೆನ್ನೈ ಎಪ್ರಿಲ್ 02: ತನ್ನ ರಾಷ್ಟ್ರೀಯತೆಯನ್ನು ಮರೆಮಾಡಿ ಭಾರತೀಯ ಪಾಸ್ಪೋರ್ಟ್ ಪಡೆದ ಆರೋಪದ ಮೇಲೆ ನಟಿ ಮತ್ತು ಕಿರುತೆರೆ ನಿರೂಪಕಿ ಶರ್ಮಿಳಾ ಥಾಪಾ ವಿರುದ್ಧ ಚೆನ್ನೈ ಪೊಲೀಸರ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪ್ರಕರಣ ದಾಖಲಿಸಿದೆ....
ಚೆನ್ನೈ ಮಾರ್ಚ್ 28: ತನ್ನ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇದೀಗ ಮೊದಲ ಬಾರಿಗೆ ವಿಡಿಯೋ ಕುರಿತಂತೆ ನಟಿ ರಿಯಾಕ್ಷನ್ ನೀಡಿದ್ದು, ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ಅವರ...
ಚೆನ್ನೈ ಮಾರ್ಚ್ 27: ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದು ಎನ್ನಲಾದ ಕಾಸ್ಟಿಂಗ್ ಕೌಚ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 14 ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ...
ಮುಲ್ಕಿ ಫೆಬ್ರವರಿ 12: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ಮದಗಜರಾಜ ಚಿತ್ರದ ಪ್ರಚಾರದ ವೇಳೆ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳಿನಿ ಖ್ಯಾತ ನಟ ವಿಶಾಲ್ ದೈವನ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದರು. ಮಂಗಳವಾರ...
ಸುಬ್ರಹ್ಮಣ್ಯ ಫೆಬ್ರವರಿ 01: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗ ಖ್ಯಾತ ನಿರ್ದೇಶದ ಅಟ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಟ್ಲಿ ಕುಮಾರ್ ಆಗಮಿಸಿ ದೇವರ ದರ್ಶನ...
ತಮಿಳುನಾಡು ಜನವರಿ 08: ತಮಿಳು ಸ್ಟಾರ್ ವಿಶಾಲ್ ಆರೋಗ್ಯದ ಬಗ್ಗೆ ಇದೀಗ ನಟಿ ಖುಷ್ಪೂ ಮಾಹಿತಿ ನೀಡಿದ್ದು, ವಿಶಾಲ್ ಜ್ವರದಿಂದ ಬಳಲುತ್ತಿದ್ದ ಕಾರಣ ಅವರ ಕೈ ಅಲುಗಾಡುತ್ತಿತ್ತು ಎಂದು ಹೇಳಿದ್ದಾರೆ. ವಿಶಾಲ್ ಅವರು ನಟಿಸಿರುವ ಮದಗಜರಾದ...